ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಆರೋಗ್ಯವೇ ಮಹಾಭಾಗ್ಯ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆರೋಗ್ಯವೇ ಮಹಾಭಾಗ್ಯ

ನಮ್ಮೆಲ್ಲರ ಮನೆಗಳಿಗೆ ಒಂದಲ್ಲ ಒಂದು ರೀತಿಯ ರಕ್ಷಣಾ ವ್ಯವಸ್ಥೆ ಇರುತ್ತದೆ. ಅದರಲ್ಲೂ ಅಮೂಲ್ಯವಾದ ವಸ್ತುಗಳ ರಕ್ಷಣೆಗೆ ವಿಶೇಷ ರಕ್ಷಣಾ ವ್ಯವಸ್ಥೆ ಇರುತ್ತದೆ. ಅದೇ ರೀತಿ ನಮ್ಮ ಶರೀರ ಎಂಬ ಮನೆಯ ಆರೋಗ್ಯದ ರಕ್ಷಣೆಗೂ ಒಂದು ರಕ್ಷಣಾ ವ್ಯವಸ್ಥೆ ಇರುತ್ತದೆ. ಈ ವ್ಯವಸ್ಥೆಯ ಹೆಸರೇ ‘ರೋಗನಿರೋಧಕ ಶಕ್ತಿ’.

ನಮ್ಮೆಲ್ಲರ ಮನೆಗಳಿಗೆ ಒಂದಲ್ಲ ಒಂದು ರೀತಿಯ ರಕ್ಷಣಾ ವ್ಯವಸ್ಥೆ ಇರುತ್ತದೆ. ಅದರಲ್ಲೂ ಅಮೂಲ್ಯವಾದ ವಸ್ತುಗಳ ರಕ್ಷಣೆಗೆ ವಿಶೇಷ ರಕ್ಷಣಾ ವ್ಯವಸ್ಥೆ ಇರುತ್ತದೆ. ಅದೇ ರೀತಿ ನಮ್ಮ ಶರೀರ ಎಂಬ ಮನೆಯ ಆರೋಗ್ಯದ ರಕ್ಷಣೆಗೂ ಒಂದು ರಕ್ಷಣಾ ವ್ಯವಸ್ಥೆ ಇರುತ್ತದೆ. ಈ ವ್ಯವಸ್ಥೆಯ ಹೆಸರೇ ‘ರೋಗನಿರೋಧಕ ಶಕ್ತಿ’.

ನಾವು ಆರೋಗ್ಯವಾಗಿರಲು ಈ ರೋಗನಿರೋಧಕ ಶಕ್ತಿಯ ರಕ್ಷಣೆ, ಪೋಷಣೆ ಅತ್ಯಗತ್ಯ. ನಮ್ಮ ಶರೀರದ ರೋಗನಿರೋಧಕ ಶಕ್ತಿಯ ವ್ಯವಸ್ಥೆ ಒಂದು ಸಂರ್ಪೂಣ ಹಾಗೂ ಸಮಗ್ರ ವ್ಯವಸ್ಥೆಯಾಗಿದೆ.  ಇದು ಕೆಲಸ ಮಾಡುವ ರೀತಿ ಆಧುನಿಕ ವಿಜ್ಞಾನಗಳಿಗೆ, ವೈದ್ಯರಿಗೆ ಇನ್ನು ಸಂರ್ಪೂಣವಾಗಿ ಅರ್ಥವಾಗಿಲ್ಲ; ಬಹುಶಃ ಅರ್ಥವಾಗಲು ಸಾಧ್ಯವೂ ಇಲ್ಲ.

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಆರ್ಯುವೇದದ ಮಾಹಿತಿ ಇಂದಿನದೇನಲ್ಲ. ಸರಿಸುಮಾರು 3000 ವರ್ಷಗಳ ಹಿಂದೆಯೇ ಮಹರ್ಷಿ ಪತಂಜಲಿಯ ಶಿಷ್ಯರಾದ ಮಹರ್ಷಿ ವಾಗ್ಭಟರು ಸಾವಿರಾರು ಸೂತ್ರಗಳನ್ನು ನೀಡಿದ್ದಾರೆ. ಅವುಗಳಲ್ಲಿ ಪ್ರಸ್ತುತ ಕೆಲವು ಸುಲಭ ಸೂತ್ರಗಳನ್ನು ಇಂದಿನ ದಿನಗಳಲ್ಲಿ ನಮ್ಮನ್ನು ಹೇಗೆ ರಕ್ಷಿಸಬಲ್ಲವು ಎಂಬುವುದನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ.

 1. 18-60 ವರ್ಷದವರೆವಿಗೆ ಶ್ರಮವಹಿಸಿ ಕೆಲಸ ನಿರ್ವಹಿಸಿ. ನಂತರ ಕಡಿಮೆ ಮಾಡಿ.
 2. ನೀವು ಯಾವ ಪ್ರದೇಶದಲ್ಲಿ ವಾಸಿಸುತ್ತಿದ್ದಿರೋ ಅಲ್ಲಿಯ ಪರಿಸರ, ವಾತಾವರಣಕ್ಕೆ ತಕ್ಕ ರೀತಿಯ ಜೀವನ ಶೈಲಿಯನ್ನು ಅನುಸರಿಸಿ.
 3. ನೀರನ್ನು ಯಾವಾಗಲು ಗುಟುಕು ಗುಟುಕಾಗಿ ಕುಡಿಯಿರಿ.
 4. ಯಾವುದೇ ಕಾರಣಕ್ಕೂ ರೆಫ್ರಿಜರೇಟರ್ ನೀರು ಖಂಡಿತ ಬೇಡ.
 5. ಊಟ, ತಿಂಡಿಯ ಮಧ್ಯದಲ್ಲಿ ನೀರು ಕುಡಿಯಬಾರದು.
 6. ಮಧ್ಯಾಹ್ನ ಊಟ ಮಾಡಿದ ಕೂಡಲೇ ನೀರು ಮಜ್ಜಿಗೆ ಕುಡಿಯಬೇಕು.
 7. ರಾತ್ರಿ ಊಟ ಮಾಡಿದ ಕೂಡಲೆ ಬಿಸಿ ಹಾಲು ಕುಡಿಯಬಹುದು.
 8. ಬೆಳಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ಎದ್ದು ದಿನವನ್ನು ಪ್ರಾರಂಭಿಸಿ.
 9. ಬೆಳಗ್ಗೆ ಎದ್ದ ಕೂಡಲೆ 2 ಲೋಟ ಬಿಸಿ ನೀರು ಕುಡಿಯಿರಿ
 10. ದಿನಕ್ಕೆ 8 ತಾಸು ನಿದ್ದೆ ಮಾಡಿ

ಮೂಲ: ವಿಕ್ರಮ

2.88043478261
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top