ಗರ್ಭಧಾರಣೆ ಪರೀಕ್ಷೆಯನ್ನು ಮನೆಯಲ್ಲೇ ಮಾಡಿಕೊಳ್ಳಲು ಬಳಸುವ ಹೊಸ ಮಾದರಿಯ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಮಾರುಕಟ್ಟೆಯಲ್ಲಿ ಈಗ ಲಭ್ಯ. ಅಮೆರಿಕಾದ ಎಫ್‌ಡಿಎ (ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್) ಸಂಸ್ಥೆ ಪ್ರಮಾಣೀಕರಿಸಿರುವ ಕಿಟ್ ಇದಾಗಿದ್ದು, ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಏಕೈಕ ಕಿಟ್ ಇದು ಎಂದು ಕಂಪೆನಿ ಹೇಳಿಕೊಂಡಿದೆ.
ಗರ್ಭಧಾರಣೆಯ ಸಾಧ್ಯಾಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ಚಲಾವಣೆಯಲ್ಲಿರುವ ಕಿಟ್‌ನಲ್ಲಿ ಕೆಂಪು ಮತ್ತು ನೀಲಿ ಗೆರೆ ನಿಖರವಾಗಿ ಮೂಡಿಬರುತ್ತಿರಲಿಲ್ಲ. ಆದರೆ ಅಲೇರ್‌ನ ಬ್ರಾಂಡ್‌ನ ‘ಕ್ಲಿಯರ್‌ಬ್ಲ್ಯೂ ಪ್ಲಸ್’ ಎಂಬ ಈ ಕಿಟ್‌ನಲ್ಲಿ ಎರಡೂ ಗೆರೆಗಳೂ ಸ್ಪಷ್ಟವಾಗಿ ಮೂಡುತ್ತವೆ. ಇದರಿಂದ ಪರೀಕ್ಷೆಯ ಫಲಿತಾಂಶ ಧನಾತ್ಮಕವಾದರೂ ಋಣಾತ್ಮಕವಾದರೂ ಒಂದೇ ಪ್ರಯತ್ನದಲ್ಲಿ ಸ್ಪಷ್ಟವಾಗುತ್ತದೆ. ಕಿಟ್‌ನ ಬೆಲೆ 100 ರೂಪಾಯಿ ಎಂದು ಕಂಪೆನಿ ಹೇಳಿದೆ.
ಮೂಲ :ಪ್ರಜಾವಾಣಿ
ಕೊನೆಯ ಮಾರ್ಪಾಟು : 10/14/2019
ಮೋಜಿನ ಜೀವನದ ಬೆನ್ನು ಬಿದ್ದ ಯುವ ಸಮುದಾಯ ಬಯಕೆ ತೀರಿಸಿಕೊಳ...