অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನೈರ್ಮಲ್ಯ ಮತ್ತು ಸ್ವಚ್ಛತೆ

ನೈರ್ಮಲ್ಯ ಮತ್ತು ಸ್ವಚ್ಛತೆ

  • ಆ್ಯಸಿಡ್ ಬಳಕೆ ಅಪಾಯಕಾರಿ
  • ವಾರಕ್ಕೊಮ್ಮೆ ರಜೆ ಎಂದರೆ ಅಂದು ಹೆಂಗಸರಿಗೆ ದಿನಕ್ಕಿಂತ ಹೆಚ್ಚೇ ಕೆಲಸ. ಏಕೆಂದರೆ ಭಾನುವಾರವೆಂದರೆ ಶ್ರಮದಾನದ ದಿನ! ಮನೆಯನ್ನು ಸ್ವಚ್ಛಗೊಳಿಸುವ ಕೆಲಸ ಬೆಳಗ್ಗಿನಿಂದಲೇ ಶುರುವಾಗುತ್ತದೆ.

  • ಜೇಡಗಳ ಸಮಸ್ಯೆ
  • ತಮ್ಮ ಮನೆಯಲ್ಲಿ ಜೇಡಗಳು ಓಡಾಡಿಕೊಂಡಿರುವುದನ್ನು ಯಾರೂ ಸಹ ಇಷ್ಟಪಡುವುದಿಲ್ಲ. ಮನೆಯಲ್ಲಿರುವ ಜೇಡಗಳು ನಮಗೆ ಯಾವುದೇ ತೊಂದರೆಯನ್ನು ಮಾಡದಿದ್ದರು, ಕೆಲವೊಂದು ಬಗೆಯ ಜೇಡಗಳು ವಿಷಕಾರಿಯಾಗಿರುತ್ತವೆಯೆಂಬುದನ್ನು ನಾವು ಮರೆಯಬಾರದು.

  • ಬಾಲಕಿಯರಲ್ಲಿ ಸ್ವಚ್ಛತೆ
  • ಸಾಮಾನ್ಯವಾಗಿ ಸಣ್ಣಪುಟ್ಟಗಳಲ್ಲಿ ಮತ್ತು ನಗರಗಳಲಿ ವಾಸಮಾಡುವ ತರುಣಿಯರು, ತಮಗೆ ಕೊಳ್ಳಲು ಸಾಧ್ಯವಾದರೆ, ಋತುಸ್ರಾವದ ಅವಧಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಸ್ಯಾನಿಟರಿ ಪ್ಯಾಡ್‍ಗಳನ್ನು ಬಳಸುತ್ತಾರೆ. ಇವು ಸಿದ್ಧಪಡಿಸಿದ ಚೃದುವಾದ ಹತ್ತಿಯ ಪ್ಯಾಡ್‍ಗಳು.

  • ವೈಯಕ್ತಿಕ ಸ್ವಚ್ಛತೆ
  • ನಾವು ತಿನ್ನುವ ಆಹಾರ, ನಮ್ಮ ದೇಹವನ್ನು ನಾವು ಸ್ವಚ್ಛವಾಗಿಡುವ ರೀತಿ, ದೈಹಿಕ ವ್ಯಾಯಾಮ ಹಾಗೂ ಸುರಕ್ಷಿತ ಲೈಂಗಿಕ ಸಂಬಂಧ, ಇವೆಲ್ಲವೂ ನಮ್ಮ ದೇಹದ ಉತ್ತಮ ಆರೋಗ್ಯ ನಿರ್ವಹಣೆಯಲ್ಲಿ ಬಹಳ ಮುಖ್ಯವಾದ ಪಾತ್ರವಹಿಸುತ್ತವೆ.

  • ಸ್ವಚ ಭಾರತ ಅಭಿಯಾನ
  • ನಗರ ಪ್ರದೇಶದ ಸ್ವಚ್ಛ ಭಾರತ ಅಭಿಯಾನ ಗ್ರಾಮೀಣ ಪ್ರದೇಶದ ಸ್ವಚ್ಛ ಭಾರತ ಅಭಿಯಾನ ಸ್ವಚ್ಛ ಭಾರತ್ ಸ್ವಚ್ಛ ವಿದ್ಯಾಲಯ ಪ್ರಚಾರ ರಾಷ್ಟ್ರೀಯ ಸ್ವಚ್ಛತಾ ಕೋಶ

  • ಹಿತ್ತಲು ಎಂಬ ಆಸ್ಪತ್ರೆ
  • ಮನೆಗೊಂದು ಹಿತ್ತಲಿದ್ದರೇನೇ ಭೂಷಣ ಎಂಬ ಮಾತು ಹಿಂದಿನ ಕಾಲದಲ್ಲಿತ್ತು. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಹಿತ್ತಲನ್ನು ಕಾಣಬಹುದು. ಕೇವಲ ಹೂ-ಗಿಡಗಳಿಗಷ್ಟೇ ಅದು ನೆಲೆಯಾಗದೆ ಹಲವಾರು ಔಷಧಿ ಸಸ್ಯಗಳೂ ಅಲ್ಲಿ ಜಾಗ ಪಡೆದಿರುತ್ತಿದ್ದವು.

  • ಹಿತ್ತಲು ಎಂಬ ಆಸ್ಪತ್ರೆ!
  • ಹಿತ್ತಲು ಎಂಬ ಆಸ್ಪತ್ರೆ!

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate