ಅರಿಶಿನವು ಚರ್ಮದ ಕಾಂತಿವರ್ಧಕವಾಗಿ ಬಳಸಲ್ಪಡುತ್ತದೆ.
ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ನೆಗಡಿ, ಕೆಮ್ಮು, ಗಂಟಲು ನೋವುಗಳಲ್ಲಿ ಅರಿಶಿನದ ಪುಡಿಯನ್ನು ಹಾಲಿನಲ್ಲಿ ಹಾಕಿ ಕುದಿಸಿ ಸಕ್ಕರೆ ಹಾಕಿ ಕೊಡಬೇಕು.
ಅರಿಶಿನದಲ್ಲಿ ಗಾಯವನ್ನು ಗುಣಪಡಿಸುವ ಶಕ್ತಿಯಿದೆ. ಇದೊಂದು ಅತ್ಯುತ್ತಮ ರೋಗನಿರೋಧಕವಾಗಿದೆ.
ಚರ್ಮವ್ಯಾಧಿಗಳಿಗೆ ಅರಿಶಿನವನ್ನು ತೇಯ್ದು ಬಳಸಲಾಗುತ್ತದೆ.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 2/15/2020