অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ತಂಬಾಕು ಬಿಡಿ

ತಂಬಾಕು ಬಿಡಿ

ಬಿಡುವುದು ಯಾವಾಗಲೂ ತಡವಲ್ಲ

  • ಮಧ್ಯವಯಸ್ಕನಾದಾಗ ಧೂಮಪಾನ/ತಂಬಾಕು ಕ್ಯಾನ್ಸರ್ ಮತ್ತು ಇತರೆ ಗಂಭೀರ ರೋಗ ಬರುವುದು ತರುವಾಯ ಅದರಿಂದ ಸಾವು ಬರುವುದು
  • ಚಿಕ್ಕವಯಸ್ಸಿನಲ್ಲಿಯೇ ಬಿಟ್ಟರೆ ಇನ್ನೂ ಅಧಿಕ ಲಾಭವಾಗುವುದು.

 

ಚಿಕ್ಕವಯಸ್ಸಿನಲ್ಲಿಯೇ ಬಿಟ್ಟರೆ ಇನ್ನೂ ಅಧಿಕ ಲಾಭವಾಗುವುದು.

  1. ಸಿಗರೇಟು, ಪಾನು ಮತ್ತು ಜರದಾ ಸುಲಭವಾಗಿ ದೊರೆಯುವಂತೆ ಇರಬಾರದು. Don't let cigarettes, paan and jarda be easily available. ಸಿಗರೇಟು, ಪಾನು ಮತ್ತು ಜರದಾ ಗಳನ್ನು  ಸುಲಭವಾಗಿ ಸಿಗದ ಜಾಗದಲ್ಲಿ ಇಡು. ಉದಾ. ನೀನು ಹೆಚ್ಚು ಹೋಗದ ಇನ್ನೊಂದು ಕೋಣೆಯಲ್ಲಿ, ಬೀಗ ಹಾಕಿದ ಅಲಮಾರಾದಲ್ಲಿ ಸಿಗರೇಟು, ಪಾನು ಮತ್ತು ಜರದಾಗಳನ್ನು ಸೇವಿಸಲು ಇರುವ ಪ್ರಚೋದನೆ ಗುರುತಿಸು.  ಅದರ ಗೊಡವೆಬೇಡ. ಸಹವಾಸ ಬಿಡು. ಸಿಗರೇಟು, ಪಾನು ಮತ್ತು ಜರದಾ ಬಳಸುವಾಗ ಅಲ್ಲಿ ಇರಬೇಡ.
  2. ಚುಯಿಂಗ ಗಮ್, ಸಿಹಿ,  ಪೆಪ್ಪರ ಮೆಂಟ ಬಾಯಲ್ಲಿರಲಿ  ಆಳವಾಗಿ ಉಸಿರು ಎಳೆದು ಕೊಳ್ಳುವುದನ್ನು ಅಭ್ಯಾಸ ಮಾಡಿಕೊ
  3. ನಿನಗೆ  ಅತಿಯಾಗಿ ಬೇಕು ಎನಿಸದಾಗ ಕುಳಿತೋ , ನಿಂತೋ ದೀರ್ಘವಾಗಿ ಉಸಿರು ಎಳೆದುಕೊ. ಒಂದು ಲೋಟ ನೀರು ಕುಡಿ. ವ್ಯಾಯಮವೂ ಸಹಾಯಕವಾಗುವುದು. ನಿನಗೆ ತಂಬಾಕು ಬೇಕೇ ಬೇಕು ಎನಿಸಿದಾಗ ನಿನ್ನ ಮಕ್ಕಳ ಬಗ್ಗೆ ಯೋಚಿಸು. ಇದರಿಂದ ನಿನಗೆ ಏನಾದರು ಆದರೆ ಅವರ ಗತಿ ಏನು ಎಂಬುದರ ಬಗ್ಗೆ ಚಿಂತಿಸು.
  4. ನಿಲ್ಲಿಸುವ ದಿನ ನಿರ್ಧರಿಸು.
  5. ಮಾನಸಿಕ ಬೆಂಬಲಕ್ಕೆ ಒಬ್ಬರಿರಲಿ.
  6. ಸಿಗರೇಟು/ ಪಾನು/ ಜರದಾ ಇಲ್ಲದ ಮೊದಲ ದಿನಕ್ಕೆ ಯೋಜನೆ ಹಾಕಿಕೊ.
  • ಧೂಮಪಾನ/ತಂಬಾಕಿನ ಚಟ  ತಡೆಯಲಾಗದೆ ಇದ್ದರೆ  4 D ಗಳನ್ನು ಉಪಯೋಗಿಸು
  • ಬೇರೆ ಏನಾದರೂ ಮಾಡು
  • ಧೂಂಪಾನ/ ತಂಬಾಕು ಸೇವನೆಗೆ ತಡಮಾಡು
  • ದೀರ್ಘ ಉಸಿರಾಟ
  • ನೀರು ಕುಡಿ
  1. ಇತ್ಯಾತ್ಮಕ ಸ್ವಗತ ಇರಲಿ.
  2. ನಿನಗೆ ನೀನೆ ಉಡುಗೊರೆ/ಬಹುಮಾನ ನೀಡಿಕೊ.

10.    ಪ್ರತಿದಿನ  ವಿಶ್ರಾಂತಿಯ ತಂತ್ರಗಳ ಅಭ್ಯಾಸ ಮಾಡು  (ಯೋಗ, ನಡೆಯುವುದು, ಧ್ಯಾನ ನೃತ್ಯ ಸಂಗೀತ  ಇತ್ಯಾದಿ.).

11.  ಕೆಫಿನ್ ಮತ್ತು ಮದ್ಯಕ್ಕೆ ಮಿತಿ ಇರಲಿ..

12.  ಚುರುಕಾಗಿರು ಆರೋಗ್ಯಪೂರ್ಣ ಆಹಾರ ಸೇವಿಸು.

13.

  • ಪ್ರತಿ ಸೆಕಂಡಿಗೆ ಒಂದು ತಂಬಾಕಿಗೆಸಂಬಂಧಿಸಿದ ಮರಣ ವಾಗುವುದು.
  • ದೂಮಪಾನ / ತಂಬಾಕು  ಪುರುಷ ಮತ್ತು ಮಹಿಳೆಯರ ಮೇಲೆ ದುಷ್ಪರಿಣಾಮ ಬೀರುವುದು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 5/2/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate