ಗರ್ಭಾಶಯದ ಒಳಪಸೆಯನ್ನು ರಕ್ತಸ್ರಾವದ ಜತೆ ಹೊರಹಾಕುವುದೆ ಮುಟ್ಟು. ಮಹಿಳೆಯ ಜೀವನದ ಉತ್ಪಾದನಾ ಅವಧಿಯಲ್ಲಿ ಸರಿ ಸುಮಾರು ಮಾಸಿಕ ಚಕ್ರದಲ್ಲಿ ಗರ್ಭಿಣಿಯಿದ್ದಾಗ ಹೊರತುಪಡಿಸಿ ಇದು ಆಗುವುದು.
ಗರ್ಭನಿರೋಧಕವು ಗರ್ಭಧಾರಣೆಯನ್ನು ಉದ್ದೇಶ ಪೂರ್ವಕವಾಗಿ ತಡೆಗಟ್ಟುವ ಪ್ರಯತ್ನ. ಅಂಡಾಣುವು ವೀರ್ಯಾಣುವನ್ನು ಭೇಟಿಯಾದಾಗ ಗರ್ಭಧಾರಣೆಯಾಗುತ್ತದೆ.
ಎಲ್ಲ ಬಸಿರುಗಳು ಸಾಮಾನ್ಯವಾಗಿ ಇರಬೇಕಾದ ಒಂಬತ್ತು ತಿಂಗಳು( ಮಗುವಿಗೆ ಜನ್ಮ ನೀಡುವ ಮೊದಲು. ಪೂರೈಸುವುದಿಲ್ಲ.
ಬಂಜೆತನವು ಸಂತಾನೋತ್ಪತ್ತಿ ಅಂಗವ್ಯೂಹದ ಒಂದು ರೋಗ. ಅದು ದೇಹದ ಅತಿಮುಖ್ಯ ಕಾರ್ಯನಿರ್ವಹಣೆಯಾದ ಗರ್ಭಧರಿಸಿ ಮಗುವನ್ನು ಪಡೆಯುವುದನ್ನು ನಿರುಪಯುಕ್ತಗೊಳಿಸುವುದು.
ಅನೇಕ ಬಗೆಯ ಮುಟ್ಟಿನ ದೋಷಗಳಿವೆ. ಅತಿ ಕಡಿಮೆ ಮುಟ್ಟಿನಿಂದ ಹಿಡಿದು ಅತಿ ದೀರ್ಘ ಅವಧಿಯಸ್ರಾವದ ಮತ್ತು ತೀವ್ರನಾರೋಗ್ಯವು ಅಗಬಹುದು.