ಅನುಬಂಧ-1ಎ ಕ್ಲೇಮುದಾರರ ಗುರುತಿನ ಚೀಟಿ (ಗ್ರಾಮದ 70 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ವ್ಯಕ್ತಿಯಿಂದ ದೃಢೀಕೃತವಾಗಬೇಕು) ಪಾಸ್ ಪೋರ್ಟ್ ಸೈಜ್ ಫೋಟೋ ಅಂಟಿಸುವುದು ಹೆಸರು : ಗಂಡನ ಹೆಸರು : ಮನೆ ನಂ : ವಯಸು : ಗ್ರಾಮ : ಶ್ರೀಮತಿ/ಶ್ರೀ._______________________ ಇವರು ಉಳುಮೆ ಮಾಡುತ್ತಿರುವ ಸುಮಾರು ____ ಎಕರೆ ಅರಣ್ಯ ಭೂಮಿಯು ಮೂರು ತಲೆಮಾರು ಹಿಂದಿನಿಂದ ಪಿತ್ರಾರ್ಜಿತವಾಗಿ ಉಳುಮೆ ಮಾಡುತ್ತಿರುವರು ಎಂದು ದೃಢೀಕರಿಸಿ ಪ್ರಮಾಣೀಕರಿಸಲಾಗಿದೆ. ಹೆಸರು ಮತ್ತು ಸಹಿ ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