অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಾಮಾನ್ಯ ಆರೋಗ್ಯ

ಸಾಮಾನ್ಯ ಆರೋಗ್ಯ

  • ಅಜೀರ್ಣ ನಿವಾರಣೆಗೆ ಪ್ರಕೃತಿಯ ದಾರಿ
  • ಅಜೀರ್ಣ ನಿವಾರಣೆಗೆ ಪ್ರಕೃತಿಯ ದಾರಿ

  • ಅತಿತೂಕ
  • ಅತಿತೂಕ

  • ಅಪೌಷ್ಟಿಕತೆಯ ಚಿಹ್ನೆಗಳು, ಪರಿಣಾಮ ಹಾಗೂ ತಡೆ
  • ಅಪೌಷ್ಟಿಕತೆಯ ಚಿಹ್ನೆಗಳು, ಪರಿಣಾಮ ಹಾಗೂ ತಡೆ

  • ಅಲರ್ಜಿ
  • ಅಲರ್ಜಿ

  • ಅಸ್ತಮಾ
  • ಮಳೆಗಾಲ, ಚಳಿಗಾಲ ಸಮೀಪಿಸುತ್ತಿದ್ದಂತೆ ಅಸ್ತಮಾ ಖಾಯಿಲೆ ಉಲ್ಬಣಗೊಳ್ಳುವ ಸಂಭವತೆ ಹೆಚ್ಚು. ಧೂಳು, ಗಾಳಿ, ವಾತಾವರಣದಲ್ಲಾಗುವ ಬದಲಾವಣೆಗಳಿಂದಾಗಿ ಶೀತ, ನೆಗಡಿ, ಕಫಕಟ್ಟುವುದು ಇಂತಹ ಸಮಸ್ಯೆಗಳು ಕಾಡುತ್ತವೆ.

  • ಆಕ್ಯುಪ್ರೆಷರ್
  • ಔಷಧೀಯ ವಿಜ್ಞಾನದಲ್ಲಿ ಮಾನವ ಉನ್ನತ ಸಾಧನೆಯನ್ನು ಮಾಡಿದ್ದರೂ ಎಲ್ಲಾ ಚಿಕಿತ್ಸೆಗಳನ್ನು ಎಲ್ಲ ವರ್ಗದ ಜನರು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

  • ಆಟ ಬೇಕು ಆರೋಗ್ಯಕ್ಕೆ
  • ಆಟ ಬೇಕು ಆರೋಗ್ಯಕ್ಕೆ

  • ಆಧುನಿಕತೆ- ಜೀವನಶೈಲಿ ಕಾಯಿಲೆಗಳಿಗೆ ಕಾರಣ
  • ಆಧುನಿಕತೆ- ಜೀವನಶೈಲಿ ಕಾಯಿಲೆಗಳಿಗೆ ಕಾರಣ

  • ಆರೋಗ್ಯ ದಿನಚರಿ
  • ಆರೋಗ್ಯ ದಿನಚರಿ ಕುರಿತು ಮಾಹಿತಿ ಇಲ್ಲಿ ಲಭ್ಯವಿದೆ.

  • ಆರೋಗ್ಯ ಸೇವೆ ಮತ್ತು ಅರ್ಬುದ ಚಿಕಿತ್ಸೆ
  • ಆಧುನಿಕ ಭಾರತದ ಆರೋಗ್ಯ ಸೇವೆ ಮತ್ತು ಅರ್ಬುದ ಚಿಕಿತ್ಸೆಯಲ್ಲಿ ಪ್ರಗತಿದಾಯಕ

  • ಆರೋಗ್ಯವೇ ಭಾಗ್ಯ
  • ಆಧ್ಯಾತ್ಮಿಕ ಮೂಲದ ನೆಲೆಗಟ್ಟಿನ ಮೇಲೆ ಭದ್ರವಾದ ಜೀವನಸಂಗತಿಗಳನ್ನು ಆಚರಿಸುತ್ತಿರುವ ಭಾರತೀಯರು ನಾವು. ಸಂಸ್ಕ್ರತಿ, ಸಂಪ್ರದಾಯಗಳೆಂಬ ಬೇರಿನ ಆಧಾರದಿಂದ ಆಚರಣೆಯೆಂಬ ಸಸಿ ಬೆಳೆದು ಅದು ಆರೋಗ್ಯವೆಂಬ ಫಲವನ್ನು ನೀಡುವ ಸಾಮಥ್ರ್ಯ ಹೊಂದಿದೆ ಎಂದರೆ ಅತಿಶಯೋಕ್ತಿಯಾಗದು.

