ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು / ಕಣ್ಣಿನ ಆರೋಗ್ಯ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕಣ್ಣಿನ ಆರೋಗ್ಯ

ಕಣ್ಣಿನ ಆರೋಗ್ಯಕೆ ಸಂಬಂದಿಸಿದ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.

ವಾಸ್ತವಾಂಶಗಳು
ಈಗ ಪ್ರಪಂಚದಲ್ಲಿ 37 ಮಿಲಿಯನ್ ಜನರು ಕುರುಡರಾಗಿದ್ದಾರೆ. ಜತೆಗೆ 124 ಮಿಲಿಯನ್ ಜನರು ತೀವ್ರವಾದ ದೃಷ್ಟಿಯ ದೋಷದಿಂದ ನರಳುತ್ತಿದ್ದಾರೆ.
ಕುರುಡುತನ ಮತ್ತು ದೃಷ್ಟಿ ದೋಷ
ಕ್ಯಾಟರಾಕ್ಟ ಅಂಧತ್ವ ತರುವ ಕಾರಣಗಳಲ್ಲಿ ಅತಿ ಪ್ರಮುಖವಾದುದು. ವಕ್ರೀಭವನೋಷವು ದೃಷ್ಡಿದೋಷ ಉಂಟು ಮಾಡುವ ಅತಿ ದೊಡ್ಡ ಕಾರಣ.ಇವಲ್ಲದೆ ಸ್ವಗೋತ್ರ ವಿವಾಹದಿಂದಾದ ಕಣ್ಣಿನ ದೋಷ, ಆಪ್ಟಿಕ್ ಟ್ರೊಫಿ, ಕಾರ್ನಿಯಲ್ ವ್ಯಾಧಿ ಗ್ಲುಕೊಮಾ, ರೆಟಿನಲ್ ವ್ಯಾಧಿ ಅಂಬ್ಲಿಯೊಪಿಕ್ಗಳು ಕುರುಡುತನಕ್ಕೆ ಮತ್ತು ದೃಷ್ಟಿದೋಷಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಕಣ್ಣಿನ ಸಮಸ್ಯೆ
ಕೆಂಗಣ್ಣು ಬೇನೆಯ ಸ್ಥೆಇತಿಯಲ್ಲಿ ಕಣ್ಣಿನ ಪೊರೆಯು ಉರಿಯೂತಕ್ಕೆ ಒಳಗಾಗಿ, ಕೆಂಪಾಗುತ್ತದೆ ಹಾಗೂ ಕೆರಳಿಕೆಗೊಳಗಾಗುತ್ತದೆ.
ಕಣ್ಣಿನ ಟಿಪ್ಸ್
ನಮಗೆ ಅತ್ಯಂತ ಹತ್ತಿರದವರನ್ನು ಕಣ್ಣುಗಳಿಗೆ ಹೋಲಿಸಿ ಅವರು ನಮಗೆಷ್ಟು ಅಮೂಲ್ಯ ಎಂದು ಬಣ್ಣಿಸುವುದು ಸಾಮಾನ್ಯ. ಏಕೆಂದರೆ ನಮ್ಮ ಶರೀರದಲ್ಲಿ ಅತಿ ಸೂಕ್ಷ್ಮವಾದ ಮತ್ತು ಅಮೂಲ್ಯವಾದ ಅಂಗಗಳೆಂದರೆ ಕಣ್ಣುಗಳು. ದೇಹದ ಯಾವುದೇ ಭಾಗಕ್ಕೆ ಪೆಟ್ಟಾದರೂ ಸಹಿಸುವ ನಾವು ಕಣ್ಣುಗಳಿಗೆ ಯಾವುದೇ ತೊಂದರೆ ಸಹಿಸುವುದಿಲ್ಲ. ಹಾಗಾಗಿ ಈ ಅಂಗಗಳನ್ನು ಅತ್ಯಂತ ಜತನದಿಂದ ಕಾಪಾಡಿಕೊಳ್ಳಬೇಕು.
ರೊಬೆಟೆಕ್ ಲೇಸರ್
ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖ ಎಂದು ನಂಬಲಾಗುತ್ತದೆ. ದೃಷ್ಟಿ ಇಲ್ಲದ ಜೀವನವನ್ನು ಊಹಿಸುವುದೂ ಕಷ್ಟ. ಹೀಗೆ ದೃಷ್ಟಿ ಕಳೆದುಕೊಳ್ಳುವುದಕ್ಕೆ ಕಾರಣಗಳು ಹಲವು.
ಕಣ್ಣಿನಾರೋಗ್ಯಕ್ಕೆ ಉಣ್ಣುವುದೇನು
ನಮ್ಮ ದೇಹದ ಎಲ್ಲಾ ಅಂಗಗಳಿಗಿಂತ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖವಾದ ಅಂಗ ಕಣ್ಣು. ನಮ್ಮ ಇಂದಿನ ಜೀವನ ಶೈಲಿಯಲ್ಲಿ ಕಣ್ಣಿಗೆ ಕೆಲಸ ಹೆಚ್ಚು. ಟಿ.ವಿ ಅಥವಾ ಕಂಪ್ಯೂಟರ್ ಪರದೆ ನೋಡುವಾಗ ಕಣ್ಣುಗಳು ಹೆಚ್ಚಿನ ಶ್ರಮ ವಹಿಸುತ್ತವೆ.
ಕಣ್ಣಿ ನ ಆರೈಕೆ
ಸುದೀರ್ಘವಾದ ಬದುಕಿನ ಆಯಾಸವನ್ನು ಯಾರೊಬ್ಬರ ಕಣ್ಣು ಬಿಂಬಿಸುತ್ತದೆ. ವಯಸ್ಸು ಕಳೆದಂತೆ ಕಣ್ಣಿನ ಸುತ್ತಲೂ ಇರುವ ಮಾಂಸಖಂಡ ಸಡಿಲವಾಗುತ್ತದೆ.
ಕಣ್ಣುಗಳ ಸುರಕ್ಷತೆಯ ಬಗ್ಗೆ
ಕಣ್ಣುಗಳ ಸುರಕ್ಷತೆಯ ಬಗ್ಗೆ
ಕಣ್ಣಿನ ಆರೈಕೆ
ಕಣ್ಣಿನ ಆರೈಕೆಯ ಬಗ್ಗೆ
ಹೆಚ್ಚಿನ ಕಂಪ್ಯೂಟರ್ ಬಳಕೆ
ಹೆಚ್ಚಿನ ಕಂಪ್ಯೂಟರ್ ಬಳಕೆ ಉಂಟುಮಾಡಲಿದೆ ಕಣ್ಣಿಗೆ ಹಾನಿ
ನೇವಿಗೇಶನ್‌
Back to top