ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ

ಇ- ವ್ಯಾಪಾರವು ಗ್ರಾಹಕರು ಮತ್ತು ಮಾರಾಟಗಾರರಿಗಾಗಿ ಇರುವ ಒಂದು ವೇದಿಕೆಯಾಗಿದೆ. ಇದರಲ್ಲಿ ಕೊಳ್ಳುವವರು ಮತ್ತು ಮಾರಾಟಗಾರರು ವಿಚಾರ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಇದು ಕೊಳ್ಳುವವರ ಮತ್ತು ಮಾರಾಟಗಾರರ ಅಗತ್ಯಗಳನ್ನು ಪೂರೈಸುವ ಒಂದು ಅತ್ಯುತ್ತಮ ಬೃಹತ್ ತಾಣವಾಗಿದೆ. ಈ ತಾಣದ  ಸದಸ್ಯರು  ತಮ್ಮ ಉತ್ಪನ್ನಗಳ ಬಗ್ಗೆ ಮಾಹಿತಿಗಳನ್ನು ಮತ್ತು ಕೊಡುವ - ಕೊಳ್ಳುವ ಅಗತ್ಯತೆಗಳನ್ನು ಇದರಲ್ಲಿ ಪ್ರಕಟಿಸಬಹುದು.

ಈ ಆನ್ ಲೈನ್ ವೇದಿಕೆಯು ಆಯ್ದ ವಿಷಯಗಳಲ್ಲಿ ತಜ್ಞರಿಂದ ಪರಿಹಾರಗಳನ್ನು ಒದಗಿಸುತ್ತದೆ. ಬಳಕೆದಾರರು ತಮ್ಮ ಭಾಷೆಗಳಲ್ಲಿ ತಮ್ಮ ಪ್ರಶ್ನೆಗಳನ್ನು ಆನ್ ಲೈನ್ ನಲ್ಲಿ ಕೇಳಿ ಇಮೇಲ್ ಮೂಲಕ ತಜ್ಞರ ಸಲಹೆ ಪಡೆಯುಬಹುದು

ಈ ಆನ್ ಲೈನ್ ರಸ ಪ್ರಶ್ನೆ ಸ್ಪರ್ಧೆಯು ಮಕ್ಕಳ ಸಾಮಾನ್ಯ ಜ್ಞಾನದ  ಮಟ್ಟವನ್ನು ಹೆಚ್ಚಿಸುವ ಉದ್ದೇಶವನ್ನು ಇಟ್ಟುಕೊಂಡು ಅಭಿವೃದ್ದಿಪಡಿಸಲಾಗಿದೆ.ಮೂರನೇ ತರಗತಿಯಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ.

ಈ ಜಾಲತಾಣ ಆಧಾರಿತ ಸೇವೆಯು ಬಳಕೆದಾರರಿಗೆ ಅವರ ಪ್ರಮುಖ  ಹಣಕಾಸಿನ   ವ್ಯವಹಾರಗಳನ್ನು   ನಿರ್ವಹಿಸಲು ಅನುಕೂಲವಾಗುವಂತೆ ಎಸ ಎಂ ಎಸ್ ಅಥವಾ ಇ - ಮೇಲ್  ಮುಖಾಂತರ ನೆನಪಿಸುವಲ್ಲಿ ಸಹಾಯ ಮಾಡುತ್ತದೆ.

ಈ ವೇದಿಕೆಯುಲ್ಲಿ ಭಾರತಾದ್ಯಂತ   ಸಾಮಾನ್ಯ ಸೇವಾ ಕೇಂದ್ರಗಳಲ್ಲಿರುವ  ಗ್ರಾಮ  ಮಟ್ಟದ ಉದ್ಯಮಿಗಳು (ವಿ ಎಲ್ ಇ ) ತಮ್ಮ  ಅನುಭವಗಳನ್ನು ಹಂಚಿಕೊಂಡು ಮತ್ತು ಆಸಕ್ತಿಯ ಕ್ಷೇತ್ರಗಳ ಮೇಲೆ ಚರ್ಚಿಸಬಹುದಾಗಿದೆ. ಅಲ್ಲದೆ ಈ ವೇದಿಕೆಯು  ಗ್ರಾಮ ಮಟ್ಟದ ಉದ್ಯಮಿಗಳ  ಪ್ರಯೋಜನಕ್ಕಾಗಿ ಉಪಯುಕ್ತ ಮಾಹಿತಿ  ಸಂಪನ್ಮೂಲಗಳನ್ನು ಒದಗಿಸುತ್ತದೆ.

ನಗರ, ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಇರುವ ಮಹಿಳೆಯರು, ಮಕ್ಕಳು , ಯುವಕರು ಹಾಗೂ ಇತರ ಅಧಿಕಾರವಿಲ್ಲದ ದುರ್ಬಲ ಗುಂಪುಗಳಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸಲು , ಸಿಡಾಕ್ ಭಾರತೀಯ ಭಾಷೆಗಳಲ್ಲಿ ಇ- ಕಲಿಕೆ ಯನ್ನು ಅಭಿವೃಧಿ ಪಡಿಸಿದೆ.

ಇದು ಮೊಬೈಲ್ ಆಧಾರಿತ ಸೇವೆ. ಇದು ಗರ್ಭಿಣಿ ಸ್ತ್ರಿ ಮತ್ತು ಹಾಲುಣಿಸುವ ಮಹಿಳೆ ಇವರುಗಳಿಗೆ ಪ್ರಸವದ ಮುಂಚೆ ,ಪ್ರಸವದ ನಂತರ ಮತ್ತು ಶಿಶು ಪಾಲನೆ ಇದರ  ಬಗ್ಗೆ ವೈಯುಕ್ತಿಕ ಧ್ವನಿ ಸಂದೇಶಗಳನ್ನು ಪಡೆಯಲು  ಬಳಸಬಹುದಾದ ಮೊಬೈಲ್ ಆಧಾರಿತ ಸೇವೆಯಾಗಿದೆ.

ಆನ್‌ಲೈನ್‌ ಸೇವೆ

ಗ್ರಾಹಕರು ಮತ್ತು ಮಾರಾಟಗಾರರ ವೇದಿಕೆ
ಈ ಸೇವೆಯುಲ್ಲಿ ಅಧಿಕೃತ ತಜ್ಞರನ್ನು ಸಮರ್ಥ ರೀತಿಯಲ್ಲಿ ಸಂಪರ್ಕಿಸಬಹುದಾಗಿದೆ.
 
ಮಕ್ಕಳ ಆನ್ ಲೈನ್ ರಸ ಪ್ರಶ್ನೆ ಸ್ಪರ್ಧೆ
ಹಣಕಾಸಿನ   ವ್ಯವಹಾರಗಳನ್ನು  ನೆನಪಿಸುವಲ್ಲಿ ಸಹಾಯ ಮಾಡುವ ಸೇವೆ
 
ಸಾಮಾನ್ಯ ಸೇವಾ ಕೇಂದ್ರಕ್ಕಿರುವ ಒಂದು ಸಂಪನ್ಮೂಲ ವೇದಿಕೆ
 
 
ಮದರ್
ಮೊಬೈಲ್ ಆಧಾರಿತ ತಾಯ್ತನದ ಆರೋಗ್ಯ ಜಾಗೃತಿ
 

ಈ ಉತ್ಪನ್ನಗಳು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ

Back to top