ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಜ್ವರ

ಜ್ವರ ಕ್ಕೆ ಮನೆ ಮದ್ದು

1. ದಿನಕ್ಕೆ 3 ಸಾರಿ ಅಮತ ಬಳ್ಳಿನ ಕಷಾಯ ಸೇವಿಸುವುದು.

2. ದಿನಕ್ಕೆ 2 ಸಾರಿ ತುಳಸಿ ಕಷಾಯ ಸೇವಿಸುವುದು.

3. ಹೆಚ್ಚು ವಿಶ್ರಾಂತಿ ಪಡೆಯಬೇಕು.

4. ನೀರನ್ನು ಕಾಯಿಸಿ ಹೆಚ್ಚಿಗೆ ಸೇವಿಸಬೇಕು.

5. ಊಟಕ್ಕೆ ಜೋಳ, ರಾಗಿ, ಅಕ್ಕಿ, ಹೆಸರು, ಸಬ್ಬಕ್ಕಿ ಈ ಪದಾರ್ಥಗಳಿಂದ ಮಾಡಿದ ತಿಳಿಗಂಜಿಯನ್ನು ಹಾಲು, ಉಪ್ಪು ಸೇರಿಸಿ ಸೇವಿಸುವುದು.

6. ಎಳನೀರು, ನಿಂಬೆಪಾನಕ, ಕಿತ್ತಳೆ ರಸ, ಮೂಸಂಬಿ ರಸಕ್ಕೆ ಸ್ವಲ್ಪ ಜೇನು ಸೇರಿಸಿ ಸೇವಿಸುವುದು.

7. ಜ್ವರ ಪೂರ್ಣ ನಿಲ್ಲುವವರೆಗೆ ಮದ್ದು ಮುಂದುವರೆಸಿರಿ. ಜ್ವರದ ನಂತರವು 4 ದಿನ ಹೆಚ್ಚಿಗೆ ವಿಶ್ರಾಂತಿ ಪಡೆಯಬೇಕು.

8. ಪ್ರತಿ ನಿತ್ಯ ಲಘುಸ್ನಾನ ಅಥವಾ ಒದ್ದೆ ಬಟ್ಟೆಯಿಂದ ಮೈ ಒರೆಸಿಕೊಳ್ಳಬೇಕು.

ಮನೆ ಮದ್ದುರೋಗ ಮುಂಜಾಗ್ರತಾ ಕ್ರಮ ಹಾಗೂ ನಿರಂತರ ನಡೆಸಿದರೆ ರೋಗ ನಿರ್ಮೂಲನೆಯೂ ಸಾಧ್ಯ, ಆದ್ದರಿಂದ ಇದನ್ನು ಗಮನಿಸಿ ಅನುಸರಿಸುವುದು. ಔಷಧ ಕ್ರಮವನ್ನು ಯಾವುದಾದರು ಒಂದನ್ನು ಅನುಸರಿಸುವುದು.

ಮೂಲ: ವಿಕ್ರಮ

2.92941176471
ನಾಗೇಂದ್ರ Oct 15, 2015 09:43 AM

ಸ್ವಾಮಿ, ಯಾರಾದರೂ ಸಬ್ಬಕ್ಕಿಯ ೊಓಷಧಿ ಗುಣಗಳನ್ನು
ತಿಳಿಸಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top