ಜನಗಣತಿ 2011 ಪ್ರಕಾರ, ಭಾರತದ ಗ್ರಾಮೀಣ ಪ್ರದೇಶಗಳಲ್ಲಿ 15 ಮತ್ತು 35 ವರ್ಷಗಳ ನಡುವೆ 55 ಮಿಲಿಯನ್ ಸಮರ್ಥ ಕೆಲಸಗಾರರನ್ನು ಹೊಂದಿದೆ. ಅದೇ ಸಮಯದಲ್ಲಿ, ವಿಶ್ವವು 2020 ರ ಹೊತ್ತಿಗೆ . 57 ಮಿಲಿಯನ್ ಕೆಲಸಗಾರರು ಕೊರತೆ ಎದುರಿಸವ ನಿರೀಕ್ಷ್ಯೆಇದೆ . ಭಾರತದ ಜನಸಂಖ್ಯೆ ಯು ಇದರ ಲಾಭಾಂಶವನ್ನು ಪಡೆಯ ಬಹುದಾಗಿದೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ(ಎನ್ ಎಸ್ ಡಿಸಿ) ವತಿಯಿಂದ ಯೋಜನೆಯ ಕಾರ್ಯರೂಪ ಹಾಗೂ ನಿರ್ವಹಣೆ ದೇಶದೆಲ್ಲೆಡೆ ನಡೆಯಲಿದೆ.
ಅಂತಹ ಔಪಚಾರಿಕ ಶಿಕ್ಷಣ ಮತ್ತು ಮಾರುಕಟ್ಟೆ ಕೌಶಲ್ಯ ಕೊರತೆ, ಆಧುನಿಕ ಮಾರುಕಟ್ಟೆಯಲ್ಲಿ ಪೈಪೋಟಿ ಭಾರತದ ಗ್ರಾಮೀಣ ಜನತೆ ಮಾರುಕಟ್ಟೆಗೆ ಅಗತ್ಯ ವಿರುವ ಶಿಕ್ಷಣ ಮತ್ತು ಕೌಶಲ್ಯ ಕೊರತೆ ಎದಿರಿಸುತ್ತಿದೆ , DDU-GKYಈ ಸವಾಲುಗಲ್ಲನ್ನು ಎದಿರಿಸಲು ಗ್ರಾಮೀಣ ಜನತೆಗೆ ಸಹಾಯ ದ ಉದ್ದೇಶದಿಂದ ಜಾಗತಿಕ ಮಾನದಂಡಗಳಿಗೆ ಮಾನದಂಡ ಗಳಿಗೆ ಅನುಗುಣ ವಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ
ಬಡವರಿಗೆ ಈ ಯೋಜನೆಯ ಬಗ್ಗೆ ಅರಿವು ಮೂಡಿಸುವುದು ಮತ್ತು ಸಕ್ರಿಯಗೊಳಿಸುವುದು
ಗ್ರಾಮೀಣಪ್ರದೇಶದ ಬಡಜನತೆಗೆ ಯಾವುದೇ ವೆಚ್ಚವಿಲ್ಲದೆ ಕೌಶಲ್ಯ ತರಬೇತಿ
ನೀಡುವುದು
ಕಾರ್ಯಕ್ರಮದಲ್ಲಿ ಅಂತರ್ಗತವಾದ ವಿನ್ಯಾಸ
ವೃತ್ತಿಜೀವನದ ಪ್ರಗತಿಗೆ ಅಗತ್ಯ ವಾದ ತರಬೇತಿಗೆ ಒತ್ತು ನೀಡುವುದು
ವೃತ್ತಿಜೀವನದ ಪ್ರಗತಿಗೆ ಮತ್ತು ವಿದೇಶಿ ನಿಯೋಜನೆಗಳಲ್ಲಿ ವೃತ್ತಿಪಡೆಯುವಂತೆ ಪ್ರೋತ್ಸಾಹಿಸುವುದು
ಕೆಲಸಪಡೆದ ಅಭ್ಯರ್ಥಿಗಳಿಗೆ ಹೆಚ್ಚಿನ ಬೆಂಬಲ
