ಸ್ತ್ರೀಯರು ಅನ್ಯ ಜಾತಿಯ ಹಿಂದೂ ಧರ್ಮದ ಪುರುಷರನ್ನು ವಿವಾಹವಾದಲ್ಲಿ ರೂ. 3,00,000/- ಗಳ ಪ್ರೋತ್ಸಾಹಧನವನ್ನು 2 ವರ್ಷಗಳಲ್ಲಿ ಈ ಕೆಳಕಾಣಿಸಿದಂತೆ ನೀಡಲಾಗುತ್ತದೆ. ದಂಪತಿಗಳ ವಾರ್ಷಿಕ ವರಮಾನ ರೂ. 50,000/- ಇರಬೇಕು ಹಾಗೂ ವಯೋಮಿತಿ ಸ್ತ್ರೀಯರಿಗೆ 42 ಹಾಗೂ ಗಂಡಸರಿಗೆ 45 ವರ್ಷ. ವರ್ಷ ವಿವರ ಎನ್.ಎಸ್.ಸಿ. ಅಕೌಂಟ್ ಪೇಯಿಸ್ ಚೆಕ್ ಒಟ್ಟು ಮೊದಲನೇ ವರ್ಷ ಗಂಡು ಪರಿಶಿಷ್ಟ ಜಾತಿ, ಹೆಣ್ಣು ಇತರೆ ಸವರ್ಣೀಯ ಜಾತಿ 50,000 50,000 1,00,000 ಹೆಣ್ಣು ಪರಿಶಿಷ್ಟ ಜಾತಿ, ಗಂಡು ಇತರೆ ಸವರ್ಣೀಯ ಜಾತಿ 75,000 75,000 1,50,000 ಎರಡನೇ ವರ್ಷ ಗಂಡು ಪರಿಶಿಷ್ಟ ಜಾತಿ, ಹೆಣ್ಣು ಇತರೆ ಸವರ್ಣೀಯ ಜಾತಿ 50,000 50,000 1,00,000 ಹೆಣ್ಣು ಪರಿಶಿಷ್ಟ ಜಾತಿ, ಗಂಡು ಇತರೆ ಸವರ್ಣೀಯ ಜಾತಿ 75,000 75,000 1,50,000 ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು