ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಶ್ವಾಸಕೋಶ

ಶ್ವಾಸಕೋಶ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.

ರೋಗ ಲಕ್ಷಣಗಳು
ಮಿಲಿಯನ್ ಗಟ್ಟಲೆ ಜನರಿಗೆ ಪ್ರತಿವರ್ಷವೂ ಶ್ವಾಸಕೋಶದ ರೋಗವಿದೆ ಎಂದು ಗುರ್ತಿಸಲಾಗುವುದು. ಇನ್ನು ಕೆಲವರಿಗೆ ಅದು ಗೊತ್ತೇ ಆಗದಿರಬಹುದು. ಶ್ವಾಸಕೋಶದ ರೋಗಕ್ಕೆ ನಿರ್ಧಿಷ್ಟವಾದ ಲಕ್ಷಣ ಮತ್ತು ಚಿಹ್ನೆಗಳಿವೆ. ಕೆಳಗೆ ಶ್ವಾಸಕೋಶದ ರೋಗಗಳ ಪಟ್ಟಿಯನ್ನು, ಅದರ ಲಕ್ಷಣ ಮತ್ತು ವಿವರವನ್ನು ಕೊಡಲಾಗಿದೆ :
ನ್ಯುಮೋನಿಯಾ
ನ್ಯುಮೋನಿಯಾವು ಸೋಂಕಿನಿಂದ ಬರುವ ಅತಿ ಸಾಮಾನ್ಯವಾದ ರೋಗ . ಇದು ಶ್ವಾಸಕೋಶದ ಸೋಂಕಿನಿಂದ ಬರುವುದು. ಅದರಲ್ಲಿನ ಅಲ್ವಿಯೊಲುಗಳು (ಉಸಿರಾಟದ ಮರದ ಕೊನೆಯ ಶಾಖೆಗಳು ಮತ್ತು ಶ್ವಾಸಕೋಶದಲ್ಲಿ ಅನಿಲ ವಿನಮಯದ ಪ್ರಾಥಮಿಕ ಘಟಕವಾಗಿ ಕೆಲಸಮಾಡುವವು) ಒಂದು ಇಲ್ಲವೆ ಹೆಚ್ಚು ಭಾಗಗಳಲ್ಲಿ ಸೋಂಕಿತವಾದರೆ ಶ್ವಾಶಕೋಶದಲ್ಲಿ ಜೀವ ದ್ರವ ಸಂಗ್ರಹವಾಗುವುದು.
ಅಸ್ತಮಾ
ಅಸ್ತಮಾ ಬೇರೂರಿರುವ ಧೀರ್ಘಕಾಲೀನ ರೋಗ. ಅದು ಶ್ವಾಶನಾಳದ ಮೇಲೆ ಪರಿಣಾಮ ಬೀರುವುದು. ಶ್ವಾಸನಾಳಗಳು ಗಾಳಿಯನ್ನು ಶ್ವಾಸಕೋಶದ ಒಳಗೆ ಮತ್ತು ಹೊರಗೆ ಸಾಗಿಸುವವು.
ಅಮೃತ ಚಿಕಿತ್ಸೆ
ಚಳಿಗಾಲ ಬಂತೆಂದರೆ ಸಾಮಾನ್ಯವಾಗಿ ಕಾಡುವ ಶೀತ ಘಾತಕ ರೋಗವಾಗಿ ತಲ್ಲಣಗೊಳಿಸುತ್ತದೆ. ಶೀತವು ಮನುಷ್ಯರಲ್ಲಿ ಸಾಮಾನ್ಯವಾಗಿ ಕಾಡುವ ತೊಂದರೆ, ಇದಕ್ಕೆ ಕಾರಣ ಋತು ವೈಪರೀತ್ಯ.
ನೇವಿಗೇಶನ್‌
Back to top