ಅಕಶೇರುಕ ಭ್ರೂಣಶಾಸ್ತ್ರ ಕುರಿತು ಮಾಹಿತಿ ಇಲ್ಲಿ ಲಭ್ಯವಿದೆ.
ಅಯಾನ್ ಡೊನಾಲ್ಡ್ ಅವರನ್ನು ನಾವು ಅಲ್ಟ್ರಾಸೌಂಡ್‌ನ ಪಿತಾಮಹ ಎಂದು ಕರೆಯುತ್ತೇವೆ. ಭವಿಷ್ಯದಲ್ಲಿ ಅಲ್ಟ್ರಾಸೌಂಡ್ ಉಪಯೋಗ ಎಷ್ಟು ವ್ಯಾಪಕಗೊಳ್ಳಲಿದೆ ಎಂಬ ಕಲ್ಪನೆಯನ್ನು ಬಹುಶಃ ಈ ಸಲಕರಣೆಯನ್ನು ಸಂಶೋಧಿಸಿದಾಗ ಅವರು ಮಾಡಿರಲಿಕ್ಕಿಲ್ಲಇತ್ತೀಚೆಗೆ ಅಲ್ಟ್ರಾಸೌಂಡ್ ತಪಾಸಣಾ ವಿಧಾನವು ರೋಗಪತ್ತೆಯಲ್ಲಿ ಒಂದು ಮಹತ್ವದ ಸಲಕರಣೆಯಾಗಿ ರೂಪುಗೊಂಡಿದೆ.
ಅದೇನೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಕೋಪ ಆರಂಭವಾಗುತ್ತದೆ. ಎದುರು ಬಂದು ನಿಲ್ಲುವವರನ್ನೊಮ್ಮೆ ಹೊಡೆದು ಬಿಡೋಣ ಎಂಬಷ್ಟು ಕೋಪ! ಯಾಕೋ ಸಮಾಧಾನವೇ ಇಲ್ಲ. ಎಲ್ಲ ಕೆಲಸದ ಮೇಲೂ ನಿರಾಸಕ್ತಿ.
ಕೇಶ ಕಾಂತಿ ಹೆಚ್ಚಿಸುವ ಹಾಗಲಕಾಯಿ
ಕಳೆದ ಕೆಲವು ದಶಕಗಳಿಂದೀಚೆಗೆ ಅಭಿವೃದ್ಧಿಶೀಲ ದೇಶಗಳಲ್ಲಿ ಕ್ರಮೇಣ ಆಗಿರುವ ಜೀವನಾವಧಿಯಲ್ಲಿನ ಹೆಚ್ಚಳದಿಂದಾಗಿ, ವಯಸ್ಕ ಮಹಿಳೆಯರಲ್ಲಿ ಪ್ರಜನನ - ಮೂತ್ರಾಂಗಗಳಲ್ಲಿ ಹೊರಜಾರುವಿಕೆ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದೆ.
ಗರ್ಭಧಾರಣೆ ಸಮಯದಲ್ಲಿ ಆರೋಗ್ಯದ ಬಗ್ಗೆ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.
ಮೋಜಿನ ಜೀವನದ ಬೆನ್ನು ಬಿದ್ದ ಯುವ ಸಮುದಾಯ ಬಯಕೆ ತೀರಿಸಿಕೊಳ್ಳುವ ಭರದಲ್ಲಿ ಎಡವುವುದೇ ಹೆಚ್ಚು.
ತಾಯಿಯಾಗುವ ಹಂಬಲ ಪ್ರತಿಯೊಬ್ಬ ಮಹಿಳೆಗೂ ಸಹಜವಾದುದು. ಆರೋಗ್ಯವಂತ ಮಗುವನ್ನು ಹೆತ್ತು ಪಾಲಿಸುವುದು ಎಲ್ಲಾ ದಂಪತಿಗಳ ಬಯಕೆ.
