ಅಸಂಘಟಿತ ವಲಯದ ಕಾರ್ಮಿಕ ಕಲ್ಯಾಣಕ್ಕಾಗಿ ಮುತ್ತು ಅವರ ವೃದ್ಯಾಪ್ಯ ವೇತನದ ಭದ್ರತೆಗಾಗಿ ಭಾರತ ಸರ್ಕಾರವು ಈ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರನ್ನು ಸ್ವಪ್ರೇರಣೆಯಿಂದ ತಮ್ಮ ನಿವೃತ್ತಿಗಾಗಿ ಉಳಿಸಲು ಪ್ರೋತ್ಸಾಹಿಸುತ್ತದೆ. ಈ ಯೋಜನೆಯನ್ನು ಸರ್ಕಾರವು ಜೂನ್ 1, 2015 ರಂದು ಪ್ರಾರಂಭಿಸಿದೆ. ಸ್ವಾವಲಂಬ ನ ಯೋಜನೆ / ಎನ್ಪಿಎಸ್ ಲೈಟ್ ಯೋಜನೆಬದಲಾಗಿ ಈ ಯೋಜನೆಯನ್ನು ಆರಂಬಿಸಲಾಗಿದೆ.
ವಯೋಮಿತಿ ೧೮ ರಿಂದ ೪೦ ವರ್ಷ ಆಗಿರುತ್ತದೆ. ರೂ ೧೦೦೦ ದಿಂದ ರೂ ೫೦೦೦ ದ ವರಿಗೆ ಚಂದಾದಾರರಿಗೆ
ಸ್ಥಿರ ಪಿಂಚಣಿಯನ್ನು ಖಾತರಿಸುತ್ತದೆ. ವಾರ್ಷಿಕ ಚಂದಾ ಚಂದಾದಾರರ ವಯಸ್ಸಿನ ಮಟ್ಟವನ್ನು ಆಧರಿಸಿ ಬದಲಾಗುತ್ತದೆ.
ಚಂದಾದಾರರ ಸಾವಿನ ನಂತರ ಅದೇ ಮೊತ್ತದ ಪಿಂಚಣಿಯನ್ನುಅವನ / ಅವಳ ಸಂಗಾತಿಗೆ ಪಾವತಿ ಮಾಡಲಾಗುವುದು
ಸಂಗಾತಿಯ ಸಾವಿನ ನಂತರ ನಾಮಿನಿಗಳಿಗೆ ಸೇರ ಬೇಕಾದ ಮೊತ್ತವನ್ನು ಮುಂಚೆಯೇ ಸೂಚಿಸುತ್ತದೆ
ಅಟಲ್ ಪಿಂಚಣಿ ಯೋಜನೆ (APY) ಯಡಿ ಹೂಡುವ ಚಂದಾದಾರರು ರಾಷ್ಟ್ರೀಯ ಪೆನ್ಷನ್ ವ್ಯವಸ್ಥೆ (ಎನ್ಪಿಎಸ್) ತೆರಿಗೆ ಪ್ರಯೋಜನ ಗಳಿಗೆ ಅರ್ಹರಾಗುತ್ತಾರೆ. 80CCD(1) ಅಡಿಯಲ್ಲಿ ರೂ 50,000 ಹೆಚ್ಚುವರಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.
ಅಟಲ್ ಪಿಂಚಣಿ ಯೋಜನೆ (APY) ಯಾವುದೇ ಶಾಸನಬದ್ಧ ಸಾಮಾಜಿಕ ಭದ್ರತಾ ಯೋಜನೆಯ ಸದಸ್ಯರಲ್ಲದ ಎಲ್ಲಾ ಬ್ಯಾಂಕ್ ಖಾತೆದಾರರಿಗೆ ತೆರೆದಿರುತ್ತದೆ
ಅಟಲ್ ಪಿಂಚಣಿ ಯೋಜನೆಗೆ ಸೇರುವ ಕನಿಷ್ಟ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 40 ವರ್ಷಗಳು. ಆದ್ದರಿಂದ, APY ಅಡಿಯಲ್ಲಿ ಚಂದಾದಾರ ಕೊಡುಗೆಯನ್ನು ಕನಿಷ್ಠ ಕಾಲ 20 ವರ್ಷಗಳ ಅಥವಾ ಹೆಚ್ಚು ಎಂದು ಪರಿಗಣಿಸಬಹುದು
ಮುಖ್ಯವಾಗಿ ಅಸಂಘಟಿತ ವಲಯದ ಕಾರ್ಮಿಕರ ಗುರಿಯಾಗಿಟ್ಟುಕೊಂಡಿದೆ
ನೋಂದಣಿ ಮತ್ತು ಚಂದಾದಾರ ಪಾವತಿ
ಎಲ್ಲಾ ವರ್ಗದ ಬ್ಯಾಂಕ್ ಖಾತೆದಾರರು ಸ್ವಯಂ ಡೆಬಿಟ್ ಸೌಲಭ್ಯವನ್ನು ಆಕ್ಟಿವೇಟ್ ಮಾಡಿಕೊಂಡು ಅರ್ಹರಾಗಬಹುದು.
ಸ್ವಾಲಂಬನ್ ಯೋಜನೆ ಅಡಿಯಲ್ಲಿ ಇರುವ ಎಲ್ಲಾ ಪಾಯಿಂಟುಗಳು (ಸೇವೆ ಒದಗಿಸುವವರು) ಸಮುದಾಯಪರರಿಗೆ ಮತ್ತು ರಾಷ್ಟ್ರೀಯ ಪೆನ್ಷನ್ ವ್ಯವಸ್ಥೆ ಯಲ್ಲಿರುವವರು ದಾಖಲಾಗಬಹುದು.
ಇದು ಭಾರತದ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನೋಡಿಕೊಳ್ಳುವ ಯೋಜನೆಯಾಗಿದೆ. ಎನ್ಪಿಎಸ್ ಅಡಿಯಲ್ಲಿರುವ ಚಂದಾದಾರರು APY ಅಡಿಯಲ್ಲಿ ದಾಖಲುಮಾಡಿಕೊಳ್ಳಬಹುದು.
ಸರ್ಕಾರದ ಖಾತ್ರಿ
ಚಂದಾದಾರರಿಗೆ ಖಾತ್ರಿ ಸ್ಥಿರ ಪಿಂಚಣಿ
APY ಅಡಿಯಲ್ಲಿ ಚಂದಾದಾರರ ಕೊಡುಗೆಯ ಶೇಕಡಾ ಐವತ್ತರಷ್ಟು ಅಂದರೆ ವಾರ್ಷಿಕವಾಗಿ ರೂ ೧೦೦೦ವರಿಗೆ ೫ ವರ್ಷಗಳ ಕಾಲ, ಅರ್ಹಚಂದಾದಾರರರಿಗೆ ನೀಡುತ್ತದೆ ಅಂದರೆ ೨೦೧೫ -೧೬ರಿಂದ ೨೧೧೯-೨೦ ವರೆಗೆ ೩೧ ಮಾರ್ಚ್ ೨೦೧೬ ಮೊದಲು APY ಸೇರುವ ಮತ್ತು ಯಾವುದೇ ಸಾಮಾಜಿಕ ಭದ್ರತೆ ಯೋಜನೆಯ ಫಲಾನುಭವಿ ಅಲ್ಲದ ಮತ್ತು ಆದಾಯ ತೆರಿಗೆ ಪಾವತಿಸುವ ಮಿತಿಇಂದ ಕೆಳಗಿರುವವರು.
ಸರ್ಕಾರವು ಜನರಿಗೆ APY ಸೇರಲು ಪ್ರೋತ್ಸಾಹಿಸುವ ಏಜೆನ್ಸಿಗಳಿಗೆ ಪ್ರೋತ್ಸಾಹ ಸೇರಿದಂತೆ ಪ್ರಚಾರ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಸಹಾಯ ಒದಗಿಸುತ್ತದೆ
ಸೇರುವ ವಯಸ್ಸು, ಕೊಡುಗೆ ಮಟ್ಟ,ಸ್ಥಿರ ಮಾಸಿಕ ಪಿಂಚಣಿ, ಮತ್ತು ನಾಮಿನಿಗಳಿಗೆ ಸೇರುವ ಮೊತ್ತ
ಈ ಕೆಳಕಂಡ ಪಟ್ಟಿ (ಟೇಬಲ್ ) ಸೇರುವ ವಯಸ್ಸು, ಕೊಡುಗೆ ಮಟ್ಟ,ಸ್ಥಿರ ಮಾಸಿಕ ಪಿಂಚಣಿ, ಮತ್ತು ನಾಮಿನಿಗಳಿಗೆ ಸೇರುವ ಮೊತ್ತ ಇವುಗಳನ್ನು ಸೂಚಿಸುತ್ತದೆ
ಉದಾಹರಣೆಗೆ, ಚಂದಾದಾರ ತನ್ನ ೧೮ ನೇ ವಯಸ್ಸಿಗೆ ಸೇರಿದ್ದರೆ ತಿಂಗಳಿಗೆ ರೂ 1,000. 5,000 ರೂ ನಡುವೆ ಒಂದು ನಿಶ್ಚಿತ ಮಾಸಿಕ ಪಿಂಚಣಿ ಪಡೆಯಲು. ಪ್ರತಿ ತಿಂಗಳು ಚಂದಾದಾರ ರೂ 42, ರೂ. 210 ನೀಡಬೇಕಾಗುತ್ತದೆ ಅದೇ ಸ್ಥಿರ ಮಟ್ಟದ ಪಿಂಚಣಿ ಪಡೆಯಲು, ತನ್ನ ನಲವತ್ತನೇ ವಯಸ್ಸಿಗೆ ಸೇರಿದ್ದರೆ ತಿಂಗಳಿಗೆ ರೂ291 , ರೂ 1.454, ಕೊಡುಗೆ ನೀಡಬೇಕಾಗುತ್ತದೆ
ಈ ಕೆಳಗಿನ ಟೇಬಲ್ ರೂ ಮಾಸಿಕ ಪಿಂಚಣಿ ರೂ ೧೦೦೦ ಯನ್ನು ಚಂದಾದಾರರು ಪಾವತಿಸುವ ಮೊತ್ತ ಮತ್ತು ಚಂದಾದಾರರು , ಚಂದಾದಾರರ ಹೆಂಡತಿ /ಗಂಡ , ಚಂದಾದಾರರ ನಾಮಿನಿಗಳು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಪಡೆಯಬಹುದಾದ ಕೊಡುಗೆಯನ್ನು ಸೂಚಿಸುತ್ತದೆ
ಸೇರುವ ವಯಸ್ಸು |
ಪಾವತಿಸುವ ಅವಧಿ |
ಮಾಸಿಕ ಪಾವತಿ ಮೊತ್ತ (ರೂ) |
ಚಂದಾದಾರ ಮತ್ತು ಆತನ ಸಂಗಾತಿಯ ಮಾಸಿಕ ಪಿಂಚಣಿ (ರೂ.) |
ಚಂದಾದಾರರ ನಾಮಿನಿ ಪಡೆಯುವ ಅಂದಾಜು ಮೊತ್ತ (ರೂ.) |
18 |
42 |
42 |
1,000 |
1.7 Lakh |
20 |
40 |
50 |
1,000 |
1.7 Lakh |
25 |
35 |
76 |
1,000 |
1.7 Lakh |
30 |
30 |
116 |
1,000 |
1.7 Lakh |
35 |
25 |
181 |
1,000 |
1.7 Lakh |
40 |
20 |
291 |
1,000 |
1.7 Lakh |
ಈ ಕೆಳಗಿನ ಟೇಬಲ್ ರೂ ಮಾಸಿಕ ಪಿಂಚಣಿ ರೂ ೨೦೦೦ ಯನ್ನು ಚಂದಾದಾರರು ಪಾವತಿಸುವ ಮೊತ್ತ ಮತ್ತು ಚಂದಾದಾರರು , ಚಂದಾದಾರರ ಹೆಂಡತಿ /ಗಂಡ , ಚಂದಾದಾರರ ನಾಮಿನಿಗಳು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಪಡೆಯಬಹುದಾದ ಕೊಡುಗೆಯನ್ನು ಸೂಚಿಸುತ್ತದೆ
ಈ ಕೆಳಗಿನ ಟೇಬಲ್ ರೂ ಮಾಸಿಕ ಪಿಂಚಣಿ ರೂ ೨೦೦೦ ಯನ್ನು ಚಂದಾದಾರರು ಪಾವತಿಸುವ ಮೊತ್ತ ಮತ್ತು ಚಂದಾದಾರರು , ಚಂದಾದಾರರ ಹೆಂಡತಿ /ಗಂಡ , ಚಂದಾದಾರರ ನಾಮಿನಿಗಳು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಪಡೆಯಬಹುದಾದ ಕೊಡುಗೆಯನ್ನು ಸೂಚಿಸುತ್ತದೆ
ಸೇರುವ ವಯಸ್ಸು |
ಪಾವತಿಸುವ ಅವಧಿ |
ಮಾಸಿಕ ಪಾವತಿ ಮೊತ್ತ (ರೂ) |
ಚಂದಾದಾರ ಮತ್ತು ಆತನ ಸಂಗಾತಿಯ ಮಾಸಿಕ ಪಿಂಚಣಿ |
ಚಂದಾದಾರರ ನಾಮಿನಿ ಪಡೆಯುವ ಅಂದಾಜು ಮೊತ್ತ (ರೂ.) |
18 |
42 |
84 |
2,000 |
3.4 lakh |
20 |
40 |
100 |
2,000 |
3.4 lakh |
25 |
35 |
151 |
2,000 |
3.4 lakh |
30 |
30 |
231 |
2,000 |
3.4 lakh |
35 |
25 |
362 |
2,000 |
3.4 lakh |
40 |
20 |
582 |
2,000 |
3.4 lakh |
ಈ ಕೆಳಗಿನ ಟೇಬಲ್ ರೂ ಮಾಸಿಕ ಪಿಂಚಣಿ ರೂ ೩೦೦೦ ಯನ್ನು ಚಂದಾದಾರರು ಪಾವತಿಸುವ ಮೊತ್ತ ಮತ್ತು ಚಂದಾದಾರರು , ಚಂದಾದಾರರ ಹೆಂಡತಿ /ಗಂಡ , ಚಂದಾದಾರರ ನಾಮಿನಿಗಳು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಪಡೆಯಬಹುದಾದ ಕೊಡುಗೆಯನ್ನು ಸೂಚಿಸುತ್ತದೆ
ಸೇರುವ ವಯಸ್ಸು |
ಪಾವತಿಸುವ ಅವಧಿ |
ಮಾಸಿಕ ಪಾವತಿ ಮೊತ್ತ (ರೂ) |
ಚಂದಾದಾರ ಮತ್ತು ಆತನ ಸಂಗಾತಿಯ ಮಾಸಿಕ ಪಿಂಚಣಿ |
ಚಂದಾದಾರರ ನಾಮಿನಿ ಪಡೆಯುವ ಅಂದಾಜು ಮೊತ್ತ (ರೂ.) |
18 |
42 |
126 |
3000 |
5.1 Lakh |
20 |
40 |
150 |
3000 |
5.1 Lakh |
25 |
35 |
226 |
3000 |
5.1 Lakh |
30 |
30 |
347 |
3000 |
5.1 Lakh |
35 |
25 |
543 |
3000 |
5.1 Lakh |
40 |
20 |
873 |
3000 |
5.1 Lakh |
ಈ ಕೆಳಗಿನ ಟೇಬಲ್ ರೂ ಮಾಸಿಕ ಪಿಂಚಣಿ ರೂ ೪೦೦೦ ಯನ್ನು ಚಂದಾದಾರರು ಪಾವತಿಸುವ ಮೊತ್ತ ಮತ್ತು ಚಂದಾದಾರರು , ಚಂದಾದಾರರ ಹೆಂಡತಿ /ಗಂಡ , ಚಂದಾದಾರರ ನಾಮಿನಿಗಳು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಪಡೆಯಬಹುದಾದ ಕೊಡುಗೆಯನ್ನು ಸೂಚಿಸುತ್ತದೆ
ಸೇರುವ ವಯಸ್ಸು |
ಪಾವತಿಸುವ ಅವಧಿ |
ಮಾಸಿಕ ಪಾವತಿ ಮೊತ್ತ (ರೂ) |
ಚಂದಾದಾರ ಮತ್ತು ಆತನ ಸಂಗಾತಿಯ ಮಾಸಿಕ ಪಿಂಚಣಿ |
ಚಂದಾದಾರರ ನಾಮಿನಿ ಪಡೆಯುವ ಅಂದಾಜು ಮೊತ್ತ (ರೂ.) |
18 |
42 |
168 |
4000 |
6.8 Lakh |
20 |
40 |
198 |
4000 |
6.8 Lakh |
25 |
35 |
301 |
4000 |
6.8 Lakh |
30 |
30 |
462 |
4000 |
6.8 Lakh |
35 |
25 |
722 |
4000 |
6.8 Lakh |
40 |
20 |
1164 |
4000 |
6.8 Lakh |
ಈ ಕೆಳಗಿನ ಟೇಬಲ್ ರೂ ಮಾಸಿಕ ಪಿಂಚಣಿ ರೂ ೫ ೦೦೦ ಯನ್ನು ಚಂದಾದಾರರು ಪಾವತಿಸುವ ಮೊತ್ತ ಮತ್ತು ಚಂದಾದಾರರು , ಚಂದಾದಾರರ ಹೆಂಡತಿ /ಗಂಡ , ಚಂದಾದಾರರ ನಾಮಿನಿಗಳು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಪಡೆಯಬಹುದಾದ ಕೊಡುಗೆಯನ್ನು ಸೂಚಿಸುತ್ತದೆ
ಸೇರುವ ವಯಸ್ಸು |
ಪಾವತಿಸುವ ಅವಧಿ |
ಮಾಸಿಕ ಪಾವತಿ ಮೊತ್ತ (ರೂ) |
ಚಂದಾದಾರ ಮತ್ತು ಆತನ ಸಂಗಾತಿಯ ಮಾಸಿಕ ಪಿಂಚಣಿ |
ಚಂದಾದಾರರ ನಾಮಿನಿ ಪಡೆಯುವ ಅಂದಾಜು ಮೊತ್ತ (ರೂ.) |
18 |
42 |
210 |
5000 |
8.5 Lakh |
20 |
40 |
248 |
5000 |
8.5 Lakh |
25 |
35 |
376 |
5000 |
8.5 Lakh |
30 |
30 |
577 |
5000 |
8.5 Lakh |
35 |
25 |
902 |
5000 |
8.5 Lakh |
40 |
20 |
1454 |
5000 |
8.5 Lakh |
ಹೆಚ್ಚಿನ ಮಾಹಿತಿಗಾಗಿ 1800 110 069 ಗೆ ಕರೆ ಮಾಡಿ
ಮೂಲ: ರಾಷ್ಟ್ರೀಯ ಪೆನ್ಷನ್ ವ್ಯವಸ್ಥೆ ಟ್ರಸ್ಟ್
ಅಟಲ್ ಪಿಂಚಣಿ ಯೋಜನೆ ಸಂಬಂಧಿಸಿದ ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಕೊನೆಯ ಮಾರ್ಪಾಟು : 4/27/2020