ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪತ್ರ

ಒಡಂಬಡಿಕೆ ಒಪ್ಪಂದದ ಪತ್ರ

ಒಡಂಬಡಿಕೆ ಒಪ್ಪಂದದ ಪತ್ರ

ಮೇ|| ---------------------, ಸಂಸ್ಥೆಯ ಅಧ್ಯಕ್ಷ/ಕಾರ್ಯದರ್ಶಿಯಾದ ಶ್ರೀ. ------------ ಆದ ನಾನು ದಿನಾಂಕ: ------ ರಂದು ವಲಯ ಅಭಿವೃದ್ಧಿ ಅಧಿಕಾರಿಗಳು -----------ವಲಯ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಇವರಿಗೆ ಬರೆದುಕೊಟ್ಟ ಒಡಂಬಡಿಕೆ ಒಪ್ಪಂದದ ಪತ್ರ ಏನೆಂದರೆ.

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಇವರ ಪತ್ರ ಸಂಖ್ಯೆ: ಕತಾನಿನಿ/ಎ5/ಅ.ಜಾ/ಸಿ.ಆರ್-30/2014-15, ದಿನಾಂಕ: 16.01.2015 ರಲ್ಲಿ ಸೂಚಿಸಿರುವಂತೆ, ಮತ್ತು ಪತ್ರದೊಂದಿಗೆ ಲಗತ್ತಿಸಿರುವ ಅರಿವು ಕಾರ್ಯಕ್ರಮದ ಮಾರ್ಗಸೂಚಿಯಲ್ಲಿ ವಿವರಿಸಿರುವ ಅನುಷ್ಠಾನ ವಿಧಾನಗಳಿಗೆ ಬದ್ಧರಾಗಿ ನಮ್ಮ ಸಂಸ್ಥೆಗೆ ವಹಿಸಲಾದ ತಾಲ್ಲೂಕಿನ ಪ್ರತಿ ತಾಂಡಾದ ಕಾರ್ಯಕ್ರಮವನ್ನು ರೂ. 3000.00(ಮೂರು ಸಾವಿರ)ಗಳ ಅನುದಾನದಲ್ಲಿ ಈ ಕೆಳಕಾಣಿಸಿದಂತೆ ಅನುಷ್ಠಾನಗೊಳಿಸಲು ಮಾಡಿಕೊಂಡು ಒಡಂಬಡಿಕೆ ಒಪ್ಪಂದ.

 • ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ, ತಾಂಡಾದ ನಾಯಕ್, ಡಾವೂ, ಕಾರಬಾರಿ ಮತ್ತು ಚುನಾಯಿತ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಭೆಯ ದಿನಾಂಕವನ್ನು 7 ದಿವಸಗಳ ಮುಂಚಿತವಾಗಿ ನಿಗದಿಪಡಿಸಿಕೊಂಡು ವಲಯ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗೆ ಮಾಹಿತಿ ನೀಡಲಾಗುವುದು.
 • ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಂಡು ತಾಂಡಾದಲ್ಲಿ ಸಭೆ ನಡೆಸಲು ಅಗತ್ಯವಾಗಿರುವ ಲ್ಯಾಪ್ ಟಾಪ್, ಎಲ್.ಸಿ.ಡಿ ಪ್ರೋಜೆಕ್ಟರ್, ಸಾಕ್ಷ್ಯಚಿತ್ರ ಪದರ್ಶನಕ್ಕಾಗಿ ಬಿಳಿ ಪರದೆ (ಸ್ಕ್ರೀನ್), ಜನರೇಟರ್ ಅಥವಾ ಪವರ್ ಬ್ಯಾಕ್ ಆಪ್ ಬ್ಯಾಟರಿ, ಧ್ವನಿ ವರ್ಧಕ, ಸಾಕ್ಷ್ಯಚಿತ್ರದ ಡಿ.ವಿ.ಡಿಗಳು, ಪ್ರತಿ ತಾಂಡಾದಲ್ಲಿ ಭಾಗವಹಿಸುವವರ ಹೆಸರು ಮತ್ತು ಸÀಹಿಗಾಗಿ ವಹಿ, ಕಾರ್ಯಕ್ರಮದ  2 ಬ್ಯಾನರ್ಸ್ , ತಾಂಡಾದ ಮಾಹಿತಿ ಸಂಗ್ರಹಣಾ ನಮೂನೆ, ಪ್ರತಿ ಸಭೆಯಲ್ಲಿ ಭಾಗವಹಿಸಿದವರ ಭಾವಚಿತ್ರ ತೆಗೆಯಲು ಕ್ಯಾಮರ, ಸಾಕ್ಷ್ಯಚಿತ್ರ ಪ್ರದರ್ಶನಕ್ಕಾಗಿ ನುರಿತ ತಾಂತ್ರಿಕ ಸಿಬ್ಬಂದಿ, ವಾಹನದಲ್ಲಿ ಪ್ರಯಾಣ ಮಾಡಿ ನಿಗಧಿ ಪಡಿಸಿದ ದಿನಾಂಕದಂದು ನಿಗಧಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ತಾಂಡಾವನ್ನು ತಲುಪುತ್ತೇವೆ.
 • ಎಲ್ಲಾ ವ್ಯವಸ್ಥೆಯೊಂದಿಗೆ ಸಭೆಯ ಕಾರ್ಯಕಲಾಪಗಳನ್ನು ಸಂಜೆ 5.00 ಗಂಟೆಗೆ ಪ್ರಾರಂಭಿಸಿ 3-4 ಗಂಟೆÀ ನಡೆಸಲಾಗುತ್ತದೆ.
 • ನಿಗಮ ಮತ್ತು ಅಭಿವೃಧ್ಧಿ ಇಲಾಖೆಗಳ ಯೋಜನೆಗಳ ಮಾಹಿತಿಗಳನ್ನು ಪರಿಚಯಿಸುವುದು.
 • ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿಕೊಳ್ಳುವ ವಿಧಾನ ಕುರಿತ ಮಾಹಿತಿ ನೀಡಿ ವಿವರದ ಕಾಗದವನ್ನು ನೀಡಲಾಗುವುದು.
 • ಅರಣ್ಯ ಪ್ರದೇಶದ ತಾಂಡಾಗಳಲ್ಲಿ ಮಾತ್ರ ಅರಣ್ಯ ಹಕ್ಕು ಕಾಯ್ದೆ 2006ರ ಅನ್ವಯ ತಾಂಡಾದಲ್ಲಿ ಅರಣ್ಯ ಹಕ್ಕು ಸಮಿತಿ ರಚಿಸುವ ಕುರಿತು ಮಾಹಿತಿ ನೀಡಿ ಸಂಬಂಧಿಸಿದ ವಿವರದ ಬುಕ್ ಲೇಟ್ ನೀಡುವುದು.
 • ರಾತ್ರಿ ಸಮಯದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ (5 ಸಾಕ್ಷ್ಯಿಚಿತ್ರಗಳಲ್ಲಿ ಕನಿಷ್ಠ 3 ಸಾಕ್ಷ್ಯಚಿತ್ರಗಳ ಪ್ರದರ್ಶನ ಮಾಡಲಾಗುವುದು.
 • ಕಾರ್ಯಕ್ರಮ ಅನುಷ್ಠಾನದ ಸಮಯದಲ್ಲಿ ನಿಗಮದಿಂದ ನೀಡಲಾಗುವ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುತ್ತೆವೆ.
 • ಯಾವುದೇ ಕಾನೂನಿನ ವಿವಾದ ಉಂಟಾದಂಥ ಸಂದರ್ಭದಲ್ಲಿ ಅದನ್ನು ಬಗೆಹರಿಸಲು ಬೆಂಗಳೂರಿನ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
 • 5 ತಾಂಡಾಗಳ ಗುಚ್ಚದ ಕಾರ್ಯಕ್ರಮ ಪೂರ್ಣಗೊಳಿಸಿ ವರದಿಯೊಂದಿಗೆ ಪ್ರತಿ ತಾಂಡಾದ ಕಾರ್ಯಕ್ರಮದ 6-7 ಪೋಟೋಗಳನ್ನು ಮತ್ತು ಬಿಲ್ಲನ್ನು ಸಲ್ಲಿಸಿದ ನಂತರ ಅಭಿವೃದ್ದಿ ಅಧಿಕಾರಿಗಳು ಪ್ರತಿ ತಾಂಡಾದ ಕಾರ್ಯಕ್ರಮಕ್ಕೆ ರೂ. 3000.00(ಮೂರು ಸಾವಿರ)ಗಳಂತೆ, ಶೇ. 2. ರಷ್ಟು ಟಿಡಿಎಸ್ ಕಟ್ಟಾಯಿಸಿ ಪಾವತಿಸುವುದನ್ನು ಒಪ್ಪಲಾಗಿದೆ.

