ದೈಹಿಕ ಹಾಗೂ ಮಾನಸಿಕ ಆರೋಗ್ಯ ದೃಷ್ಟಿಯಿಂದ ನಿದ್ದೆ ಅತೀ ಮುಖ್ಯ. ಮನುಷ್ಯ ಸರಾಸರಿ 8 ರಿಂದ 9 ತಾಸು ನಿದ್ದೆ ಮಾಡಿದರೆ, ಅಂತಹವರಲ್ಲಿ ಖಿನ್ನತೆ ಕಡಿಮೆಯಿರುತ್ತದೆ. ದಿನವೊಂದಕ್ಕೆ ಆರು ತಾಸಿಗಿಂತ ಕಡಿಮೆ ನಿದ್ದೆ ಮಾಡುವವರು ಹೆಚ್ಚು ಖಿನ್ನತೆಯಿಂದ ಬಳಲುತ್ತಿರುವುದು ಕಂಡುಬಂದಿದೆ ಎಂದು ಅಮೆರಿಕನ್ ಅಕಾಡೆಮಿ ಆಫ‍್ ಸ್ಲೀಪ್ ಮೆಡಿಸನ್ ಸಂಸ್ಥೆ ತಿಳಿಸಿದೆ. ಮೂಲ: ವಿಕ್ರಮ