ಪೂರ್ವಭಾವಿಯಾಗಿ ಉದ್ಯೋಗ ಸಹಭಾಗಿತ್ವ ವಿಧಾನ ಬೆಳೆಸುವುದು
ಕನಿಷ್ಠ 75% ತರಬೇತಿ ಅಭ್ಯರ್ಥಿಗಳಿಗೆ ಉದ್ಯೋಗ ಭರವಸೆ
ಸಾಮರ್ಥ್ಯ ಹೆಚ್ಚಿಸುವ ಪಾಲುದಾರರ ಅನುಷ್ಠಾನ
ಕೌಶಲಗಳ ಪೋಷಣೆ ಮತ್ತು ಅಭಿವೃದ್ಧಿಗಾಗಿ ಹೊಸ ತರಬೇತಿ ಸೇವಾದಾರರ ನೇಮಕ
ಪ್ರಾದೇಶಿಕ ಕೇಂದ್ರೀಕರಣ
ಉತ್ತಮ ಗುಣಮಟ್ಟದ ವಿತರಣೆ
ಎಲ್ಲಾ ಚಟುವಟಿಕೆಗಳು ಉತ್ತಮ ಗುಣಮಟ್ಟದಲ್ಲಿರುವಂತೆ ವ್ಯವಸ್ಥೆ ಮಾಡುವುದು ಸ್ಥಳೀಯ ನಿರೀಕ್ಷಣಾಧಿಕಾರಿಗಳ ವ್ಯಾಖ್ಯಾನ ಮುಕ್ತ ಎಂದು ತಿಳಿಸಿವುದು. ಎಲ್ಲಾ ತನಿಖೆಗಳು ಬೌಗೋಳಿಕ ಟ್ಯಾಗ್ , ಸಮಯ ಸ್ಟ್ಯಾಂಪ್ ವೀಡಿಯೊ / ಛಾಯಾಚಿತ್ರಗಳ ಮೂಲಕ ಬೆಂಬಲಿತವಾಗಿದೆ
ಫಲಾನುಭವಿ ಅರ್ಹತೆ
ಎಸ್ಸಿ / ಎಸ್ಟಿ / ಮಹಿಳೆಯರು / PCTG / ಲೋಕೋಪಯೋಗಿ : 45 ವರ್ಷ
ಇಡೀ ದೇಶಕ್ಕೆ ಅನ್ವಯವಾಗುವುದು,ಪ್ರಸ್ತುತ13 ರಾಜ್ಯಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ, 460 ಜಿಲ್ಲೆಗಳಲ್ಲಿ 18 ಕ್ಷೇತ್ರಗಳನ್ನು ಒಳಗೊಂಡಿದೆ 82 PIAS ಪ್ರಸ್ತುತ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತದೆ
ಯೋಜನೆ ಅನುಷ್ಠಾನ ಅಂಕಿಅಂಶಗಳು ತಿಳಿಯಲು ಕ್ಲಿಕ್ಕಿಸಿ
ಹೆಚ್ಚಿನ ಮಾಹಿತಿಗಯಾಗಿ www.ddugky.gov.in
ಮೂಲ: ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ
ಕೊನೆಯ ಮಾರ್ಪಾಟು : 2/15/2020
ಕೌಶಲ್ಯ ಅಭಿವೃದ್ಧಿ
ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆ ಬಗ್ಗೆ ಇಲ್ಲಿ ತಿ...
ಜ್ಞಾನವು ಕೌಶಲ್ಯ ಸೃಜನಶೀಲತೆ ಜೊತೆಗೂಡಿ ಕಾರ್ಯ ಪ್ರವೃತ್ತವಾ...
ಪರಂಪರಾಗತ ಕೃಷಿ ವಿಕಾಸ ಯೋಜನೆ ಯು ಕೃಷಿ ಪ್ರಮುಖ ರಾಷ್ಟ್...