ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರೋಗಗಳು

ರೋಗ ದೇಹದ ಸಾಮಾನ್ಯ ಕಾರ್ಯಚಟುವಟಿಕೆಯನ್ನು ಕುಗ್ಗಿಸುತ್ತದೆ. ಈ ವಿಭಾಗವು ನೈಜ ರೋಗಗಳು, ಬಾಹ್ಯ ರೋಗಗಳು ಮತ್ತು ಅಜ್ಞಾತ ಮೂಲದ ರೋಗಗಳ ವಿಷಯಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ.

ಪಾರ್ಶವಾಯು
ಪಾರ್ಶವಾಯು ನಿವಾರಣೆ ಹೇಗೆ?
ಮಲೇರಿಯ
ಸ್ವಚತೆ ಇಂದ ಮಲೇರಿಯ ರೋಗ ಮತ್ತು ನಿಯಂತ್ರಣ ಇದರಬಗ್ಗೆ ಲೇಖನ
ರಕ್ತಹೀನತೆ
ರಕ್ತಹೀನತೆ ಕಡೆಗಣಿಸದಿರಿ, ಇದು ಅಪಾಯಕಾರಿ
ತಂಬಾಕು
ತಂಬಾಕು ಸೇವನೆಯ ದುಷ್ಪರಿಣಾಮಗಳು
ಕಾಡುವ ಹಿಮ್ಮಡಿ ನೋವು
ನಮ್ಮ ದೇಹದಲ್ಲಿ ಪಾದವು ಹೆಚ್ಚಾಗಿ ಉಪಯೋಗಿಸಲ್ಪಡುವ ಭಾಗ. ದೇಹದ ಭಾರವನ್ನು ಹೊರುವುದರಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಅಲ್ಲದೇ ಇದು ತಪ್ಪು ಪಾದರಕ್ಷೆಗಳಿಂದ ದುರುಪಯೋಗಕ್ಕೊಳಗಾಗುವ ಭಾಗವೂ ಹೌದು. ಹಾಗೆಯೇ ರಚನಾತ್ಮಕವಾಗಿಯೂ 26 ಸಣ್ಣ ಮೂಳೆಗಳನ್ನು ಹೊಂದಿ ಪಾದವು ಸಂಕೀರ್ಣ ವಾಗಿರುವುದರಿಂದ ಇಲ್ಲಿನ ತೊಂದರೆಗಳೂ ಭಿನ್ನವಾಗಿರುತ್ತವೆ. ಪಾದಗಳ ರಚನೆಗೆ ಅನುಗುಣವಾಗಿ ಹೆಚ್ಚಾಗಿ ಈ ಕೆಳಗಿನ ತೊಂದರೆಗಳು ಕಂಡು ಬರುತ್ತವೆ.
ಶ್ವಾಸನಾಳದ ರೋಗ
ಸಾಮಾನ್ಯವಾಗಿ ಶ್ವಾಸಸಂಬಂಧಿ ರೋಗ ಎಂದರೆ ಅಸ್ತಮಾ ಒಂದೇ ಎಂದು ಜನರ ಭಾವನೆಯಾಗಿದೆ. ಆದರೆ ದೇಹದ ವಿವಿಧ ಭಾಗಗಳಂತೆ ಶ್ವಾಸಕೋಶವೂ ವಿವಿಧ ತೊಂದರೆಗೆಳಿಗೆ ತುತ್ತಾಗುತ್ತದೆ.
ಶಸ್ತ್ರಕ್ರಿಯೆ ಅಗತ್ಯವಿರುವ ಕಾಮಾಲೆ ರೋಗಗಳು
ಶಸ್ತ್ರಕ್ರಿಯೆ ಅಗತ್ಯವಿರುವ ಕಾಮಾಲೆ ರೋಗಗಳು ಕುರಿತು ಇಲ್ಲಿ ತಿಳಿಸಲಾಗಿದೆ.
ಸಂಧಿವಾತ
ಸಂಧಿವಾತದ ಬಗ್ಗೆ ಹತ್ತು ಪ್ರಮುಖ ತಪ್ಪು ಕಲ್ಪನೆಗಳು
ಸೋರಿಯಾಸಿಸ್‌
ಸೋರಿಯಾಸಿಸ್‌ ಎಂಬುದು ಸುಮಾರು 2%ನಷ್ಟು ಜನಸಮುದಾಯವನ್ನು ಬಾಧಿಸುವ ಒಂದು ಸಾಮಾನ್ಯ ರೀತಿಯ ಚರ್ಮದ ಅಸ್ವಸ್ಥತೆ.
ಮೈಗ್ರೇನ್‌
ಈ ತಲೆನೋವಿನಲ್ಲೂ ಅಷ್ಟೆ. ಹಲವು ವಿಧಗಳು. ಶೀತದಿಂದ, ಮಿದುಳು ಗಡ್ಡೆಯಿಂದ, ಸ್ನಾಯುಗಳ ಒತ್ತಡ ಹೆಚ್ಚಿದಾಗ, ಜ್ವರದಿಂದ, ಸೋಂಕು ರೋಗದಿಂದ ಹೀಗೆ ಪಟ್ಟಿ ಉದ್ದ.ಇವುಗಳಲ್ಲಿ ಮುಖ್ಯವಾದದ್ದು, ಸಾಮಾನ್ಯವಾದದ್ದು ಮೈಗ್ರೇನ್ ಅಥವಾ ಈ ಹಿಂದೆ ಜನ ಕರೆಯುತ್ತಿದ್ದಂತೆ ‘ಅರ್ಧ ತಲೆನೋವು’.
ನೇವಿಗೇಶನ್‌
Back to top