ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮೆದುಳು

ಮೆದುಳು ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.

ಅಲ್ ಝೆಮಿರ್
ಅಲ್ ಝೆಮಿರ್ ರೋಗವು ಮೆದುಳಿನ ಅವ್ಯವಸ್ಥೆಯಿಂದ ಬರುವುದು. ಅದರ ಬಗ್ಗೆ ಮೊದಲು ವಿವರಣೆ ನೀಡಿದ ಅಲ್ ಝೆಮಿರ್ ನ ಹೆಸರನ್ನೆ ಅದಕ್ಕೆ ಇಡಲಾಗಿದೆ.
ಲಕ್ವ
ಬಹಳಷ್ಟು ಸಂಖ್ಯೆಯ ಲಕ್ವ ಹೊಡೆಯುವುದು ಮೆದುಳಿಗೆ ರಕ್ತ ಸಾಗಿಸುವ. ಶುದ್ಧ ರಕ್ತ ನಾಳವು ಕಟ್ಟಿಕೊಂಟಾಗ. ಇದು ಮೆದುಳಿನ ಕೆಲ ಬಾಗಕ್ಕೆ ಹಾನಿ ಉಂಟುಮಾಡುವುದು. ಆ ಭಾಗವು ನಿಯಂತ್ರಿಸುವ ಕಾರ್ಯಗಳ ಮೇಲಿನ ಹತೋಟಿ ತಪ್ಪುವುದು. ಕೈಯ ಬಳಕೆ ಅಥವಾ ಮಾತನಾಡುವ ಶಕ್ತಿ ಇಲ್ಲದಾಗಬಹುದು.
ಮೆದುಳು
ನೆನಪಿನ ಶಕ್ತಿ ವೃದ್ಧಿಯಾಗಲು ದಿನಾಲು ಸರ್ವಾಂಗಾಸನ ಹಾಗೂ ಭ್ರಾಮರಿ ಪ್ರಾಣಾಯಾಮ ಮಾಡುವುದು.
ನೇವಿಗೇಶನ್‌
Back to top