ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ಗಂಟಲು ಹಾಗೂ ಧ್ವನಿ ಸಮಸ್ಯೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಗಂಟಲು ಹಾಗೂ ಧ್ವನಿ ಸಮಸ್ಯೆ

ಗಂಟಲು ಹಾಗೂ ಧ್ವನಿ ಸಮಸ್ಯೆ

  • ಗಂಟಲು ನೋವು ಬಂದರೆ ಬಿಸಿ ನೀರಿಗೆ ಸೈಂಧ್ರ ಲವಣ ಹಾಕಿ ಗುಟುಕರಿಸಬೇಕು.
  • ಕುಸುಬೆ ಎಣ್ಣೆ ಅಡಿಗೆಗೆ ಬಳಸುವುದು ಒಳ್ಳೆಯದು. (ಉತ್ತರ ಕರ್ನಾಟಕದಲ್ಲಿ ಹೇರಳವಾಗಿ ಲಭ್ಯ)
  • ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಸೇವಿಸಿರಿ.
  • ಗಂಟಲು ಕೆರೆತಕ್ಕೆ ಮೆಣಸು ಬೆಲ್ಲ ಹಾಕಿ ತಯಾರಿಸಿದ ಕಷಾಯ ಸೇವಿಸಬೇಕು.
  • ಧ್ವನಿ ಒಡೆದರೆ, ಬಿದ್ದರೆ ಹುರುಳಿ ಕಷಾಯ ಬೆಲ್ಲ ಹಾಕಿ ಸೇವಿಸಬೇಕು.
  • ಧ್ವನಿ ಸರಿಯಾಗುವುದಕ್ಕೆ ಕಂಚಿನ ಬಟ್ಟಲಲ್ಲಿ ಹಾಲು ಬೆಲ್ಲ ಶುಂಠಿ ಚೂರ್ಣ ಹಾಕಿ ಸೇವಿಸಿರಿ.
  • ಗಂಟಲಲ್ಲಿ ಕಸರು ಸಿಕ್ಕಿ ಹಾಕಿಕೊಂಡರೆ ಗೋಧಿಹಿಟ್ಟಿನ ಉಂಡೆ ತಯಾರಿಸಿ ನುಂಗಿದರೆ ಕಸರು ಹೊರಗೆ ಬರುವುದು.
  • ಎಲ್ಲ ವ್ಯಾಧಿಗಳಿಗೆ ಸಂಬಂಧಪಟ್ಟ ಪಥ್ಯ ಕ್ರಮಗಳನ್ನು ಸೂಚಿಸಲಾಗಿದೆ. ಅವುಗಳನ್ನು ಅನುಸರಿಸುವುದು.

ಹನುಮಂತ ರಾವ್ ಮಳಲಿ

ಮೂಲ: ವಿಕ್ರಮ

2.91891891892
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top