ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಪ್ರಥಮ ಚಿಕಿತ್ಸೆ / ಎಚ್ಚರ ತಪ್ಪುವುದು
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಎಚ್ಚರ ತಪ್ಪುವುದು

ಎಚ್ಚರ ತಪ್ಪುವುದು ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.

 • ಎಚ್ಚರ ತಪ್ಪುವ ಮೊದಲು ಆ ವ್ಯಕ್ತಿಯು ಕೆಳಗಿನ ತೊಂದರೆ ಬಗ್ಗೆ ದೂರಬಹುದು.
 1. ತಲೆ ಹಗುರಾದಂತೆ ಅನಿಸುವುದು
 2. ನಿಶಕ್ತಿ
 3. ತಲೆ ಸುತ್ತುವುದು
 4. ಚರ್ಮ ಬಿಳಿಚಿಕೊಳ್ಳುವುದು
 5. ಮುಂದಕ್ಕೆ ಬಾಗ ಬೇಕು
 6. ತಲೆಯನ್ನು ಮೊಣಕಾಲಮೇಲೆ ಇಟ್ಟುಕೊಳ್ಳ ಬೇಕು
 • ರೋಗಿಯು ಪ್ರಜ್ಞಾಹೀನನಾಗುವನು ಎನಿಸಿದಾಗ ಅವನು...

ತಲೆಯನ್ನು ಹೃದಯದ ಮಟ್ಟಕ್ಕಿಂತ ಕೆಳಗೆ ತಂದಾಗ ರಕ್ತವು ಮೆದುಳಿಗೆ ಹರಿಯುವುದು

 • ಅವನು ಪ್ರಜ್ಞೆ ತಪ್ಪಿದಾಗ
 • ಅವನನ್ನು ಕಾಲು ಎತ್ತರದಲ್ಲಿ, ತಲೆ ತುಸು ಕೆಳಗೆ ಇರುವಂತೆ ಮಲಗಿಸಿ
 • ಉಡುಪು ಬಿಗಿಯಾಗಿದ್ದರೆ ಸಡಲಿಸಿ
 • ಮುಖ ಮತ್ತು ಕೊರಳಿನ ಮೇಲೆ ತಂಪಾದ , ಒದ್ದೆ ಬಟ್ಟೆ ಹಾಕಿಬಹಳ ಸಂದರ್ಭದಲ್ಲಿ ಮೇಲೆ ತಿಳಿಸಿದಂತೆ ಮಾಡಿದರೆ ಅವನಿಗೆ ಪ್ರಜ್ಞೆ ಬರುವುದು.ಅವನಿಗೆ ಎಚ್ಚರ ಬಂದ ಮೇಲೆ ಅವನ ಬಗ್ಗೆ ಕೇಳಿ ಪರಿಚಯ ಮಾಡಿಕೊಳ್ಳಿ. ವೈದ್ಯರ ಸಲಹೆ ಪಡೆಯುವುದು ಬಹಳ ಉತ್ತಮ.

ಮೂಲ: ಪೋರ್ಟಲ್ ತಂಡ

2.95454545455
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top