 

ಈ ಮೇಲಿನ ಎಲ್ಲಾ ಷರತ್ತುಗಳು ಹಾಗೂ ನಿಬಂಧನೆಗಳಿಗೆ ಒಳಪಟ್ಟು ಒಪ್ಪಿ ಸಹಿ ಮಾಡಿರುತ್ತೇನೆ/ಮಾಡಿರುತ್ತೆವೆ

ಸಂಘ/ಸಂಸ್ಥೆಯ ಅಧ್ಯಕ್ಷರ/ಕಾರ್ಯದರ್ಶಿಸಹಿ

ಸಂಘ/ಸಂಸ್ಥೆಯ ಸೀಲ್ ಮತ್ತು ವಿಳಾಸ

 

 

ಗೆ,                                                                        ದಿನಾಂಕ:

ವಲಯ ಅಭಿವೃಧ್ಧಿ ಅಧಿಕಾರಿಗಳು

------------ ವಲಯ,

--------------

ಮಾನ್ಯರೇ,

ವಿಷಯ: ತಾಂಡಾ ವಿಕಾಸ ಸಮಿತಿಯ ನೋಂದಾಣಿ ಕುರಿತು.

*********

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ, ನಮ್ಮ ತಾಂಡಾದ ನಾಯಕ್, ಡಾವೂ, ಕಾರಬಾರಿ ಇವರು------------ದಿನಾಂಕದಂದು  ಸಭೆ ಸೇರಿ ---------------ತಾಂಡಾ ವಿಕಾಸ ಸಮಿತಿಯನ್ನು ರಚಿಸಲಾಗಿದೆ. ನಿಗಮದ ನಿರ್ದೇಶನದಂತೆ ನಮ್ಮ ತಾಂಡಾ ವಿಕಾಸ ಸಮಿತಿಯನ್ನು ತಮ್ಮ ಕಛೇರಿಯಲ್ಲಿ ನೋಂದಾಯಿಸಿಕೊಳ್ಳಲು ಈ ಕೆಳಗಿನಂತೆ ಮಾಹಿತಿಯನ್ನು ಸಲ್ಲಿಸುತ್ತೀದೆವೆ.

ಕ್ರ.ಸಂ

ವಿವರ

ಮಾಹಿತಿ

1

ವಿಕಾಸ ಸಮಿತಿ ನೋಂದಾಯಿಸುವ ತಾಂಡಾದ ಹೆಸರು

 

2

ನಾಯಕ್ ರವರ ಹೆಸರು

 

3

ಡಾವೂ ರವರ ಹೆಸರು

 

4

ಕಾರಬಾರಿ ರವರ ಹೆಸರು

 

5

ಗ್ರಾಮ ಪಂಚಾಯಿತಿ ತಾಂಡಾದ ಸದಸ್ಯರ ಹೆಸರು

 

6

ಸಮಿತಿಯ ಸಂಚಾಲಕರ (ವಿದ್ಯಾವಂತ ಯುವಕ) ಹೆಸರು

 

7

ಸಮಿತಿಯ ಸಹ ಸಂಚಾಲಕರ (ವಿದ್ಯಾವಂತ ಯುವತಿ) ಹೆಸರು

 

8

ತಾಂಡಾ ವಿಕಾಸ ಸಮಿತಿಯ ವಿಳಾಸ

 

 

ನಮ್ಮ ತಾಂಡಾ ವಿಕಾಸ ಸಮಿತಿಯನ್ನು ನೋಂದಾಯಿಸಲು ರೂ.100.00 ಗಳನ್ನು ಅರ್ಜಿಯೊಂದಿಗೆ ಸಲ್ಲಿಸಲಾಗಿದ್ದು. ತಮ್ಮ ಕಛೇರಿಯಲ್ಲಿ ನೋಂದಾಯಿಸಿಕೊಂಡು ನೋಂದಾಣಿ ಪ್ರಮಾಣ ಪತ್ರವನ್ನು ನೀಡಲು ತಮ್ಮಲ್ಲಿ ಕೋರಿದೆ.

ತಮ್ಮ ವಿಶ್ವಾಸಿ

 

ಸಂಚಾಲಕರು

ತಾಂಡಾ ವಿಕಾಸ ಸಮಿತಿ,

 

--------- ತಾಂಡಾ

ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ

2.86419753086
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top