অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಲೈಂಗಿಕ ರೋಗಗಳು

ಲೈಂಗಿಕ ರೋಗಗಳು

  • ಆರ್ಟಿಐಗಳು ಲಕ್ಷಣಗಳು
  • ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಆರ್ಟಿಐಗಳು ಲಕ್ಷಣಗಳ ಬಗ್ಗೆ

  • ಆರ್ಟಿಐಗಳು/ಎಸ್ಪಿಐಗಳು
  • ಆರ್ಟಿಐಗಳು/ಎಸ್ಪಿಐಗಳು ಎಂದರೇನು ? ಅವು ಹೇಗೆ ಹರಡುತ್ತವೆ

  • ಎಸ್ಟಿಐ
  • ಪುರುಷರಲ್ಲಿ ಲೈಂಗಿಕವಾಗಿ ಹರಡುವ ಸೋಂಕು (ಎಸ್ಟಿಐ)

  • ಏಡ್ಸ್
  • ಹೆಚ್ ಐವಿ ಯು ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ನ ಸಂಕ್ಷೇಪ ರೂಪ.

  • ಏಡ್ಸ್
  • ಏಡ್ಸ್- ಹೆಚ್ ಐವಿ ಯು ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ನ ಸಂಕ್ಷೇಪ ರೂಪ. ಏ-ಪಡೆದ (A-ಅಂದರೆ ACQUIRED) ಅಂದರೆ.; ವಂಶ ಪರಂಪರೆಯದಲ್ಲ.ಐ-(I-ಅಂದರೆ IMMUNE) ಅಂದರೆ.,ರೋಗನಿರೋಧ ಶಕ್ತಿಡಿ -(D- ಅಂದರೆ DEFICIENCY ) ಅಂದರೆ ಕೊರತೆ ಎಸ್-( S-ಅಂದರೆ SYNDROME,) ಅಂದರೆ., ನಿರ್ದಿಷ್ಟ ರೋಗದ ಲಕ್ಷಣಗಳು. ಹೆಚ್ ಐವಿ ಯು ಮಾನವದೇಹದ ರೋಗಗಳೊಡನೆ ಹೋರಾಡುವ ನಿರೋಧ ವ್ಯವಸ್ಥೆಯನ್ನು ನಾಶಮಾಡುವುದು. ಕ್ರಮೇಣ ದೇಹದ ನಿರೋಧ ವ್ಯವಸ್ಥೆಯು ಶಿಥಿಲವಾಗಿ ರೋಗಗಳನ್ನು ಎದುರಿಸುವ ನೈಸರ್ಗಿಕ ಸಾಮರ್ಥ್ಯವನ್ನು ಕಳೆದುಕೊಳ್ಳುವುದು. ಈ ಹಂತದಲ್ಲಿ ಆ ವ್ಯಕ್ತಿಗೆ ಅನೇಕ ರೋಗಗಳು ಬರುವವು.

  • ಕ್ಲಮಿಡಿಯಾ
  • ಕ್ಲಮಿಡಿಯಾ ವು ಲೈಂಗಿಕವಾಗಿಹರಡುವ ರೋಗ. (STD) ಕ್ಲಮಿಡಿಯಾ ಬ್ಯಾಕ್ಟೀರಿಯಮ್ ಟ್ರಕೊಮ್ಯಾಟಿಸ್ ನಿಂದ ಬರುವುದು. ಇದು ಮಹಿಳೆಯ ಸಂತಾನೋತ್ಪತ್ತಿ ಅಂಗಗಳಿಗೆ ಹಾನಿ ಮಾಡುವುದು..

  • ಗನೋರಿಯಾ
  • ಗನೋರಿಯಾ ವೆಂದರೇನು?ಗನೋರಿಯಾವು ಲೈಂಗಿಕವಾಗಿ ಹರಡುವ ರೋಗ.

  • ಗರ್ಭಧಾರಣೆ
  • ಲೈಂಗಿಕವಾಗಿ ಹರಡುವ ಖಾಯಿಲೆಗಳು STDs ಇತರ ಮಹಿಳೆಯರ ಮೇಲೆ ಮಾಡಿದ ಪರಿಣಾಮವನ್ನೆ ಗರ್ಭಿಣಿ ಮಹಿಳೆಯ ಮೇಲೂ ಮಾಡುವುದು.

  • ಪೆಲ್ವಿಕ್ ಉರಿಯೂತ
  • ಪೆಲ್ವಿವಿಕ್ ಉರಿಯೂತ ಎದರೇನು? ಪೆಲ್ವಿಕ್ ಉರಿಯೂತ ರೋಗ ಎನ್ನುವುದು ಗರ್ಭಾಶಯ, ಫೆಲೋಪಿಯನ್ ನಾಳಗಳು ಮತ್ತು ಇತರೆ ಸಂತಾನೋತ್ಪತ್ತಿ ಅಂಗಗಳನ್ನು ಸೂಚಿಸುವ ಸಾಮಾನ್ಯ ಪದ.

  • ಮನೋನಿಗ್ರಹ, ನೈತಿಕೆಗೇ ಒತ್ತು ಇರಲಿ
  • ಶುದ್ಧ ಭಾರತೀಯ ಸಂಸ್ಕೃತಿಯಲ್ಲಿ ವೈವಾಹಿಕತೆ ಎಂದರೆ ದಂಪತಿ ಧರ್ಮ. ಅರ್ಥ, ಕಾಮ, ಮೋಕ್ಷಗಳಲ್ಲ. ಪರಸ್ಪರ ಸಹಭಾಗಿಗಳಾಗಿ ಒಂದಾಗಿರುವುದು. ಪತಿ ಅಥವಾ ಪತ್ನಿ ಯೌವನದ ಕಾಲ ಅಥವಾ ರೂಪ, ಆರೋಗ್ಯವಂತರಾಗಿದ್ದ ಸಮಯದಲ್ಲಿರುವಾಗಿನ ಅನುಬಂಧ, ಸಂಬಂಧವೇ ವಾರ್ಧಕ್ಯದಲ್ಲಿ ಇರಬೇಕು, ಇರುತ್ತದೆ.

  • ಸಿಫಿಲಿಸ್
  • ಸಿಫಿಲಿಸ್ ಲೈಂಗಿಕವಾಗಿ ಹರಡುವ ಒಂದು ರೋಗವಾಗಿದ್ದು, ಬ್ಯಾಕ್ಟಿರಿಯಂ ಟ್ರೆಪೊನೆಮ ಪಲ್ಲಿಡಂ ವೆಂಬುದರಿಂದ ಹರಡುತ್ತದೆ.

  • ಸೋಂಕುಗಳನ್ನು ತಡೆಗಟ್ಟುವುದು
  • ಸೋಂಕುಗಳನ್ನು ತಡೆಗಟ್ಟುವುದು

  • ಹರ್ಪಿಸ್
  • ಜನನಾಂಗದ ಹರ್ಪಿಸ್ ಲೈಂಗಿಕವಾಗಿ ಹರಡುವ ರೋಗ. (STD) ಹರ್ಪಿಸ್ ಸಿಂಪ್ಲೆಕ್ಸ ವೈರಸ್ಸಿನಿಂದ ಉಂಟಾಗುತ್ತದೆ

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate