ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವಿದ್ಯುತ್ ಆಘಾತ

ಇದನ್ನು ತಿಳಿಯುವುದು ಬಹು ಸುಲಭ. ಬಾಧಿತನು ವಿದ್ಯುತ್ ಉಪಕರಣ ಅಥವಾ ಕೇಬಲ್ ಬಳಿ ಎಚ್ಚರ ತಪ್ಪಿ ಬಿದ್ದಿರುತ್ತಾನೆ..

ಇದನ್ನು ತಿಳಿಯುವುದು ಬಹು ಸುಲಭ. ಬಾಧಿತನು ವಿದ್ಯುತ್ ಉಪಕರಣ ಅಥವಾ ಕೇಬಲ್ ಬಳಿ ಎಚ್ಚರ ತಪ್ಪಿ ಬಿದ್ದಿರುತ್ತಾನೆ..

ಚಿಕಿತ್ಸೆ

  • ಬಾಧಿತನನ್ನು ಮುಟ್ಟುವ ಮೊದಲು ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿ
  • ಅವನು ಉಸಿರಾಡುತ್ತಿದ್ದರೆ ಉಸಿರಾಟ ಸರಾಗವಾಗುವ ಭಂಗಿಯಲ್ಲಿ ಮಲಗಿಸಿ
  • ಅವನು ಉಸಿರಾಟ ನಿಲ್ಲಿಸಿದ್ದರೆ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟಕ್ಕೆ ಉತ್ತೇಜಿಸಿ. ತಕ್ಷಣ ಎದೆ ಭಾಗದ ಮೇಲೆ ಒತ್ತಡಹಾಕಿ ನೀವಿ.
  • ವೈದ್ಯರಿಗೆ ಹೇಳಿ ಕಳುಹಿಸಿ. ಆಂಬುಲೆನ್ಸ್ ಕರೆಸಿ.

ಮುಳುಗಿದವರಿಗೆ ಚಿಕಿತ್ಸೆ

  • ಉಸಿರಾಟದ ಮಾರ್ಗವನ್ನು ಸುಗಮ ಗೊಳಿಸಿ ಅವನು ಉಸಿರಾಡುತ್ತಿರುವನೆ, ಹೃದಯ ಬಡಿತವಿದೆಯ ಎಂದು ಗಮನಿಸಿ
  • ಹೃದಯ ಬಡಿತ ನಿಂತಿದ್ದರೆ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟಕ್ಕೆ ಉತ್ತೇಜಿಸಿ. ತಕ್ಷಣ ಎದೆ ಭಾಗದ ಮೇಲೆ ಒತ್ತಡಹಾಕಿ ನೀವಿ.
  • ಬಾಧಿತನು ಬರಿ ಎಚ್ಚರ ತಪ್ಪಿದ್ದರೆ, ನೀರಿನಿಂದ ತೆಗೆದ ತಕ್ಷಣ, ಸುಧಾರಿಸುವ ಭಂಗಿಯಲ್ಲಿ ಮಲಗಿಸಿ.
  • ವೈದ್ಯರಿಗೆ ಹೇಳಿ ಕಳುಹಿಸಿ. ಆಂಬುಲೆನ್ಸ್ ಕರೆಸಿ.

ಮೂಲ: ಪೋರ್ಟಲ್ ತಂಡ

2.91304347826
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top