ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮೂಳೆ

ಮೂಳೆಗಳ ವಿವಿಧ ವಿಷಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಆರ್ಥ್ರೈಟಿಸ್‌
ಕೀಲುಗಳ ಉರಿಯೂತಕ್ಕೆ ಆರ್ಥ್ರೈಟಿಸ್‌ ಎನ್ನುತ್ತಾರೆ. ಇದು ೧೭೦ ಕೀಲುಗಳ ಗುಂಪಿನಲ್ಲಿ ಉಂಟಾಗುವ ನೋವು, ಪೆಡಸುತನ ಮತ್ತು ಬಾವು (ಇರಬಹುದು ಅಥವ ಇಲ್ಲದಿರಬಹುದು)ವಿಗೆ ಆರ್ಥ್ರೈಟಿಸ್‌ ಎನ್ನುತ್ತಾರೆ. ಮೂರು ಅತಿ ಸಾಮಾನ್ಯ ಆರ್ಥ್ರೈಟಿಸ್‌ಳೆಂದರೆ
ಮೊಣಕಲು ನೋವು
ಮೊಣಕಾಲು –ನೋವು ಬಹಳವಾಗಿ ಬಳಸುವುದರಿಂದ ಬರುವುದು, ಸರಿಯಾದ ಭಂಗಿಯಲ್ಲಿ ಕೂಡದೆ ಇರುವುದು, ದೈಹಿಕ ಕೆಲಸ ಮಾಡದೆ ಇರುವುದು , ಸಾಕಷ್ಟು ವ್ಯಾಯಾಮವಿಲ್ಲದೆ ಇರುವುದು, ಹೆಚ್ಚುತೂಕವಿರುವುದು ಮೊಣಕಾಲು –ನೋವಿನ ಸಮಸ್ಯೆಗೆ ಕಾರಣವಾಗಬಹುದು.
ಸರ್ವಿಕಲ್ ಸ್ಪಾಂಡಿಲೈಟಿಸ್
ಸರ್ವಿಕಲ್ ಸ್ಪಾಂಡಿಲೈಟಿಸ್ ನ ವಿಶೇಷ ಲಕ್ಷಣ ಕತ್ತಿನ ಭಾಗದಲ್ಲಿ ಬೆನ್ನುಮೂಳೆಯ ಅಸಹಜ ಬೆಳವಣಿಗೆ. ಸವಕಳಿ ಉಬ್ಬುವುದು ಮತ್ತು ಆ ಜಾಗದಲ್ಲಿ ಇನ್ ವರ್ಟಿಬಲ್ ಡಿಸ್ಕಗಳ ಮತ್ತು ಸರ್ವಿಕಲ್ ವರ್ಟಬ್ರೆ ನಡುವೆ ಕ್ಯಾಲ್ಷಿಯಂ ಶೇಖರಣೆ.
ರೆಮುಟಾಯ್ಡ್‌ ಆರ್ಥ್ರೈಟಿಸ್‌
ರೆಮುಟಾಯ್ಡ್‌ ಆರ್ಥ್ರೈಟಿಸ್‌ ಆದಾಗ ಕೀಲುಗಳು ಬಾಯುತ್ತವೆ ಮತ್ತು ಇದು ಬಹಳ ನಿಧಾನವಾಗಿ ಶುರುವಾಗುತ್ತದೆ. ಇದು ಒಂದು ಸಲಕ್ಕೆ ಒಂದಕ್ಕಿಂತ ಹೆಚ್ಚು ಕೀಲುಗಳಿಗೆ ತೊಂದರೆ ನೀಡುವುದು.
ಗೌಟು
ಗೌಟು ಅತಿ ಹೆಚ್ಚು ಪೌಷ್ಟಿಕ ಆಹಾರ ಮತ್ತು ಮದ್ಯದ ಸೇವನಯ ಪರಿಣಾಮ ವಾಗಿದೆ. ಇದು ಚಯಾಪಚಯ ಕ್ರಿಯೆ ಅವ್ವಸ್ಥೆಗೂ ಸಂಬಂಧಿಸಿದೆ. ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟ ಅತಿ ಹೆಚ್ಚು ಆಗುವುದು. ಇದರಿಂದ ಹರಳುಗಳುಳ್ಳ ಕೀಲುಗಳ ನಡುವಿನ ಅವಕಾಶದಲ್ಲಿ ಹರಳುಗಳು ಉಂಟಾಗುವವು. ಕೆಲವು ಸಲ ಮೂತ್ರ ಪಿಂಡದಲ್ಲೂ ಆಗಬಹುದು.
ನೇವಿಗೇಶನ್‌
Back to top