অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಿವುಡುತನ

ಕಾರಣಗಳು

  • ವಯಸ್ಸಾದಂತೆ ಕಿವಿ ಮಂದವಾಗುವುದು ಸಾ ಮಾನ್ಯ
  • ವೃತ್ತಿಪರ ಅಪಾಯಗಳು (ತುಂಬ ಶಬ್ದವಿರುವಲ್ಲಿನ ಕೆಲಸಗಾರರು)
  • ಕಿವಿಯಲ್ಲಿ ಕೂಕಣಿ
  • ನಿರಂತರ ಮತ್ತು ತೀವ್ರವಾದ ಕಿವಿಯ ಸೋಂಕು
  • ಟೈಂಪನಮ್ ರೋಗ
  • ಟೈಂಪನಮ್ ಪೊರೆಯಲ್ಲಿ ರಂಧ್ರ
  • ಕಿವಿಯಲ್ಲಿ ಮತ್ತು ಮೂಳೆಯಲ್ಲಿ ದುರ್ಮಾಂಸದ ಬೆಳವಣಿಗೆ ಮತ್ತು ಕ್ಯಾನ್ಸರಿನ ತರಹದ ರೋಗ.

ಲಕ್ಷಣಗಳು

  • ಮಕ್ಕಳು ಪ್ರತಿಕ್ರಯಿಸುವುದಿಲ್ಲ
  • ಇತರರ ಮಾತು ಅರ್ಥವಾಗುವುದಿಲ್ಲ
  • ಇತರರನ್ನು ಗಟ್ಟಿಯಾಗಿ ಮಾತನಾಡಲು ಕೇಳುವರು.

ಮುನ್ನೆಚ್ಚರಿಕೆ

  • ಅತಿ ಹೆಚ್ಚು ಶಬ್ದ ಬರುವ ಜಾಗದಿಂದ ದೂರವಿರಿ.
  • ಕೇಳದೆ ಇರುವುದರ ಕಾರಣ ಅರಿಯಲು ವೈದ್ಯರ ಸಲಹೆ ಪಡೆಯಿರಿ.
  • ಶ್ರವಣ ಸಾಧನ ಬಳಸಿರಿ
  • ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate