ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಮಾನಸಿಕ ಆರೋಗ್ಯ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಾನಸಿಕ ಆರೋಗ್ಯ

ಮಾನಸಿಕ ಆರೋಗ್ಯ ಮಾಲಿಕ ಯೋಗಕ್ಷೇಮ ಮತ್ತು ಸಮುದಾಯ ಪರಿಣಾಮಕಾರಿ ಕ್ರಿಯೆಗಳಿಗೆ ಬುನಾದಿಯಾಗುತ್ತದೆ.

ರಾಷ್ಟ್ರೀಯ ಕಾರ್ಯಕ್ರಮ
ಇದನ್ನು 1982 ರಲ್ಲಿ ಪ್ರಾರಂಭಿಸಲಾಯಿತು.
ಅರಿವು
ಆರೋಗ್ಯವು ದೇಶದ ಅಭಿವೃದ್ಧಿಗೆ ಅತ್ಯಗತ್ಯ. ವಿಶ್ವ ಆರೋಗ್ಯ ಸಂಸ್ಥೆಯು (WHO ) " ಆರೋಗ್ಯ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಸ್ಥಿತಿ, ಅದು ಬರಿ ರೋಗ ರಹಿತ ಅಥವ ದುರ್ಬಲತೆ ರಹಿತ ಸ್ಥಿತಿ ಅಲ್ಲ " ಎಂದು ನಿರೂಪಿಸಿದೆ
ಬುದ್ಧಿಮಾಂದ್ಯತೆ
ಇದನ್ನು ಸರಾಸರಿಗಿಂತ ಬಹು ಕಡಿಮೆ ಮತ್ತು ದೈನಂದಿನ ಕೌಶಲ್ಯಗಳಲ್ಲಿ ಮಿತಿ ಇರುವ ಬೌದ್ಧಿಕ ಕಾರ್ಯನಿರ್ವಣೆಯ ಮಟ್ಟ ಎನ್ನುವರು
ಅನಾರೋಗ್ಯ
ಮಾನಸಿಕ ಅಥವಾ ವರ್ತನೆಯಲ್ಲಿನ ಅವ್ಯವಸ್ಥೆಯು, ಸಾಂಸ್ಕೃತಿಕ ನಂಬುಗೆ ಮತ್ತು ನಿಯಮಗಳಿಗೆ ಅನುಸಾರವಾಗಿರದಂತಹ ಆಲೋಚನೆಗಳು, ಮನೋಧರ್ಮಗಳ ವ್ಯತ್ಯಾಸ ಅಥವಾ ವರ್ತನೆಗಳಲ್ಲಿನ ಬದಲಾವಣೆ ಇವುಗಳನ್ನು ಒಳಗೊಂಡಿರುತ್ತದೆ.
ಛಿದ್ರಮನಸ್ಕತೆ
ಇದು ಮಿದುಳಿನ ಒಂದು ಅಸ್ವಸ್ಥತೆಯಾಗಿದ್ದು, ಒಬ್ಬ ಮನುಷ್ಯನ ವರ್ತನೆ, ಆಲೋಚನೆ ಮತ್ತು ಪ್ರಪಂಚವನ್ನು ನೋಡುವ ರೀತಿಯ ಮೇಲೆ ಪರಿಣಾಮ ಬೀರುವುದು.
ಭ್ರಮಿತ ಅಸ್ವಸ್ಥತೆ
ಭ್ರಮಿತ ಅಸ್ವಸ್ಥತೆಯು ಒಂದು ಮನೋವಿಕೃತ ಕಾಯಿಲೆ, ಒಬ್ಬ ವ್ಯಕ್ತಿಯು ಸತ್ಯಾಂಶವನ್ನು ಗುರುತಿಸುವಲ್ಲಿ ತೊಂದರೆಯಾಗುವ ಒಂದು ರೋಗ, ಎಂದು ವರ್ಗೀಕರಿಸಲಾಗಿದೆ.
ಲಕ್ಷಣಗಳು
ಸಮಸ್ಯೆಗಳು
ಬೀಜದೊಳಗಿನ ವೃಕ್ಷ
ಹಗುರವಾಗಿ ಪ್ರಯಾಣಿಸಿ, ಶೀಘ್ರವಾಗಿ ಬನ್ನಿ’ ಇದು ಸಂತರು ಹೇಳುವ ಮಾತು. ಋಣಾತ್ಮಕ ಭಾವನೆಗಳ ಭಾರ ಇಲ್ಲದೇ ಇರುವಾಗ ನೀವು ಆರೋಗ್ಯಕರವಾದ, ಸಂತಸಮಯವಾದ ಸ್ಥಿತಿಯನ್ನು ಬೇಗನೇ ತಲುಪುತ್ತೀರಿ.
ನೀಡುತ್ತ ಹೋಗಿ...ಉಲ್ಲಸಿತರಾಗಿ
ದಯವಿಟ್ಟು ಎಲ್ಲರ ಬಗ್ಗೆ, ಎಲ್ಲದರ ಬಗ್ಗೆ ದೂರಬೇಡಿ, ಸಿಟ್ಟಾಗಬೇಡಿ. ಎಲ್ಲವನ್ನೂ ನೀಡುತ್ತ ಹೋಗಿ.
ನೇವಿಗೇಶನ್‌
Back to top