ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು / ಲೈಂಗಿಕ ರೋಗಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಲೈಂಗಿಕ ರೋಗಗಳು

ಏಡ್ಸ್
ಹೆಚ್ ಐವಿ ಯು ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ನ ಸಂಕ್ಷೇಪ ರೂಪ.
ಸಿಫಿಲಿಸ್
ಸಿಫಿಲಿಸ್ ಲೈಂಗಿಕವಾಗಿ ಹರಡುವ ಒಂದು ರೋಗವಾಗಿದ್ದು, ಬ್ಯಾಕ್ಟಿರಿಯಂ ಟ್ರೆಪೊನೆಮ ಪಲ್ಲಿಡಂ ವೆಂಬುದರಿಂದ ಹರಡುತ್ತದೆ.
ಕ್ಲಮಿಡಿಯಾ
ಕ್ಲಮಿಡಿಯಾ ವು ಲೈಂಗಿಕವಾಗಿಹರಡುವ ರೋಗ. (STD) ಕ್ಲಮಿಡಿಯಾ ಬ್ಯಾಕ್ಟೀರಿಯಮ್ ಟ್ರಕೊಮ್ಯಾಟಿಸ್ ನಿಂದ ಬರುವುದು. ಇದು ಮಹಿಳೆಯ ಸಂತಾನೋತ್ಪತ್ತಿ ಅಂಗಗಳಿಗೆ ಹಾನಿ ಮಾಡುವುದು..
ಗನೋರಿಯಾ
ಗನೋರಿಯಾ ವೆಂದರೇನು?ಗನೋರಿಯಾವು ಲೈಂಗಿಕವಾಗಿ ಹರಡುವ ರೋಗ.
ಗರ್ಭಧಾರಣೆ
ಲೈಂಗಿಕವಾಗಿ ಹರಡುವ ಖಾಯಿಲೆಗಳು STDs ಇತರ ಮಹಿಳೆಯರ ಮೇಲೆ ಮಾಡಿದ ಪರಿಣಾಮವನ್ನೆ ಗರ್ಭಿಣಿ ಮಹಿಳೆಯ ಮೇಲೂ ಮಾಡುವುದು.
ಪೆಲ್ವಿಕ್ ಉರಿಯೂತ
ಪೆಲ್ವಿವಿಕ್ ಉರಿಯೂತ ಎದರೇನು? ಪೆಲ್ವಿಕ್ ಉರಿಯೂತ ರೋಗ ಎನ್ನುವುದು ಗರ್ಭಾಶಯ, ಫೆಲೋಪಿಯನ್ ನಾಳಗಳು ಮತ್ತು ಇತರೆ ಸಂತಾನೋತ್ಪತ್ತಿ ಅಂಗಗಳನ್ನು ಸೂಚಿಸುವ ಸಾಮಾನ್ಯ ಪದ.
ಹರ್ಪಿಸ್
ಜನನಾಂಗದ ಹರ್ಪಿಸ್ ಲೈಂಗಿಕವಾಗಿ ಹರಡುವ ರೋಗ. (STD) ಹರ್ಪಿಸ್ ಸಿಂಪ್ಲೆಕ್ಸ ವೈರಸ್ಸಿನಿಂದ ಉಂಟಾಗುತ್ತದೆ
ಏಡ್ಸ್
ಏಡ್ಸ್- ಹೆಚ್ ಐವಿ ಯು ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ನ ಸಂಕ್ಷೇಪ ರೂಪ. ಏ-ಪಡೆದ (A-ಅಂದರೆ ACQUIRED) ಅಂದರೆ.; ವಂಶ ಪರಂಪರೆಯದಲ್ಲ.ಐ-(I-ಅಂದರೆ IMMUNE) ಅಂದರೆ.,ರೋಗನಿರೋಧ ಶಕ್ತಿಡಿ -(D- ಅಂದರೆ DEFICIENCY ) ಅಂದರೆ ಕೊರತೆ ಎಸ್-( S-ಅಂದರೆ SYNDROME,) ಅಂದರೆ., ನಿರ್ದಿಷ್ಟ ರೋಗದ ಲಕ್ಷಣಗಳು. ಹೆಚ್ ಐವಿ ಯು ಮಾನವದೇಹದ ರೋಗಗಳೊಡನೆ ಹೋರಾಡುವ ನಿರೋಧ ವ್ಯವಸ್ಥೆಯನ್ನು ನಾಶಮಾಡುವುದು. ಕ್ರಮೇಣ ದೇಹದ ನಿರೋಧ ವ್ಯವಸ್ಥೆಯು ಶಿಥಿಲವಾಗಿ ರೋಗಗಳನ್ನು ಎದುರಿಸುವ ನೈಸರ್ಗಿಕ ಸಾಮರ್ಥ್ಯವನ್ನು ಕಳೆದುಕೊಳ್ಳುವುದು. ಈ ಹಂತದಲ್ಲಿ ಆ ವ್ಯಕ್ತಿಗೆ ಅನೇಕ ರೋಗಗಳು ಬರುವವು.
ಮನೋನಿಗ್ರಹ, ನೈತಿಕೆಗೇ ಒತ್ತು ಇರಲಿ
ಶುದ್ಧ ಭಾರತೀಯ ಸಂಸ್ಕೃತಿಯಲ್ಲಿ ವೈವಾಹಿಕತೆ ಎಂದರೆ ದಂಪತಿ ಧರ್ಮ. ಅರ್ಥ, ಕಾಮ, ಮೋಕ್ಷಗಳಲ್ಲ. ಪರಸ್ಪರ ಸಹಭಾಗಿಗಳಾಗಿ ಒಂದಾಗಿರುವುದು. ಪತಿ ಅಥವಾ ಪತ್ನಿ ಯೌವನದ ಕಾಲ ಅಥವಾ ರೂಪ, ಆರೋಗ್ಯವಂತರಾಗಿದ್ದ ಸಮಯದಲ್ಲಿರುವಾಗಿನ ಅನುಬಂಧ, ಸಂಬಂಧವೇ ವಾರ್ಧಕ್ಯದಲ್ಲಿ ಇರಬೇಕು, ಇರುತ್ತದೆ.
ಆರ್ಟಿಐಗಳು/ಎಸ್ಪಿಐಗಳು
ಆರ್ಟಿಐಗಳು/ಎಸ್ಪಿಐಗಳು ಎಂದರೇನು ? ಅವು ಹೇಗೆ ಹರಡುತ್ತವೆ
ನೇವಿಗೇಶನ್‌
Back to top