ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ದಂತ ಆರೋಗ್ಯ

ದಂತ ಆರೋಗ್ಯದ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.

ಹಲ್ಲುಗಳನ್ನು ಅರಿಯರಿ
ಪ್ರತಿ ಹಲ್ಲಿಗೂ ಎರಡು ಮುಖ್ಯಭಾಗಗಳಿವೆ. – ಕ್ರೌನ್ (ಕಿರೀಟ) ಮತ್ತು ಬೇರುಗಳು. ಕಿರೀಟ ಎಂದರೆ ನಾವು ನೋಡಬಹುದಾದ ಭಾಗ. ಬೇರುಗಳು ವಸಡಿನ ಕೆಳಗೆ ಅವಿತುಕೊಂಡಿರುತ್ತವೆ. ಅವು ಹಲ್ಲಿನ ಮೂರನೆ ಎರಡರಷ್ಟು ಉದ್ದವಾಗಿರುತ್ತವೆ. ವಯಸ್ಕರರಿಗೆ ೩೨ ಸ್ಥಿರ ಹಲ್ಲುಗಳಿದ್ದು, ಬುದ್ದಿಯ ಹಲ್ಲೂ ಸೇರಿರುತ್ತದೆ.
ಬಾಯಿಯ ಆರೋಗ್ಯ
ಬಾಯಿಯ ಮತ್ತು ಹಲ್ಲಿನ ಆರೋಗ್ಯವು ಎಲ್ಲ ಸಮಾಜಕ್ಕೂ ಅತಿ ಮುಖ್ಯವಾಗಿದೆ. ಬಾಯಿಯ ಆರೋಗ್ಯವು ಆರೋಗ್ಯ ಪೂರ್ಣ ಜೀವನಕ್ಕೆ ದಾರಿಯಾಗಿದೆ. ಕೆಳಗಿನ ಸಲಹೆಗಳು ನಮ್ಮ ಅತ್ಯುತ್ತಮ ಹಲ್ಲಿನಾರೋಗ್ಯಕ್ಕೆ ಅವಶ್ಯಕ
ಹಲ್ಲು ನೋವು
ಹಲ್ಲು ನೋವಿಗೆ ನೈಸರ್ಗಿಕ ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ.
ಸ್ಕೇಲಿಂಗ್
ಹಲ್ಲಿನ ಆರೋಗ್ಯವೂ ನಿಮ್ಮ ಸಾಮಾನ್ಯ ಆರೋಗ್ಯದ ಬಹು ಮುಖ್ಯ ಭಾಗ.ನಿಮ್ಮ ವಯಸ್ಸು ಎಷ್ಟೆ ಇರಲಿ ನಿಮ್ಮ ಹಲ್ಲುಗಳು ಆರೋಗ್ಯಕರವಾಗಿರಬೇಕು. ಅರೋಗ್ಯಕರವಗಿರಲು ಸಾಧ್ಯ. ಸರಿಯಾದ ಹಲ್ಲುಗಳ ಆರೈಕೆ ಯು ನಿಮ್ಮ ಹಲ್ಲುಗಳನ್ನು ಜೀವನಾವಧಿಯವರೆಗೆ ಅರೋಗ್ಯ ಪೂರ್ಣವಾಗಿರಿಸಿಕೊಳ್ಳಲು ಸಾಧ್ಯ. ಸ್ಕೇಲಿಂಗ್ ಅಂತಹ ಒಂದು ಪ್ರಕ್ರಿಯೆ.
ಜಿಂಜಿವೈಟಿಸ್
ಜಿಂಜಿವೈಟಿಸ್ ಬಹು ಸಾಮಾನ್ಯವಾದ ಲಘುವಾದ ವಸಡಿನ ರೋಗ. ಇದರಿಂದ ವಸಡಿನ ಬಾವು ಬರುವುದು.ಅದು ಎಷ್ಟು ಲಘುವಾಗಿರುವುದೆಂದರೆ ಅನೇಕ ಸಾರಿ ನಾವು ಅದನ್ನು ಗಮನಿಸುವುದೆ ಇಲ್ಲ. ಆದರೆ ಜಿಂಜಿವೈಟಿಸ್ ಅನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಚಿಕಿತ್ಸೆಪಡೆಯಬೇಕು ಇಲ್ಲವಾದರೆ ಅತಿ ಗಂಭೀರವಾದ ವಸಡಿನ ರೋಗಕ್ಕೆ ಅದು ಕಾರಣವಾಗಬಹುದು
ಹಲ್ಲುಗಳ ವರ್ಣಕತೆ
ಹಲ್ಲುಗಳ ವರ್ಣಕತೆಯ ಕಾರಣಗಳು ಮತ್ತು ಮುನ್ನೆಚ್ಚರಿಕೆಯ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಪೆರಿಒಡಂಟೈಟಿಸ್
ಪೆರಿಒಡಂಟೈಟಿಸ್ ( ಪಯೋರಿಯಾ) ಬಹು ಗಂಭೀರವಾದ ಜಿಂಜಿವೈಟಿಸ್ ನ ರೂಪ. ಅದರಲ್ಲಿ ಹಲ್ಲಿಗೆ ಆಧಾರ ನೀಡುವ ರಚನೆಯ ತನಕ ವಸಡಿನ ಬಾವು ಹರಡುವುದು.
ದುರ್ವಾಸನೆಯ ಊಸಿರು
ದುರ್ವಾಸನೆಯ ಉಸಿರು, ಅಥವ ಹ್ಯಾಲಿಟೊಸಿಸ ತುಂಬ ದೊಡ್ಡ ಸಮಸ್ಯೆ ಒಂದು ಒಳ್ಳೆಯ ಅಂಶವೆಂದರೆ ದುರ್ವಾಸನೆಯ ಉಸಿರನ್ನು ಕೆಲವು ಸರಳ ಕ್ರಮಗಳಿಂದ ತಡೆಯಬಹುದು.
ಪೇಸ್ಟ್‌
ಹಲ್ಲುಜ್ಜುವ ಪೇಸ್ಟ್ ಹೆಸರೇ ಹೇಳುವಂತೆ ಹಲ್ಲುಗಳ ಸ್ವಚ್ಛತೆಗಾಗಿ ಇರುವುದು
ದಂತಕ್ಷಯ
ದಂತಕ್ಷಯ ಎಂದರೆ ಹಲ್ಲಿನ ಸಾಮಾನ್ಯರೋಗ. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಇದು ಮಕ್ಕಳಿಂದ ದೊಡ್ಡವರ ತನಕ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ.
ನೇವಿಗೇಶನ್‌
Back to top