ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರೋಗಗಳು

ರೋಗ ದೇಹದ ಸಾಮಾನ್ಯ ಕಾರ್ಯಚಟುವಟಿಕೆಯನ್ನು ಕುಗ್ಗಿಸುತ್ತದೆ. ಈ ವಿಭಾಗವು ನೈಜ ರೋಗಗಳು, ಬಾಹ್ಯ ರೋಗಗಳು ಮತ್ತು ಅಜ್ಞಾತ ಮೂಲದ ರೋಗಗಳ ವಿಷಯಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ.

ಪ್ರಾಸ್ಟೇಟ್‌ ಕ್ಯಾನ್ಸರ್‌
ಪುರುಷರಿಗೆ ವಯಸ್ಸಾಗುತ್ತಿದ್ದಂತೆ ಆರೋಗ್ಯ ಸಂಬಂಧಿ ಅನೇಕ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ. ಆದರೆ ಬದಲಾದ ಜೀವನ ಶೈಲಿ, ಆನುವಂಶಿಕ ಕಾರಣದಿಂದ ಬರುವ ಪ್ರಾಸ್ಟೇಟ್‌ (ಮೂತ್ರಕೋಶದ ಕಂಠ) ಕ್ಯಾನ್ಸರ್‌ ಇಂದು ಭಾರತದಲ್ಲಿ 15 ಮಂದಿಗೆ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಗೂರಲು
ಎದೆಹಿಡಿದಂತಾಗಿ ಉಸಿರಾಟಕ್ಕೆ ಬಲು ಕಷ್ಟವಾಗುವ, ಹಲವು ವೇಳೆ ಕೆಮ್ಮಲು ಕಫ ಗೊರೋ ಗೊರೋ ಎಂಬ ಶಬ್ದಸಹಿತ ಉಸಿರು ಸಾಗುವ, ಶ್ವಾಸನಾಳದ ಹಠಾತ್ ಸಂಕುಚನದಿಂದ ತಲೆದೋರುವ ಒಂದು ಬೇನೆ ಆಸ್ತಮಾ.
ಸಂಧಿ ನೋವು
ಸಂಧಿವಾತದ ಸಮಸ್ಯೆಯುಳ್ಳ ಹೆಚ್ಚಿನವರು ಹೀಗೇ ಮಾಡುತ್ತಾರೆ. ತಮ್ಮ ನಿರೀಕ್ಷೆಯಂತೆ ಕೆಲವೇ ದಿನಗಳಲ್ಲಿ ರೋಗವು ಶಮನಗೊಳ್ಳದಿದ್ದರೆ ಅವರಿವರ ಸಲಹೆಗಳನ್ನು ಕೇಳಿ ಹತ್ತು ಹಲವು ಚಿಕಿತ್ಸೆಗಳನ್ನು ಪ್ರಯತ್ನಿಸುತ್ತಾರೆ, ಕೊನೆಗೆ ಎಲ್ಲ ವಿಧದ ಸಮಸ್ಯೆಗಳಿಗೆ ತುತ್ತಾಗಿ ನರಳುತ್ತಾರೆ.
ಸಾಮಾನ್ಯ ರೋಗಗಳು
ಸಾಮಾನ್ಯ ರೋಗಗಳು ಕುರಿತು ಇಲ್ಲಿ ತಿಳಿಸಲಾಗಿದೆ.
ಗ್ಯಾಸ್ಟ್ರಿಕ್‌ ಸಮಸ್ಯೆ
ಮಾನವನನ್ನು ಸತಾಯಿಸುವ ಆರೋಗ್ಯ ಸಮಸ್ಯೆಗಳಲ್ಲಿ, ಗ್ಯಾಸ್ಟ್ರಿಕ್‌ ಸಮಸ್ಯೆ ಮುಂಚೂಣಿಯಲ್ಲಿದೆ. ಉದರದಲ್ಲಿನ ಯಾವುದೇ ಸಮಸ್ಯೆಗೆ ಗ್ಯಾಸ್ಟ್ರಿಕ್‌ ಎಂಬ ಹಣೆಪಟ್ಟಿ ಕಟ್ಟುವುದು ಜನರಲ್ಲಿ ರೂಢಿಯೇ ಆಗಿದೆ.
ವಿವಿಧ ಸಾಮಾನ್ಯ ರೋಗಗಳು
ವಿವಿಧ ಸಾಮಾನ್ಯ ರೋಗಗಳು ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.
ಭಾಗಮಂಡಲ
ಮೈಸೂರು ಸಮೀಪದ ಪ್ರವಾಸಿ ತಾಣಗಳ ಬಗ್ಗೆ ತಿಳಿಸಲಾಗಿದೆ
ಶಿಕ್ಷಣ
ಮೈಸೂರು ಸಮೀಪದ ಪ್ರವಾಸಿ ತಾಣಗಳ ಬಗ್ಗೆ ತಿಳಿಸಲಾಗಿದೆ
ವಾಹಕದಿಂದ ಬರುವ ರೋಗಗಳು
ವಾಹಕದಿಂದ ಬರುವ ರೋಗಗಳು
ನೇವಿಗೇಶನ್‌
Back to top