ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮೂಗು

ಮೂಗಿನ ಬಗ್ಗೆ

1. ದಿನಾಲು ಜಲನೇತಿ ಮಾಡಬೇಕು
2. ಪರಿಮಳದ ಅರಿವು ಮೂಗಿಗೆ ಬರದೇ ಇದ್ದರೆ ಹಲವು ದಿನ ಶ್ರೀಗಂಧದ ರಸವನ್ನು ಮೂಗಿನ ಓಳಗೆ ಹಚ್ಚಿಕೊಳ್ಳಬೇಕು.
3. ಗೊರಕೆಯಿಂದ ತೊಂದರೆ ಆಗುತ್ತಿದ್ದರೆ ದಿನಾಲು ಜಲನೇತಿ ಮಾಡಬೇಕು. ಮೈತೂಕ ಇಳಿಸಬೇಕು.
4. ಮೂಗಿನಲ್ಲಿ ರಕ್ತ ಬರುತ್ತಿದ್ದರೆ ದಿನಾಲು ತಲೆ ಸ್ನಾನ ಮಾಡುವುದು. ಆಕಳ ತುಪ್ಪವನ್ನು 4 ಹನಿ ಹಾಕಬೇಕು.
5. ಹೆಚ್ಚು ಸೀನು ಬರುತ್ತಿದ್ದರೆ , ಶುಂಠಿ ಕಷಾಯ ಸೇವಿಸಬೇಕು
7. ಶುಂಠಿ ಕಷಾಯ ಬೆಲ್ಲ ಹಾಕಿ ಸೇವಿಸಬೇಕು
8.ಮೂಗು ಕಟ್ಟಿದ್ದರೆ ಅರಿಷಿಣ ಕೊನೆ ಸುಟ್ಟು ಹೊಗೆ ಮೂಗಿನಿಂದ ಸೇವಿಸಬೇಕು.
9. ನೆಗಡಿ ನಿವಾರಿಸಲು ಪ್ರತಿದಿನ ತಲೆ ಸ್ನಾನ ಮಾಡುವುದು.
ಒಂದು ಲೋಟ ಬಿಸಿ ನೀರಿಗೆ ಅರ್ಧ ಚಮಚ ಅರಿಷಿಣ ಹಾಕಿ ಸೇವಿಸಬೇಕು.

ಮೂಲ: ವಿಕ್ರಮ

2.96875
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top