  • ಆರೋಗ್ಯವೇ ಮಹಾಭಾಗ್ಯ
  • ನಮ್ಮೆಲ್ಲರ ಮನೆಗಳಿಗೆ ಒಂದಲ್ಲ ಒಂದು ರೀತಿಯ ರಕ್ಷಣಾ ವ್ಯವಸ್ಥೆ ಇರುತ್ತದೆ. ಅದರಲ್ಲೂ ಅಮೂಲ್ಯವಾದ ವಸ್ತುಗಳ ರಕ್ಷಣೆಗೆ ವಿಶೇಷ ರಕ್ಷಣಾ ವ್ಯವಸ್ಥೆ ಇರುತ್ತದೆ. ಅದೇ ರೀತಿ ನಮ್ಮ ಶರೀರ ಎಂಬ ಮನೆಯ ಆರೋಗ್ಯದ ರಕ್ಷಣೆಗೂ ಒಂದು ರಕ್ಷಣಾ ವ್ಯವಸ್ಥೆ ಇರುತ್ತದೆ. ಈ ವ್ಯವಸ್ಥೆಯ ಹೆಸರೇ ‘ರೋಗನಿರೋಧಕ ಶಕ್ತಿ’.

  • ಆರೋಗ್ಯಶಿಕ್ಷಣ
  • ಸತ್ವಪುರ್ಣವಾಗಿ ತೃಪ್ತಿ ಸಮಾಧಾನಗಳಿಂದ ತುಂಬಿದ ಸಾರ್ಥಕ ಜೀವನ ನಡೆಸಲು ಅವಶ್ಯವಾದ ದೇಹಶಕ್ತಿಯನ್ನೂ ಬುದ್ಧಿಶಕ್ತಿಯನ್ನೂ ವೃದ್ಧಿಪಡಿಸಿಕೊಳ್ಳುವುದೇ ಆರೋಗ್ಯಶಿಕ್ಷಣದ ಗುರಿ.

  • ಆಲ್ ಇನ್ ಒನ್ ರಾಗಿ ಗೋಲಿ
  • “ಆಲ್ ಇನ್ ಒನ್ ರಾಗಿ ಗೋಲಿ”: ನವೀನಜೀವನಶ್ಯೆಲಿಯಲ್ಲಿತಿನ್ನಬಹುದು

  • ಆಸನಗಳನ್ನು ಮಾಡಬೇಕಾದರೆ ವಹಿಸಬೇಕಾದ ಮುನ್ನೆಚ್ಚರಿಕೆಗಳು
  • ಆಸನಗಳನ್ನು ಮಾಡಬೇಕಾದರೆ ವಹಿಸಬೇಕಾದ ಮುನ್ನೆಚ್ಚರಿಕೆಗಳು ಅಥವಾ ಪಾಲಿಸಬೇಕಾದ ನಿಯಮಗಳು

  • ಆಹಾರ ಅಗಿಯಿರಿ ಆರೋಗ್ಯ ಪಡೆಯಿರಿ
  • ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಸತ್ವಯುತ ಆಹಾರ ಸೇವನೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಆಹಾರ ಸೇವನೆಯ ವಿಧಾನ ಕೂಡಾ ಹೌದು. ಆದರೆ ಆಧುನೀಕರಣದ ಭರಾಟೆಯಲ್ಲಿ ಎಲ್ಲ ರಂಗಗಳಲ್ಲೂ ಬದಲಾವಣೆ ಆಗುತ್ತಿರುವ ಹಾಗೇ ಈಗ ಬೇಗ ಬೇಗನೇ ಊಟ ಮಾಡುವುದೂ ಒಂದು ಪ್ಯಾಷನ್ ಆಗಿ ಮಾರ್ಪಾಟಾಗಿ ಬಿಟ್ಟಿದೆ. ಈ ಅಭ್ಯಾಸಕ್ಕೆ ಪೂರಕವಾಗಿ ಆಧುನಿಕ ತಂತ್ರಜ್ಞಾನವೂ ಬೆಳೆದು ನಿಂತಿದೆ. ಹೊಟ್ಟೆ ಹಸಿವಾದ ತಕ್ಷಣ ಹಸಿವನ್ನು ಇಂಗಿಸುವ ಸಿದ್ಧ ಆಹಾರಗಳು ಎಗ್ಗಿಲ್ಲದೇ ಎಲ್ಲಡೆ ಧಾರಾಳವಾಗಿ ಸಿಗುತ್ತಿವೆ.

  • ಆಹಾರದ ವ್ಯಸನದಿಂದ ಮುಕ್ತಿ ಹೇಗೆ
  • ಆಹಾರದ ವ್ಯಸನದಿಂದ ಮುಕ್ತಿ ಹೇಗೆ (ಸಾಧ್ಯವೇ)

  • ಉಗುರು ತುದಿಯಲ್ಲಿ ಆರೋಗ್ಯ
  • ಉಗುರು ತುದಿಯಲ್ಲಿ ಆರೋಗ್ಯ ಕುರಿತಾದ ಮಾಹಿತಿ

  • ಉರಿಮೂತ್ರ ತೊಂದರೆಗೆ ರಾಮಬಾಣ ಕಲ್ಲಂಗಡಿ
  • ಉರಿಮೂತ್ರ ತೊಂದರೆಗೆ ರಾಮಬಾಣ ಕಲ್ಲಂಗಡಿ

  • ಎಸಿಡಿಟಿ ಸಮಸ್ಯೆಯೇ
  • ಹೊಟ್ಟೆಗೆ ಸಂಬಂಧಪಟ್ಟಂತಹ ಮಲಬದ್ಧತೆ, ಗ್ಯಾಸ್ಟ್ರಿಕ್, ಅಜೀರ್ಣ ಮುಂತಾದ ಸಮಸ್ಯೆಗಳು ಇಂದಿನ ಕಾಲದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ.

