ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕ್ಯಾನ್ಸರ್

ಕ್ಯಾನ್ಸರ್ ಬಗ್ಗೆಗಿನ ಹಲವು ಮಾಹಿತಿ ಇಲ್ಲಿ ಲಭ್ಯವಿದೆ.

ಕ್ಯಾನ್ಸರ್
ಕ್ಯಾನ್ಸರ್ ಎಂಬುದು ಜೀವ ಕೋಶದಲ್ಲಿ ಪ್ರಾಂಭವಾಗುವ ಒಂದು ಅಥವ ಸಂಬಂಧಿಸಿದ ಅನೇಕ ರೋಗಗಳ ಗುಂಪು. ಜೀವ ಕೋಶವು ದೇಹವೆಂಬ ಕಟ್ಟಡದ ಇಟ್ಟಿಗೆ ಇದ್ದಹಾಗೆ. ಕ್ಯಾನ್ಸರ್ ಅರ್ಥ ಮಾಡಿಕೊಳ್ಳಲು, ಸಮಾನ್ಯ ಜೀವಕೋಶದಲ್ಲಿ ಕ್ಯಾನ್ಸರ್ ಆದಾಗ ಏನಾಗುತ್ತದೆ ಎಂಬುದನ್ನು ತಿಳಿಯುವುದು ಅಗತ್ಯ.
ರಕ್ತದ ಕ್ಯಾನ್ಸರ್
ಲ್ಯುಕಿಮಿಯಾ ಇದು ರಕ್ತದ ಮತ್ತು ಮೋಳೆಯ ಕ್ಯಾನ್ಸರ್ ಆಗಿದೆ. ಲ್ಯುಕೇಮಿಯಾ ಅಂದರೆ ರಕ್ತದ ಕ್ಯಾನ್ಸರ್‌ ಅಥವಾ ಅಸ್ತಿ ಮಜ್ಜೆಯ ಕ್ಯಾನ್ಸರ್‌ ಆಗಬಹುದು. ಇದು ರಕ್ತ ಅಥವಾ ಅಸ್ತಿಮಜ್ಜೆಯಲ್ಲಿನ ಕಣಗಳ ವಿಪರೀತ ಹೆಚ್ಚುವುದು ಅದರಲ್ಲೂ ಬಿಳಿ ರಕ್ತಕಣಗಳ ಸಂಖ್ಯೆ ವಿಪರೀತ ಹೆಚ್ಚುವುದು ಇದರ ಲಕ್ಷಣ. ಇದು ಹೆಮಟೊಲಾಜಿಕಲ್‌ ನಿಯೋಪ್ಲಾಸಮ್ಸ್‌ ಎನ್ನುವ ರೋಗದ ಒಂದು ಭಾಗ ಮಾತ್ರ.
ಸ್ತನ ಕ್ಯಾನ್ಸರ್
ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಬಹು ಸಾಮಾನ್ಯ ವಾಗಿದೆ. ಮಹಿಳೆಯರ ಸಾವಿಗೆ ಕಾರಣವಾಗಿರುವ ಎರಡನೆ ಕ್ಯಾನ್ಸರ್ ಇದಾಗಿದೆ. ಮಹಿಳೆಯ ಜೀವನಾವಧಿಯಲ್ಲಿನ ಸ್ಥನ ಕ್ಯಾನ್ಸರ್ ಬರುವ ಅಪಾಯದ ಸಂಭವ ಸುಮಾರು 9 ರಲ್ಲಿ 1 ಆಗಿದೆ.
ಪುರುಷ ಸ್ತನ ಕ್ಯಾನ್ಸರ್
ಪುರುಷ ಸ್ತನ ಕ್ಯಾನ್ಸರ್ ಬಗ್ಗೆ
ಕ್ಯಾನ್ಸರ್ ನಿಯಂತ್ರಣ ಹೇಗೆ?
ಕ್ಯಾನ್ಸರ್ ನಿಯಂತ್ರಣ ಹೇಗೆ?
ರೋಗ ತಡೆಯಲು
ಕ್ಯಾನ್ಸರ್ (ಅರ್ಬುದ) ರೋಗ ತಡೆಯಲು
ಆಹಾರದಿಂದ ಸ್ತನ ಕ್ಯಾನ್ಸರ್
ಕೊಬ್ಬಿನಂಶ ಇರುವ ಆಹಾರದಿಂದ ಸ್ತನ ಕ್ಯಾನ್ಸರ್
ನೇವಿಗೇಶನ್‌
Back to top