ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮೂತ್ರಪಿಂಡ

ಮೂತ್ರಪಿಂಡ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.

ಕಲ್ಲುಗಳು
ಮೂತ್ರಪಿಂಡದಲ್ಲಿರುವ ಕಲ್ಲುಗಳೆಂದರೆ ಪುಟಾಣಿ ಹರಳುಗಳನ್ನು ಹೊಂದಿರುವ ಘನೀಕೃತ ಮೊತ್ತ. ಮೂತ್ರಪಿಂಡದಲ್ಲಿ ಏಕಕಾಲಕ್ಕೆ ಒಂದು ಅದಕ್ಕಿಂತ ಹೆಚ್ಚು ಕಲ್ಲುಗಳಿರಬಹುದು.
ವೈಫಲ್ಯ
ತ್ಯಾಜ್ಯ ವಸ್ತುಗಳನ್ನು ಸಂಸ್ಕರಿಸಿ, ಮೂತ್ರದ ಸಾರವನ್ನು ಹೆಚ್ಚಿಸುವ ಮತ್ತು ಎಲೆಕ್ಟ್ರೋಲೈಟುಗಳನ್ನು ಸಂರಕ್ಷಿಸುವ ಸಂಸ್ಕಾರ ಸಾಮರ್ಥ್ಯವನ್ನು ಮೂತ್ರಪಿಂಡಗಳು ಕ್ರಮೇಣವಾಗಿ ಕಳೆದುಕೊಳ್ಳುವುದನ್ನೇ ಮೂತ್ರಪಿಂಡ ವೈಫಲ್ಯ ಎಂದು ಹೇಳಲಾಗುತ್ತದೆ.
ಆರೋಗ್ಯ
ನಿಮಗೆ ಗೊತ್ತಿದೆಯೇ ಕೆಲವೊಂದು ನಿರ್ದಿಷ್ಟ ಹವ್ಯಾಸಗಳು ನಮ್ಮ ಮೂತ್ರಪಿಂಡಗಳಿಗೆ (ಕಿಡ್ನಿ) ಹಾನಿ ಮಾಡುತ್ತವೆಯೆಂದು? ನಾವು ಆರೋಗ್ಯಕರವಾಗಿರಬೇಕು ಎಂದಾದಲ್ಲಿ ನಮ್ಮ ಮೂತ್ರ ಪಿಂಡಗಳು ಆರೋಗ್ಯವಾಗಿರಬೇಕು. ಒಂದು ವೇಳೆ ಮೂತ್ರಪಿಂಡಗಳು ಏನಾದರು ಹಾನಿಗೊಳಗಾದಲ್ಲಿ, ನಮ್ಮ ಆರೋಗ್ಯವು ನಮಗೆ ತಿಳಿಯದಂತೆ ಅಪಾಯಗಳಿಗೆ ಸಿಲುಕುವುದು ಖಂಡಿತ.
ಮೂತ್ರದ ಬಣ್ಣ
ನಮ್ಮ ಶರೀರದ ತ್ಯಾಜ್ಯಗಳು ದ್ರವರೂಪ ಮತ್ತು ಘನರೂಪದಲ್ಲಿ ಹೊರಹೋಗುತ್ತವೆ.
ಕಿಡ್ನಿ ಆರೋಗ್ಯ
ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸುವ ಕಿಡ್ನಿ ಆರೋಗ್ಯದ ಬಗ್ಗೆ ಜನಜಾಗೃತಿ ಹೆಚ್ಚಾಗುತ್ತಿದೆ.
ಮದ್ಯಪಾನ
ಮದ್ಯಪಾನದ ಚಟವಿರುವವರಿಗೆ ಕಿಡ್ನಿ ಬೇಗನೆ ಹಾಳಾಗುತ್ತದೆ. ಆದ್ದರಿಂದ ಆ ಚಟಕ್ಕೆ ಕಡಿವಾಣ ಹಾಕುವುದು ಒಳ್ಳೆಯದು.
ಕಿಡ್ನಿ ಕಾಳಜಿ
ಕಿಡ್ನಿ ಕಾಳಜಿ
ಕಿಡ್ನಿ ಸುರಕ್ಷೆ
ಕಿಡ್ನಿ ರೋಗದ ಸಮಗ್ರ ಮಾಹಿತಿಯನ್ನು ನಿರಂತರವಾಗಿ ಕಲ್ಪಿಸುವದೇ ನಮ್ಮ ಧ್ಯೇಯ
ನೇವಿಗೇಶನ್‌
Back to top