অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ದಡಾರ (ಮೀಸಲ್ಸ)

ಇನ್ನೊಂದು ಹೆಸರು : ರುಬೆಲ್ಲಾ

ಕಾರಣ : ವೈರಾಣು (ವೈರಸ್)

ಲಕ್ಷಣಗಳು

  • ಮೀಸಲ್ಸ ತೀವ್ರವಾದ ಶ್ವಾಸಕೋಶದ ಸೋಂಕು
  • ಫ್ಲೂ ನಂತಹ ಲಕ್ಷಣಗಳು , ಜ್ವರ, ಕೆಮ್ಮು, ನೀರಿನಿಂದ ಕೂಡಿದ ಕಣ್ಣು ಮತ್ತು ಸಿಂಬಳ ಸುರಿಯುವುದು
  • ಬಾಯಿಯಲ್ಲಿ ಕೆಂಪಾದ ತಿಳಿನೀಲಿ ತುದಿಯ ಗುಳ್ಳೆಗಳಾಗುತ್ತವೆ
  • ದೇಹದ ಪೂರ್ತಿ ಚರ್ಮದ ಮೇಲೆ ಚಿಕ್ಕಚಿಕ್ಕ ಗುಳ್ಳೆಗಳು

ಹರಡುವುದು

  • ತೀವ್ರ ಸಾಂಕ್ರಾಮಿಕವಾಗಿದೆ. ಮೀಸಲ್ಸ ವೈರಾಣುವು ಕೆಮ್ಮು, ಸೀನು , ವೈಯುಕ್ತಿಕ ಸಂಪರ್ಕ ಅಥವ ಮೂಗಿನ ಅಥವ ಗಂಟಲಿನ ಸ್ರಾವಗಳ ಜೊತೆಗೆ ನೇರ ಸಂಪರ್ಕದಿಂದ ಇದು ಹರಡುತ್ತದೆ.
  • ವೈರಾಣುವು ಗಾಳಿಯಲ್ಲಿ ಅಥವ ಸೋಂಕಿತ ಪ್ರದೇಶದಲ್ಲಿ ಸಕ್ರಿಯವಾಗಿದ್ದು ಎರಡು ಗಂಟೆಗಳ ಕಾಲ ಸಂಕ್ರಾಮಿಕವಾಗಿರುವುದು.
  • ಸೋಂಕಿತ ವ್ಯಕ್ತಿಯು ರೋಗ ಕಾಣಿಸಿ ಕೊಳ್ಳುವ ನಾಲಕ್ಕು ದಿನ ಮೊದಲೆ ಮತ್ತು ಬಂದ ನಂತರ ನಾಲಕ್ಕು ದಿನ ಸೋಂಕು ಹರಡುವನು.

ಅನುಸರಿಸಲು ಸರಳ ಉಪಾಯಗಳು

  • ವೈದ್ಯರ ಸಲಹೆಯ ಮೇರೆಗೆ ವ್ಯಾಕ್ಸಿನೇಷನ್ ಮಾಡಿಸಿ
  • ಮೀಸಲ್ಸ ಅಪೌಷ್ಟಿಕತೆ ಇರುವ ಮಕ್ಕಳ ಮರಣಕ್ಕೆ ಕಾರಣ ವಾಗಬಹುದು
ಮೂಲ:ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/3/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate