অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ತಾಂಡಾ ಅಭಿವೃದಿ ನಿಗಮ

ತಾಂಡಾ ಅಭಿವೃದಿ ನಿಗಮ

  • ಅರಣ್ಯ ಹಕ್ಕು ಕಾಯ್ದೆ
  • ಅರಣ್ಯ ಹಕ್ಕು ಕಾಯ್ದೆ 2006 ರ ಸಂಕ್ಷಿಪ್ತ ಮಾರ್ಗಸೂಚಿ

  • ಅರಿವು
  • ನಿಗಮವು ಅನುಷ್ಠಾನಗೊಳಿಸುತ್ತೀರುವ ಅರಿವು ಕಾರ್ಯಕ್ರಮದಲ್ಲಿ ಸಹಯೋಗ ನೀಡಲು ಆಸಕ್ತಿ ವ್ಯಕ್ತಪಡಿಸಿ ಒಪ್ಪಿಕೊಂಡಿರುವ ನೋಂದಾಯಿತ ಸಂಘ/ಸಂಸ್ಥೆಗಳಿಗೆ ತಾಲ್ಲೂಕವಾರು ಕಾರ್ಯಕ್ರಮವನ್ನು ವಹಿಸಲಾಗಿದೆ.

  • ಇಲಾಖಾ ಯೋಜನೆಗಳು
  • ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.

  • ಉದ್ಯೋಗ ಯೋಜನೆ
  • ನಿರುದ್ಯೋಗಿಗಳಿಗೆ ಉದ್ಯೋಗ ಯೋಜನೆ

  • ಕಂದಾಯ ಇಲಾಖೆ
  • ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆ ಬಗ್ಗೆ ಇಲ್ಲಿ ತಿಳಿಯಬಹುದು

  • ಕಂದಾಯ ಗ್ರಾಮ
  • ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿಕೊಳ್ಳುವ ಮಾರ್ಗಸೂಚಿ

  • ಕಾರ್ಯ ವಿಧಾನ
  • ಅರಣ್ಯ ಹಕ್ಕು ಮಾನ್ಯ ಮಾಡುವ ಕಾರ್ಯದಲ್ಲಿ ಅರಣ್ಯ ಹಕ್ಕು ಸಮಿತಿಯು ಮಹತ್ವದ ಪಾತ್ರ ವಹಿಸಬೇಕಾಗಿರುವುದರಿಂದ ಅದರ ರಚನೆ ಮತ್ತು ಕಾರ್ಯ ವಿಧಾನವನ್ನು ಅರ್ಥೈಸಿಕೊಂಡು ಈ ಕೆಳಗೆ ವಿವರಿಸಿರುವಂತೆ ತ್ವರಿತವಾಗಿ ಕಾರ್ಯೋನ್ಮುಖರಾಗ ಬೇಕು.

  • ಕೃಷಿ ಮತ್ತು ತೋಟಗಾರಿಕೆ ಇಲಾಖೆ
  • ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿಯ ರೈತರಿಗೆ ದೊರೆಯುವ ಸೌಲಭ್ಯಗಳು

  • ಗುರುತಿನ ಚೀಟಿ
  • ಕ್ಲೇಮುದಾರರ ಗುರುತಿನ ಚೀಟಿ

  • ಚಿತ್ರಗಳು
  • ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತಯ ಹಲವು ಚಿತ್ರಗಳು

  • ನಮೂನೆ
  • ನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ನಿಯಮಗಳು 2008 ರ (1) (ಎ) ನಿಯಮವನ್ನು ನೋಡಿ

  • ಪಟ್ಟಿ
  • ಕ್ಲೇಮುದಾರರ (ನೊಂದಾಯಿತ) ಪಟ್ಟಿ

  • ಪತ್ರ
  • ಒಡಂಬಡಿಕೆ ಒಪ್ಪಂದದ ಪತ್ರ

  • ಪರಿಶೀಲನ ವರದಿ
  • ಸ್ಥಳ ಪರಿಶೀಲನ ವರದಿ

  • ಪ್ರಮಾಣ ಪತ್ರ
  • ಅರ್ಜಿದಾರರ ಪ್ರಮಾಣ ಪತ್ರ

  • ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ

  • ಯೋಜನೆಗಳು
  • ತಾಂಡಾದ ಜನರ ಅಭಿವೃದ್ಧಿಗಾಗಿ ನಿಗಮ ಮತ್ತು ಇಲಾಖೆಗಳ ಯೋಜನೆಗಳು ಈ ಕೆಳಗಿನಂತಿವೆ

  • ರೈತರಿಗಾಗಿ ಯೋಜನೆಗಳು
  • ರೈತರಿಗಾಗಿ ಪರಿಹಾರಗಳು ಯೋಜನೆಗಳು

  • ವಸತಿ ಶಾಲೆ
  • ರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ವಸತಿ ಶಾಲೆ ಒದಗಿಸುವುದು

  • ವಿದ್ಯಾರ್ಥಿಗಳಿಗೆ ಪ್ರೋತ್ಸಾಹ
  • ಕೆಳಕಾಣಿಸಿದ ಕೋರ್ಸ್‍ಗಳಲ್ಲಿ ವಿದ್ಯಾಬ್ಯಾಸ ಮಾಡಿ ಪರೀಕ್ಷೆಯಲ್ಲಿ 1 ರಿಂದ 5 ರ್ಯಾಂಕುಗಳನ್ನು ಗಳಿಸಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಈ ಕೆಳಗಿನಂತೆ ಪ್ರೋತ್ಸಾಹ ಧನ ಮಂಜೂರು ಮಾಡಲಾಗುವುದು.

  • ಶಿಕ್ಷಣ ಇಲಾಖೆ
  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಾರ್ಯಕ್ರಮ ಅನುಷ್ಠಾನದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ.60 ರಿಂದ 74.99 ವರೆಗೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ.5000/- ಮತ್ತು ಶೇ.75% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ.10,000/- ಬಹುಮಾನ ದನವನ್ನು ವಿತರಿಸಲಾಗುವುದು.

  • ಸಭೆ
  • ಸಭೆ ನಡೆಸಲು ಬೇಕಾದ ಕೆಳಕಾಣಿಸಿದ ಎಲ್ಲಾ ಸಲಕರಣೆಗಳ ವ್ಯವಸ್ಥೆ ಮುಂಚಿತವಾಗಿ ಮಾಡಿಕೊಂಡು ನಿಗಧಿ ಪಡಿಸಿದ ದಿನಾಂಕದಂದು ನಿಗಧಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ತಾಂಡಾವನ್ನು ತಲುಪುವುದು.

  • ಸಮಿತಿ ರಚನೆ
  • ಅರಣ್ಯ ಹಕ್ಕು ಸಮಿತಿ ರಚನೆ

  • ಸಹಕಾರಿ ಇಲಾಖೆ
  • ರೈತರ ಆರೋಗ್ಯ ರಕ್ಷಣೆಗಾಗಿ “ಎಲ್ಲಾರು ಒಬ್ಬರಿಗಾಗಿ, ಒಬ್ಬ ಎಲ್ಲಾರಿಗಾಗಿ” ಎಂಬಾ ಸಹಕಾರಿ ತತ್ವದ ಅಡಿಯಲ್ಲಿ ಯಶಸ್ವಿನಿ ಯೋಜನೆ ಜಾರಿಗೆ ತರಲಾಗಿದೆ.

  • ಸ್ವರೂಪ
  • ಭೂಮಿಯ ಮೇಲಿನ ಕ್ಲೇಮಿನ ಸ್ವರೂಪ

  • ಸ್ವೀಕೃತಿ
  • ಅರ್ಜಿ ಪಡೆದ ಬಗ್ಗೆ ಸ್ವೀಕೃತಿ

  • ಹಿನ್ನಲೆ
  • ಕರ್ನಾಟಕ ರಾಜ್ಯದಲ್ಲಿ ತಾಂಡ ನಿವಾಸಿಗಳ ಅಭಿವೃದ್ದಿಗಾಗಿ ಪ್ರಾರ0ಬಿಸಿರುವ ತಾಂಡ ನಿಗಮದ ಬಗ್ಗೆ ಇಲ್ಲಿ ತಿಳಿಸಲಾಗಿದೆ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate