ಭೂಮಿಯ ಮೇಲಿನ ಕ್ಲೇಮಿನ ಸ್ವರೂಪ
11 |
ಸ್ವಾಧೀನತೆಯಲ್ಲಿರುವ ಅರಣ್ಯ ಭೂಮಿಯ ವಿಸ್ತೀರ್ಣ |
|
|
ಎ) ವಾಸಕ್ಕಾಗಿ |
|
|
ಬಿ) ಸ್ವಂತ-ಸಾಗುವಳಿಗಾಗಿ ಯಾವುದಾದರೂ ಇದ್ದರೆ
|
|
12 |
ವಿವಾಧಿತ ಭೂಮಿಗಳು ಯಾವುದಾದರೂ ಇದ್ದರೆ (ಅಧಿನಿಯಮದ 3(1) (ಎಫ್) ಪ್ರಕರಣವನ್ನು ನೋಡಿ)
|
|
13 |
ಪಟ್ಟಾಗಳು/ಗೇಣಿಗಳು/ಮಂಜೂರಾತಿಗಳು, ಯಾವುದಾದರೂ ಇದ್ದರೆ (ಅಧಿನಿಯಮದ 3 (1) (ಜಿ) ಪ್ರಕರಣವನ್ನು ನೋಡಿ)
|
|
14 |
ಸ್ಥಳದಲ್ಲಿಯೇ ಪುನರ್ವಸತಿಗಾಗಿ ಭೂಮಿ ಅಥವಾ ಪರ್ಯಾಯ ಭೂಮಿ ಯಾವುದಾದರೂ ಇದ್ದರೆ (ಅಧಿನಿಯಮದ 3 (1) (ಎಂ) ಪ್ರಕರಣವನ್ನು ನೋಡಿ) |
|
15 |
ಭೂ ನಷ್ಟ ಪರಿಹಾರ ನೀಡದೆ ಯಾವ ಭೂಮಿಯಿಂದ ಸ್ಥಳಾಂತರ ಮಾಡಲಾಗಿತ್ತೋ ಆ ಭೂಮಿ (ಅಧಿನಿಯಮದ 4 (8)ನೇ ಪ್ರಕರಣವನ್ನು ನೋಡಿ) |
|
16 |
ಅರಣ್ಯ ಗ್ರಾಮಗಳಲ್ಲಿನ ಭೂಮಿಯ ವಿಸ್ತೀರ್ಣ, ಯಾವುದಾದರೂ ಇದ್ದರೆ (ಅಧಿನಿಯಮದ 3 (1) (ಹೆಚ್) ಪ್ರಕರಣವನ್ನು ನೋಡಿ)
|
|
17 |
ಯಾವುದೇ ಇತರ ಪಾರಂಪರಿಕ ಹಕ್ಕು, ಯಾವುದಾದರೂ ಇದ್ದರೆ (ಅಧಿನಿಯಮದ 3(1) (ಐ) ಪ್ರಕರಣವನ್ನು ನೋಡಿ) |
|
18 |
ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪಾಸ್‍ಪೋರ್ಟ್, ಮನೆ ತೆರಿಗೆ ರಸೀದಿಗಳು, ಅಧಿವಾಸದ ಪ್ರಮಾಣ ಪತ್ರಗಳಂತಹ ಅಧಿಕೃತ ಯಾವುದಾದರೂ ಸರ್ಕಾರಿ ದಾಸ್ತಾವೇಜುಗಳನ್ನು ಹೊಂದಿರುವುದು.
|
|
19 |
ಸಮರ್ಥಿಸುವ ಸಾಕ್ಷ್ಯ (ನಿಯಮ 13 ನೋಡಿ) |
|
20 |
ಯಾವುದೇ ಇತರೆ ಮಾಹಿತಿ
|
|
21 |
ಕ್ಲೇಮುದಾರರ ಗುರುತಿನ ಚೀಟಿ (ಅನುಬಂಧ-1ಎ) ಯನ್ನು ಲಗತ್ತಿಸುವುದು. ಹೌದು/ ಇಲ್ಲ
|
|
ಕ್ಲೇಮುದಾರನ (ರ) ಸಹಿ/ ಹೆಬ್ಬೆರಳು ಗುರುತು
ಕೊನೆಯ ಮಾರ್ಪಾಟು : 10/16/2019