ತಾಯಿಯಾಗುವ ಹಂಬಲ ಪ್ರತಿಯೊಬ್ಬ ಮಹಿಳೆಗೂ ಸಹಜವಾದುದು. ಆರೋಗ್ಯವಂತ ಮಗುವನ್ನು ಹೆತ್ತು ಪಾಲಿಸುವುದು ಎಲ್ಲಾ ದಂಪತಿಗಳ ಬಯಕೆ. ಭಾವೀ ತಂದೆ-ತಾಯಿಯರ ಮಾನಸಿಕ ಹಾಗೂ ದೈಹಿಕ ಆರೋಗ್ಯ, ಹುಟ್ಟುವ ಮಗುವಿನ ಮೇಲೆ ಪ್ರಭಾವ ಬೀರುವುದು ಖಚಿತವಾಗಿದ್ದು, ಈಗ ಗರ್ಭಪೂರ್ವ ಆರೈಕೆಕೂಡ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ.
ಮಹಿಳೆಯರ ಬಗೆಗಿನ ಅನೇಕ ಪ್ರಕಟನೆಗಳು ಆಕೆಯ ಸೌಂದರ್ಯಕ್ಕೆ ಹಾಗೂ ಆಕೆಯ ಸುಂದರ ಭಾವನೆಗಳಿಗೆ ಹೆಚ್ಚು ಮಹತ್ವ ಕೊಡುತ್ತಿವೆ.
ಈ ಕಾರ್ಯಕ್ರಮದ ಉದೇಶ ತಾಯಿ ಮತ್ತು ಶಿಶು ಮರಣವನ್ನು ತಡೆಯುವುದು .
ಬಂಜೆತನಕ್ಕೆ ಹಲವು ಕಾರಣಗಳ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ
ಗ್ರೀಕ್ ಶಬ್ದಗಳಾದ ಮೆನೊ (ತಿಂಗಳು) ಮತ್ತು ಪೌಸ್ (ನಿಲ್ಲುವುದು) ಜೊತೆ ಸೇರಿ ಬಂದಿರುವ ಮೆನೊಪೌಸ್ (ತಿಂಗಳ ಮುಟ್ಟುನಿಲ್ಲುವುದು) ಎಂಬ ಶಬ್ದದ ಅರ್ಥ ಮಾಸಿಕ ಋತುಸ್ರಾವದ ಚಕ್ರ ನಿಲ್ಲುವುದು ಎಂದು.
ಆರೋಗ್ಯ, ಆರ್ಥಿಕತೆ ಮತ್ತು ಸಾಮಾಜಿಕ ದೃಷ್ಟಿಯಲ್ಲಿ ಗಾಢವಾದ ಪರಿಣಾಮಗಳನ್ನು ಲೈಂಗಿಕ ಸೋಂಕು ರೋಗಗಳು ಬೀರಬಲ್ಲವು. ಸ್ತ್ರೀಯರಲ್ಲಿ ಲೈಂಗಿಕ ಸೋಂಕುಗಳಂತೂ ಇನ್ನಷ್ಟು ಅಪಾಯಕಾರಿ.
ಮಾಸಿಕ ಋತುಸ್ರಾವದ ದಿನಗಳ ಪೂರ್ವದಲ್ಲಿ ಸಾಮಾಜಿಕ, ದೈಹಿಕ ಮತ್ತು ಮನೋದೈಹಿಕ ಕಾರಣಗಳಿಗಾಗಿ ಮುಟ್ಟಿನ ಆರಂಭಿಕ ಉದ್ವೇಗ (ಪ್ರಿ–ಮೆನ್‌ಸ್ಟ್ರುವಲ್ ಸಿಂಡ್ರೋಮ್) ಸ್ಥಿತಿಯನ್ನು ಮಹಿಳೆಯರು ಅನುಭವಿಸುವುದು ಸಹಜ ಸಂಗತಿ.
ಸಂತಾನೊತ್ಪತ್ತಿ ಆರೋಗ್ಯದ ಬಗ್ಗೆಗಿನ ಬಗ್ಗೆ ಇಲ್ಲಿ ಹೇಳಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಹದಿಹರೆಯವನ್ನು ವಯೋಮಾನಕ್ಕೆ ಅನುಗುಣವಾಗಿ ಜೀವನದಲ್ಲಿ ತೀವ್ರ ದೈಹಿಕ ಬದಲಾವಣೆಗಳು ಕಂಡುಬರುವ ಹಂತ ಎಂದು ಹೇಳಿದೆ.