ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು / ಹೃದಯ / ರೋಗಮುಂಜಾಗ್ರತೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರೋಗಮುಂಜಾಗ್ರತೆ

ವಿಪರೀತ ಮಾನಸಿಕ ಒತ್ತಡ, ಶೀಘ್ರಕೋಪ, ಆತಂಕ, ಉದ್ವೇಗ ಹಾಗೂ ಖಿನ್ನತೆ ಹೃದಯದ ತೊಂದರೆಗೆ ಕಾರಣವಾಗುತ್ತದೆ. ಊಟದಲ್ಲಿ ಜಡ ಆಹಾರ, ಅತಿಯಾದ ಜಿಡ್ಡು ಪದಾರ್ಥಗಳು, ಕರಿದ ಪದಾರ್ಥಗಳು, ಮಾಂಸ, ಬೇಕರಿ ತಿನಿಸು, ತಂಪುಪಾನೀಯ, ತಂಗಳು ಆಹಾರವು ಕಾರಣವಾಗುತ್ತವೆ.

ವಿಪರೀತ ಮಾನಸಿಕ ಒತ್ತಡ, ಶೀಘ್ರಕೋಪ, ಆತಂಕ, ಉದ್ವೇಗ ಹಾಗೂ ಖಿನ್ನತೆ ಹೃದಯದ ತೊಂದರೆಗೆ ಕಾರಣವಾಗುತ್ತದೆ. ಊಟದಲ್ಲಿ ಜಡ ಆಹಾರ, ಅತಿಯಾದ ಜಿಡ್ಡು ಪದಾರ್ಥಗಳು, ಕರಿದ ಪದಾರ್ಥಗಳು, ಮಾಂಸ, ಬೇಕರಿ ತಿನಿಸು, ತಂಪುಪಾನೀಯ, ತಂಗಳು ಆಹಾರವು ಕಾರಣವಾಗುತ್ತವೆ.

ರೋಗಮುಂಜಾಗ್ರತೆ ಹಾಗೂ ನಿರ್ಮೂಲನೆಗೆ ಮನೆಮದ್ದು
1. ದಿನಾಲು ಊಟದಲ್ಲಿ ಹಸಿ ಬೆಳ್ಳುಳ್ಳಿ ಎಸಳು 5 ಸೇವಿಸುವುದು.
2. ಹಸಿರು ತರಕಾರಿ, ಮೊಳಕೆ ಕಾಳು, ಹಣ್ಣು ಹೆಚ್ಚಿಗೆ ಸೇವಿಸುವುದು.
3. ರಾತ್ರಿ ಉಪವಾಸ ಮಾಡುವುದು, ತಿಳಿ ಆಹಾರ ಸೇವಿಸುವುದು.

4. ಊಟದಲ್ಲಿ ಸೈಂಧ್ರ ಲವಣ, ಕಾಳು ಮೆಣಸು, ಬೆಲ್ಲ, ನಿಂಬೆ ಹುಳಿ ರುಚಿಗಾಗಿ ಉಪಯೋಗಿಸುವುದು.

5. ದಿನಾಲು 2 ಸಲ ತುಳಸಿ ಕಷಾಯ ಸೇವಿಸುವುದು.
6. ದಿನಾಲು 2 ಸಲ ಅಮೃತ ಬಳ್ಳಿ ಕಷಾಯವನ್ನು ಸೇವಿಸಬಹುದು.
7. ದಿನಾಲು 1 ಸಾರಿ ಸೋರೆಕಾಯಿ ರಸ ಸೇವಿಸುವುದು.
8.ದಿನಾಲು ಬೆಳಿಗ್ಗೆ ಮತ್ತು ರಾತ್ರಿ 2 ಲೋಟ ಬಿಸಿ ನೀರು ಸೇವಿಸುವುದು.
9. ದಿನಾಲು ತಲೆ ಸ್ನಾನ ಮಾಡುವುದು. ನಿತ್ಯ ನಡಿಗೆ ಒಳ್ಳೆಯದು.
10. ದಿನಾಲು ಯೋಗ ಪ್ರಾಣಾಯಾಮ ನುರಿತವರಿಂದ ತಿಳಿದು ಮಾಡುವುದು.
11. ದಿನಾಲು 1 ಲೋಟ ಆಕಳ ಹಾಲಿಗೆ 2 ಚಮಚ ಜೇನು ಹಾಕಿ ಸೇವಿಸುವುದು.
12 ದಿನಾಲು 3 ಚಮಚ ಗೋಮೂತ್ರ (ದೇಶಿ ಆಕಳ) ಅಥವಾ ಗೋ ಅರ್ಕ ಸೇವಿಸುವುದು.

  • ಹನುಮಂತ ರಾವ್ ಮಳಲಿ

ಮೂಲ: ವಿಕ್ರಮ

3.03125
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top