ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪರಿಶೀಲನ ವರದಿ

ಸ್ಥಳ ಪರಿಶೀಲನ ವರದಿ

ಸ್ಥಳ ಪರಿಶೀಲನ ವರದಿ

ದಿನಾಂಕ:

ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕು ಮಾನ್ಯ ಮಾಡುವ) ಅಧಿನಿಯಮ -2006 (2007 ರ2) ಮತ್ತು ನಿಯಮಗಳು – 2008 ರಲ್ಲಿ ನೀಡಿದ ಅವಕಾಶಗಳನ್ವಯ ಗ್ರಾಮ ಪಂಚಾಯಿತಿ ________________ ಇವರಿಂದ ಅನುಮೋದಿತವಾಗಿ ರಚಿತವಾದ ______________ ಗ್ರಾಮದ ಅರಣ್ಯ ಹಕ್ಕು ಸಮಿತಿಯವರು ದಿನಾಂಕ:_____________ರಂದು ಹೊರಡಿಸಿದ ಪ್ರಕಟಣೆಯನ್ವಯ _________________ ಗ್ರಾಮದ ಶ್ರೀಮತಿ/ಶ್ರೀ._________________________________ಇವರ ಅರ್ಜಿಯು               ಸ್ವೀಕೃತವಾಗಿದೆ.

ಸದರಿ ಅರ್ಜಿದಾರರು ಸ್ಥಳ ಪರಿಶೀಲನೆ ಸಮಯದಲ್ಲಿ  ಹಾಜರಿದ್ದು, ತಾವು ಸಾಗುವಳಿ ಮಾಡಿದ ಕ್ಷೇತ್ರದ ಬಗ್ಗೆ ಅರಣ್ಯ ಹಕ್ಕು ಸಮಿತಿಗೆ  ವಿವರಣೆ ನೀಡಿದರು.

ಅರ್ಜಿದಾರರಾದ _________________________________________ ಇವರು ಸಾಗುವಳಿ ಮಾಡಿದ ರಿ.ಸ.ನಂ._____________ನೇದ್ದರಲ್ಲಿ ಕ್ಷೇತ್ರ ________________ ನೇದ್ದನ್ನು ಪರಿಶೀಲಿಸಲಾಗಿದೆ.  ಈ ಜಮೀನಿನ ಚಕ್ಕುಬಂದಿ ಈ ಕೆಳಗಿನಂತಿದೆ.

ಚಕಬಂದಿ

ಪೂರ್ವಕ್ಕೆ                :

ಪಶ್ಚಿಮಕ್ಕೆ                :

ಉತ್ತರಕ್ಕೆ                :

ದಕ್ಷಿಣಕ್ಕೆ                  :

ಅರ್ಜಿದಾರರು ಸಾಗುವಳಿ ಮಾಡಿದ ಕ್ಷೇತ್ರದಲ್ಲಿ ಪರಿಶೀಲನಾ ಸಮಯದಲ್ಲಿ ____________ ಜಮೀನಿನಲ್ಲಿ ಕೃಷಿಗೆ ಪೂರಕ ಚಟುವಟಿಕೆ ಜರುಗಿದ್ದು ಕಂಡು ಬರುವುದು.  ಅನಾದಿ ಕಾಲದಿಂದಲೂ ಸಾಗುವಳಿ ಮಾಡಿಕೊಂಡು ಬಂದಿರುವ ಕುರುಹು ಕಂಡು ಬರುವುದು.  ಅರ್ಜಿದಾರರ ಕುಟುಂಬ ಈ ಕ್ಷೇತ್ರವನ್ನು ಸುಮಾರು _____ ವರ್ಷಗಳ ಮೇಲ್ಪಟ್ಟು ಅವರ ಹಿರಿಯರ ಕಾಲದಿಂದಲೂ ಸಾಗುವಳಿ ಮಾಡಿ ಉಪ ಜೀವನ ಸಾಗಿಸುತ್ತಿರುವುದಾಗಿ ಪರಿಶೀಲನೆಯ ಸಮಯದಲ್ಲಿ ಕಂಡು ಬಂದಿರುತ್ತದೆ.

ಕಾರ್ಯದರ್ಶಿ                                                                                                                                                          ಅಧ್ಯಕ್ಷರು

ಸ್ಥಳ ಪರಿಶೀಲನಾ ಸಮಯದಲ್ಲಿ ಹಾಜರಿದ್ದವರ ಹೆಸರು ಹಾಗೂ ಸಹಿ

1)            ಶ್ರೀ.

2)            ಶ್ರೀ.

3)            ಶ್ರೀ.

4)            ಶ್ರೀ.

5)            ಶ್ರೀ.

ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ

3.03703703704
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top