ಈ ದಿನಗಳಲ್ಲಿ ನಾರ್ಮಲ್ ಡೆಲಿವರಿ ತುಂಬಾ ಅಪರೂಪವಾಗುತ್ತದೆ. ಮಹಿಳೆಯರ ಮುಂದಿನ ಆರೋಗ್ಯದ ದೃಷ್ಟಿಯಿಂದ ಸಿಸೇರಿಯನ್ ಗಿಂತ ನಾರ್ಮಲ್ ಡೆಲಿವರಿ ತುಂಬಾ ಒಳ್ಳೆಯದು.
ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಒಂದು ಸುಂದರ ಕನಸು.
ನವ ಮಾಸಗಳ ಕಾಲ ಜೀವವೊಂದನ್ನು ತನ್ನೊಡಲಲ್ಲಿ ಬೆಳೆಸಿ, ಜನ್ಮ ನೀಡುವುದೆಂದರೆ ಮಹಿಳೆ ತಾನೇ ಮರುಜನ್ಮ ಪಡೆದಂತೆ.
ಹೆರಿಗೆ ನೋವೆಂದರೆ ಅದೊಂದು ಅತೀವ ವೇದನೆ. ಈ ನೋವಿನ ಬಳಿಕ ಮಗುವಿನ ಮುಖವನ್ನು ನೋಡಿದಾಗ ಸಿಗುವ ಸಂತೋಷವೇ ಬೇರೆ.
ಗರ್ಭಿಣಿಯಾದಾಗ ಹಾಗೂ ಹೆರಿಗೆಯ ನಂತರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತದೆ.
ಗರ್ಭಿಣಿಯಾಗಿರುವಾಗ ಮೂಗಿನಲ್ಲಿ ರಕ್ತ ಸೋರುವುದು ಸಾಮಾನ್ಯ. ಗರ್ಭಧಾರಣೆಯು ನಿಮ್ಮ ಮೂಗಿನಲ್ಲಿರುವ ರಕ್ತ ನಾಳಗಳು ಹಿಗ್ಗುವಂತೆ ಮಾಡುತ್ತದೆ ಮತ್ತು ಆ ಸೂಕ್ಷ್ಮವಾದ ನಾಳಗಳ ಮೇಲೆ ಒತ್ತಡ ಸಹ ಹಾಕುತ್ತದೆ
ಗರ್ಭಿಣಿಯಾಗಿರುವುದರ ಸ೦ಗತಿಯು ಅಪ್ಯಾಯಮಾನವಾಗಿರುತ್ತದೆಯಾದರೂ ಕೂಡ, ಗರ್ಭಿಣಿ ಸ್ತ್ರೀಯರು ಎದುರಿಸಬೇಕಾಗಿ ಬರುವ ಸವಾಲುಗಳೂ ಕೂಡ ಸಾಕಷ್ಟಿರುತ್ತವೆ.
ಹೆಚ್ಚಿನ ಹೆರಿಗೆಗಳು ಯಾವುದೇ ತೊಡಕಿಲ್ಲದೇ ನಿರಾತ೦ಕವಾಗಿ ನಡೆದುಹೋಗುವ೦ತಹವುಗಳಾಗಿದ್ದು, ಅವುಗಳು ಬಾವೋದ್ವೇಗದ ಕ್ಷಣಗಳಾಗಿರುತ್ತವೆ.
ಗರ್ಭಧಾರಣೆ ಎನ್ನುವುದು ಮಹಿಳೆಯ ಜೀವನದಲ್ಲೂ ಮಹತ್ವದ ಬದಲಾವಣೆ ತರುವ ಸಮಯವಾಗಿದೆ.
ಹಾಗಲಕಾಯಿ ನಮ್ಮ ದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ತರಕಾರಿಗಳಲ್ಲಿ ಒಂದಾಗಿದೆ.
ಗರ್ಭಾವಧಿಯು ಹೆಣ್ಣಿನ ಬಾಳಿನ ಅತ್ಯಂತ ಸವಾಲಿನ ದಿನಗಳಾಗಿರುತ್ತವೆ. ಒಂದು ವೇಳೆ ನೀವು ಸಿ ಸೆಕ್ಷನ್ ಅಥವಾ ಸಿಸೇರಿಯನ್ ಮಾಡಿಸಿಕೊಂಡಲ್ಲಿ, ನಿಮ್ಮ ಹೊಟ್ಟೆಯು ಸ್ಥೂಲ ದೇಹಿಗಳ ತರಹ ಊದಿಕೊಂಡಿರುತ್ತದೆ.