ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಮಾನಸಿಕ ಆರೋಗ್ಯ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಾನಸಿಕ ಆರೋಗ್ಯ

ಮಾನಸಿಕ ಆರೋಗ್ಯ ಮಾಲಿಕ ಯೋಗಕ್ಷೇಮ ಮತ್ತು ಸಮುದಾಯ ಪರಿಣಾಮಕಾರಿ ಕ್ರಿಯೆಗಳಿಗೆ ಬುನಾದಿಯಾಗುತ್ತದೆ.

ಸಮಚಿತ್ತದ ಬೇರು ‘ಧ್ಯಾನ’
ಮನಸ್ಸಿಗೆ ಶಾಂತಿ, ಹರ್ಷ, ಸಮಾಧಾನ, ಏಕಾಗ್ರತೆ ಪಡೆಯಬೇಕಿದೆ. ಜತೆಗೆ, ವಿಕೃತಭಾವ, ಭಾವೋದ್ವೇಗ ನಿಯಂತ್ರಣಕ್ಕೂ ಸೇರಿಸಿ ಔಷಧ ಕೊಡಿ... ಎಂದು ಮಾರುಕಟ್ಟೆಯಲ್ಲಿ ಅಂಗಡಿ- ಮುಂಗಟ್ಟೆ, ಔಷಧ ಮಳಿಗೆಗಳಿಗೆ ತಿರುಗಿದರೆ ಅದೇನು ಮಾರಾಟದ ವಸ್ತುವೇ?... ಸಾವಿರ, ಲಕ್ಷ, ಕೋಟಿ ರೂಪಾಯಿ ಸುರಿದರೂ ಸಿಗಬಹುದಾದ ವಸ್ತುವೇ? -ಅಲ್ಲ. ಅದು ನಮ್ಮಲ್ಲೇ ಇರುವಂತಹದ್ದು. ಅದನ್ನು ನಾವೇ ಕಂಡುಕೊಳ್ಳಬೇಕು. ಈ ಹುಡುಕಾಟ ಧ್ಯಾನದ ಮೂಲಕ ನಡೆಯಬೇಕು.
ಆತಂಕ ಕಾಯಿಲೆಯಾದಾಗ..
ಡಾಕ್ಟ್ರೇ, ನನಗೆ ಈಗ ಎರಡು ವರ್ಷಗಳ ಹಿಂದೆ ಒಂದು ‘ಆಕ್ಸಿಡೆಂಟ್’ ಆಯಿತು. ಬಸ್ಸಲ್ಲಿ ಸಿಕ್ಕಿಹಾಕ್ಕೊಂಡಿದ್ದೆ. ಕೂಗ್ತಾ ಇದ್ದ ನನ್ನನ್ನು ಹೇಗೋ ಮಾಡಿ ‘ಬಚಾವ್’ ಮಾಡಿದ್ರು. ಗಾಯಗಳನ್ನು ಬಿಟ್ಟರೆ ಅದೃಷ್ಟವಶಾತ್ ನನಗೆ ಬೇರೇನೂ ಆಗಲಿಲ್ಲ. ಆದರೆ ನಾನು ಸಿಕ್ಕಿ ಹಾಕಿಕೊಂಡಿದ್ದ ಅರ್ಧ ಗಂಟೆಯಲ್ಲಿ ಆದ ಜೀವಭಯ ನನಗೆ ಅದರಿಂದ ಹೊರಬಂದು ಎರಡು ವರ್ಷಗಳಾದ್ರೂ ಇನ್ನೂ ಹೋಗಿಲ್ಲ. ಈಗಲೂ ಬಸ್‌ನಲ್ಲಿ ಪ್ರಯಾಣ ಮಾಡೋಕೆ ಹೆದರಿಕೆ.
ಹೆಚ್ಚು ಬದುಕಬೇಕಾ
ಹೆಚ್ಚು ಬದುಕಬೇಕಾ ಕುರಿತಾದ ಮಾಹಿತಿ
ನಿದ್ದೆ
ಮನಸ್ಸಿಗೆ ಧ್ಯಾನದಿಂದ, ಬುದ್ಧಿಗೆ ಜ್ಞಾನದಿಂದ, ಶರೀರಕ್ಕೆ ನಿದ್ದೆಯಿಂದ ವಿಶ್ರಾಂತಿ.
ನಿದ್ರಾಹೀನತೆ
ಇನ್ಸೋಮ್ನಿಯಾ… ಅಂದರೆ ಅತಿಯಾದ ನಿದ್ರಾಹೀನತೆ. ಈ ಸಮಸ್ಯೆ ಹಲವರನ್ನು ಕಾಡುತ್ತದೆ.
ಮಾನಸಿಕ ಅನಾರೋಗ್ಯ
ಮಾನಸಿಕ ಅಥವಾ ವರ್ತನೆಯಲ್ಲಿನ ಅವ್ಯವಸ್ಥೆಯು, ಸಾಂಸ್ಕೃತಿಕ ನಂಬುಗೆ ಮತ್ತು ನಿಯಮಗಳಿಗೆ ಅನುಸಾರವಾಗಿರದಂತಹ ಆಲೋಚನೆಗಳು, ಮನೋಧರ್ಮಗಳ ವ್ಯತ್ಯಾಸ ಅಥವಾ ವರ್ತನೆಗಳಲ್ಲಿನ ಬದಲಾವಣೆ ಇವುಗಳನ್ನು ಒಳಗೊಂಡಿರುತ್ತದೆ.
ಜನನಿ ಸುರಕ್ಷಾ ಯೋಜನೆ
ಜನನಿ ಸುರಕ್ಷಾ ಯೋಜನೆ
ನೇವಿಗೇಶನ್‌
Back to top