ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಇಎನ್‌ಟಿ

ಕಿವಿ, ಮೂಗು, ಗಂಟಲು ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.

ಮೂಗಿನಿಂದ ರಕ್ತಸ್ರಾವ
ಮೂಗಿನಿಂದ ರಕ್ತ ಸುರಿದಾಗ ಏನು ಮಾಡಬೇಕು ಎಂಬುದರ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.
ಕಿವಿ ಸೋರುವುದು
ಕೀವಿನಂತಹದು ಮತ್ತು ನೀರಿನಂತಹ ಸ್ರಾವ ಸಾಧಾರಣವಾಗಿ ಕಿವಿಯಿಂದ ಹೊರಬರುವುದು. ಅದು ತೀವ್ರವಾಗಿರಬಹುದು, ಪದೇಪದೇ ಬರಬಹುದು. ಮಕ್ಕಳಲ್ಲಿ, ಹದಿ ಹರೆಯದವರಲ್ಲಿ ಅಪೌಷ್ಟಿಕತೆ ಇರುವ ಮಕ್ಕಳಲ್ಲಿ ಕಿವಿ ಸೋರುವುದ ಸಾಮಾನ್ಯ (ಕ್ವಾಷಿಯೊಕರ್ ಮತ್ತು ಮರಾಸ್ಮಸ್) ಮತ್ತು ಅನಾರೋಗ್ಯಕರ ಪರಿಸರದಲ್ಲಿನ ಮಕ್ಕಳಲ್ಲಿ ಇರುವುದು
ಕಿವುಡುತನ
ಕಿವುಡುತನದ ಕಾರಣಗಳು,ಲಕ್ಷಣಗಳು ಮತ್ತು ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.
ಸೈನ ಸೈಟಿಸ್
ಸೈನಸಸ್ ಗಳು ಮುಖದ ಮೂಳೆಗಳಲ್ಲಿ ಮತ್ತು ಮೂಗಿನ ಸುತ್ತ ಇರುವ ತೇವ ಭರಿತವಾದ ಗಾಳಿಯ ಅವಕಾಶಗಳು. ಸೈನಸಸ್ ಗಳು ಮೂಗು ಮತ್ತು ಬಾಯಿಗೆ ಇರುವಂತೆ ಲೋಳೆಯ ಆವರಣ ಹೊಂದಿರುತ್ತವೆ. ವ್ಯಕ್ತಿಗೆ ಶೀತ ಮತ್ತು ಅಲರ್ಜಿಯಾದಾಗ ಸೈನಸ್ ಹೆಚ್ಚು ಲೋಳೆಯನ್ನು ಉತ್ಪಾದಿಸುತ್ತವೆ.
ಟಾನ್ಸಿಲ್ಸ ಮತ್ತು ಅಡೆನಾಯಿಡ್ಸ
ಟಾನ್ಸಿಲ್ಸ ಗಳು ಗಂಟಲಿನ ಪಕ್ಕದಲ್ಲಿರುವ ಎರಡು ಅಂಗಾಂಶಗಳ ಮುದ್ದೆಗಳು. ಅವು ಅಂಗುಳಿನ ಅವಕಾಶದಲ್ಲಿ ಇರುತ್ತವೆ. ಪ್ರತಿ ಟಾನ್ಸಿಲ್ ನ ಕೆಳ ತುದಿಯು ನಾಲಿಗೆಯ ಬದಿ ಇರುವುದು... ಗಂಟಲಿನ ಹಿಂಭಾಗದಲ್ಲಿರುವುದು. ಅಡೆನಾಯಿಡ್ಸ ಮೂಗಿನ ಹಿಂದೆ ಇರುವ ಅಂಗಾಂಶಗಳ ಒಂದು ಗಂಟು. ವಯಸ್ಕರಲ್ಲಿ ಅವು ಗಂಟಲಿನ ಹಿಂದಿನ ಗೋಡೆಯ ಮೇಲೆ ಇರುತ್ತದೆ...ಕಿರುನಾಲಗೆಯ ಮೇಲೆ ಒಂದು ಅಂಗುಲದ ಅಂತರದಲ್ಲಿದೆ.
ನೇವಿಗೇಶನ್‌
Back to top