  • ಐವಿಎಫ್‌ ವೈಫಲ್ಯ
  • ಐವಿಎಫ್‌ ವೈಫಲ್ಯವೂ ವರ್ಣತಂತು ಜೋಡಿಯೂ

  • ಐವಿಎಫ್‌ವೈಫಲ್ಯಕ್ಕೆ ಕಾರಣಗಳು
  • ಐವಿಎಫ್‌ ವೈಫಲ್ಯದ ಮುಖ್ಯ ಕಾರಣಗಳನ್ನು ಚರ್ಚಿಸುತ್ತಿದ್ದೇವೆ. ಸಾಮಾನ್ಯವಾಗಿ ಮೊದಲ ಕಾರಣ, ಮಹಿಳೆಯ ವಯಸ್ಸು. ವಯಸ್ಸು ಹೆಚ್ಚುತ್ತಿದ್ದಂತೆ ಗರ್ಭಿಣಿಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತ ಹೋಗುತ್ತವೆ.

  • ಒಟ್ಟಾಗಿ ಊಟ
  • ಮನೆ ಜನರೆಲ್ಲ ಸೇರಿ ಊಟ ಮಾಡುವುದರಿಂದ ಮಕ್ಕಳಲ್ಲಿನ ಬೊಜ್ಜಿನ ಸಮಸ್ಯೆ ನಿವಾರಣೆಯಾಗು ತ್ತದೆಯಂತೆ.

  • ಓಡುವುದು
  • ದೀರ್ಘಾಯುಷಿಗಳಾಗಬೇಕೇ, ಓಡಿ ಕುರಿತಾದ ಮಾಹಿತಿ

  • ಔಷಧಿರಹಿತ ಚಿಕಿತ್ಸೆ
  • ಔಷಧಿರಹಿತ ಪ್ರಕೃತಿ ಚಿಕಿತ್ಸೆ

  • ಕಾಲಕ್ಕೆ ಅನುಸಾರ ನೀವೂ ಬದಲಾಗಿ
  • ಕಾಲಕ್ಕೆ ಅನುಸಾರ ನೀವೂ ಬದಲಾಗಿ

  • ಕಿವಿಗೆ ಡ್ರಾಪ್ಸ್ ಬಳಕೆಯ ಸುರಕ್ಷಿತತೆ
  • ಕಿವಿಗೆ ಡ್ರಾಪ್ಸ್ ಬಳಕೆಯ ಸುರಕ್ಷಿತತೆ

  • ಕೈಯಲ್ಲಿ ಊಟ
  • ಆಯುರ್ವೇದದ ಗ್ರಂಥಗಳ ಪ್ರಕಾರ ಕೈಯಿಂದ ಊಟ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆಯಂತೆ.

  • ಗರ್ಭಾವಸ್ಥೆ
  • ಗರ್ಭಕೋಶದಲ್ಲಿ ಮಗು ಬೆಳೆಯುವ ಸ್ಥಿತಿ (ಪ್ರೆಗ್ನೆನ್ಸಿ). ಬಸಿರು ಪರ್ಯಾಯನಾಮ. ಈ ಸ್ಥಿತಿಯಲ್ಲಿರುವ ಸ್ತ್ರೀಗೆ ಗರ್ಭಿಣಿ ಅಥವಾ ಬಸುರಿ, ಬಿಮ್ಮನಸೆ ಎಂಬ ಹೆಸರುಗಳಿವೆ.

  • ಗುಳಿಗೆಯೇ ಕುಣಿಕೆಯಾದೀತು
  • ಸಾಮಾನ್ಯವಾಗಿ ಆರೋಗ್ಯಕ್ಕೆ ಏನಾದರೂ ಸಮಸ್ಯೆಯಾದರೆ ಗುಳಿಗೆ ತೆಗೆದುಕೊಳ್ಳುವ ಪದ್ಧತಿ ಇದೆ. ಆದರೆ ಈ ಗುಳಿಗೆಯೇ ಕುಣಿಕೆಯಾದರೆ..?! ಹೌದು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಅನೇಕ ಗುಳಿಗೆಗಳು ಆರೋಗ್ಯಕ್ಕೆ ಕುತ್ತು ತರುತ್ತಿವೆ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate