অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಉಜ್ವಲ

ಉಜ್ವಲ

ಮಹಿಳೆಯರ ಮತ್ತು ಮಕ್ಕಳ ಸಾಗಣೆಯನ್ನು ನಿಮರ್ೂಲನೆ ಮಾಡುವುದರ ಜೊತೆಗೆ  ಸಾಗಣೆಗೊಳಗಾದವರ/ಲೈಂಗಿಕ ಶೋಷಣಗೆ ಒಳಪಟ್ಟವರ ರಕ್ಷಣೆ, ಪುನರ್ವಸತಿ, ಪುನಃ ವಿಲೀನಗೊಳಿಸುವುದನ್ನು ದೃಷ್ಠಿಯಲ್ಲಿಟ್ಟುಕೊಂಡು ಭಾರತ ಸರ್ಕಾರವು  ಉಜ್ವಲ" ಎಂಬ ಯೋಜನೆಯನ್ನು ರೂಪಿಸಿ 2007-08ರಲ್ಲಿ   ಜಾರಿಗೊಳಿಸಿದೆ.  ಈ ಯೋಜನೆಯು ಮಹಿಳೆಯರ ಮತ್ತು ಮಕ್ಕಳ ಸಾಗಣೆ ಹಾಗೂ ಲೈಂಗಿಕ ಶೋಷಣೆಯನ್ನು ತಡೆಗಟ್ಟುವುದು, ರಕ್ಷಿಸುವುದು,    ಕುಟುಂಬುಗಳೊಡನೆ ವಿಲೀನಗೊಳಿಸುವುದು, ಪುನರ್ವಸತಿ ಕಲ್ಪಿಸುವುದು ಹಾಗೂ ಗಡಿ   ಪ್ರದೇಶಗಳಲ್ಲಿ ಸಾಗಾಟ ಅಥವ ಲೈಂಗಿಕ ಶೋಷಣೆಗೊಳಪಟ್ಟವರನ್ನು ಅವರ ಸ್ವಂತ ಸ್ಥಳಕ್ಕೆ ಕಳುಹಿಸುವುದು ಈ ಯೋಜನೆಯ ಮುಖ್ಯ  ಅಂಶಗಳು.

ಫಲಾನುಭವಿಗಳು
ವಾಣಿಜ್ಯ ಲೈಂಗಿಕ ಶೋಷಣೆಗಾಗಿ ಸಾಗಾಟಕ್ಕೆ ಒಳಪಡಬಹುದಾದ ದುರ್ಬಲ ಮಹಿಳೆ ಮತ್ತು ಮಕ್ಕಳು ಈ ಯೋಜನೆಯ ಫಲಾನುಭವಿಗಳು.
ವಾಣಿಜ್ಯ ಲೈಂಗಿಕ ಶೋಷಣೆಗಾಗಿ ಸಾಗಾಟಕ್ಕೆ ಒಳಪಟ್ಟಂತಹ ಮಹಿಳೆ ಮತ್ತು ಮಕ್ಕಳು ಈ ಯೋಜನೆಯ ಫಲಾನುಭವಿಗಳು.
ಅನುಷ್ಠಾನಗೊಳಿಸುವ ಸಂಸ್ಥೆ: ಅನುಷ್ಠಾನಗೊಳಿಸುವ ಸಂಸ್ಥೆಯು ಸಮಾಜ ಕಲ್ಯಾಣ/ರಾಜ್ಯ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಮಹಿಳಾ ಅಬಿವೃದ್ದಿ ನಿಗಮ, ಮಹಿಳಾ ಅಬಿವೃದ್ದಿ     ಕೇಂದ್ರಗಳು, ಸ್ಥಳೀಯ ನಗರ ಮಂಡಳಿ, ಹೆಸರಾಂತ ಸಾರ್ವಜನಿಕ/ಖಾಸಗಿ ಟ್ರಸ್ಟ್ ಅಥವಾ ಸ್ವಯಂ ಸೇವಾ ಸಂಸ್ಥೆ ಆಗಿರಬಹುದು. ಸಂಸ್ಥೆಯು ಸಾಗಣೆ ತಡೆಗಟ್ಟುವಲ್ಲಿ, ಸಾಮಾಜಿಕ ರಕ್ಷಣೆ, ಪಾಲನೆ ಹಾಗೂ ಸುರಕ್ಷತೆ ಬೇಕಾದಂತಹ ಮಹಿಳೆಯರು ಹಾಗೂ ಹೆಣ್ಣು ಮಕ್ಕಳೊಂದಿಗೆ ಹಾಗೂ ಕಾನೂನಿನೊಂದಿಗೆ ಸಂರ್ಘಷಣೆಯಲ್ಲಿರುವಂತಹ ಮಕ್ಕಳೊಂದಿಗೆ ವ್ಯವಹರಿಸುವ ಬಗ್ಗೆ ಸಾಕಷ್ಟು ಅನುಭವ ಹೊಂದಿರಬೇಕು.
ಅಹರ್?ತೆ:
ಬ    ಸಂಸ್ಥೆಯು ಕಾನೂನು ರೀತ್ಯ ನೋಂದಣಿಯಾಗಿರಬೇಕು ಹಾಗೂ ಸಮರ್ಪಕವಾದ ವ್ಯವಸ್ಥಾಪಕ ಮಂಡಳಿ ಹೊಂದಿರಬೇಕು ಹಾಗೂ ಅದರ ಅದಿಕಾರ, ಕೆಲಸ ಕಾರ್ಯಗಳನ್ನು ಸ್ಪಷ್ಠವಾಗಿ  ಸಂವಿಧಾನದಲ್ಲಿ ತಿಳಿಸಿರಬೇಕು.
ಬ    ಸಂಸ್ಥೆಯು ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಲಾಭಕ್ಕಾಗಿ ಕೆಲಸ ಮಾಡಬಾರದು.
ಬ    ನೋಂದಣಿಯಾದ ನಂತರ ಸಾಮಾನ್ಯವಾಗಿ 3 ವಷರ್?ದ ಅನುಭವ ಹೊಂದಿರಬೇಕು.
ಬ    ಆಥರ್ಿಕವಾಗಿ ಸಧೃಡವಾಗಿರಬೇಕು.
ಬ    ಮೂಲಭೂತ ಸೌಕರ್ಯ  ಗಳನ್ನು ಹೊಂದಿರುವ ಅಗತ್ಯ ಸಿಬ್ಬಂದಿ ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅನುಭವ ಹೊಂದಿರಬೇಕು.

1.

ಸವರ್ೋದಯ ಸವರ್ಿಸ್ ಸೊಸೈಟಿ, ಸಿದ್ಲಗಟ್ಟ ರಸ್ತೆ, ವಿಜಯ ಪುರ, ದೇವನ ಹಳ್ಳಿ ತಾಲ್ಲೂಕು, ಬೆಂಗಳೂರು, ಕನರ್ಾಟಕ.

2.

ಸ್ನೇಹ ಎಜುಕೇಷನ್ ಅಂಡ್ ಡೆವಲಪ್ಮೆಂಟ್ ಸೊಸೈಟಿ, ನಂ.23, ಶಿವಾನಂದ ನಗರ,                   2ನೇ ಮುಖ್ಯರಸ್ತೆ,   ಗಮನಗಟ್ಟಿ ರಸ್ತೆ,          ಹುಬ್ಬಳ್ಳಿ, ಧಾರವಾಡ

3.

ಶ್ರೀ ವೀರಭಧ್ರಸ್ವಾಮಿ ಎಜುಕೇಷನ್ ಸೊಸೈಟಿ,ಸುಶೀಲ್ ಬಿಲ್ಡಿಂಗ್,   7ನೇ ಕ್ರಾಸ್, ಎಸ್.ಎಸ್.ಪುರಂ,    ತುಮಕೂರು-572102.

4.

ಅನ್ನಪೂರ್ಣ ಅಸೋಸಿಯೇಷನ್, ಚಿಂತಾಮಣಿ ನಗರ,   ಹರಿಹರ,                    ದಾವಣಗೆರೆ ಜಿಲ್ಲೆ.

5.

ಶ್ರೀ. ಹನುಮಾನ್ ಸೇವಾ ಸಮಿತಿ, ಕೆ.ಹೆಚ್.ಬಿ.ಕಾಲೋನಿ,   ಸೋಲಾಪುರ ರಸ್ತೆ,                   ಬಿಜಾಪುರ - 586103,  ಕನರ್ಾಟಕ.

6.

ಮಹಾದೇವಿ ತಾಯಿ ಮಹಿಳಾ ವಿಧ್ಯಾವರ್ಧಕ ಸಂಘ,  ಆಳಂದ ಕಾಲೋನಿ, ಆಳಂದ ರಸ್ತೆ,  ಗುಲ್ಬರ್ಗ ಜಿಲ್ಲೆ, ಕನರ್ಾಟಕ.

7.

ಶ್ರೀ ವೀರಭಧ್ರಸ್ವಾಮಿ ಎಜುಕೇಷನ್ ಸೊಸೈಟಿ, ಸುಶೀಲ್ ಬಿಲ್ಡಿಂಗ್,   7ನೇ ಕ್ರಾಸ್, ಎಸ್.ಎಸ್.ಪುರಂ,           ತುಮಕೂರು-572102. (ರಾಮನಗರ ಜಿಲ್ಲೆ.)

8.

ಬಸವಕಾರ್ಯ ಸಮಿತಿ, ಶೆಡ್ ನಂ.ಸಿ-9, ಇಂಡಸ್ಟ್ರಿಯಲ್ ಎಸ್ಟೇಟ್,                        ಗಾಂದಿಗುಂಜ್,   ಬೀದರ್-585403.

9.

ವಿದ್ಯಾರಣ್ಯ ಎಜುಕೇಷನ್ ಡೆವಲಪ್ಮೆಂಟ್,                                            ಎಂ ಅಂಡುರ್,  ವಿಗರ್ೋ ನಗರ್ (ವಯಾ),  ಬೆಂಗಳೂರು ಈಸ್ಟ್,     ಬೆಂಗಳೂರು-560 049.

10.

ಸುರಬಿ ಮಹಿಳಾ ಮಂಡಳಿ, ನಂ.313, 34`ಡಿ` ಮೈನ್, 1 ನೇಕ್ರಾಸ್  ಎಸ್.ನಿಜಲಿಂಗಪ್ಪ ಬದಾವನಿ,                     ದಾವಣಗೆರೆ

11.

ಸುನಿತ ವೆಲ್ಫೇರ್ ಅಸೋಸಿಯೇಷನ್, ನಂ.87, ಕೆ.ಎಚ್.ಬಿ. ಕಾಲೋನಿ,  ದಾವಣಗೆರೆ

12.

ಶ್ರೀ ಶಕ್ತಿ ಅಸೋಸಿಯೇಷನ್(ರಿ), ಗುಟ್ಟೂರು ಪೋಸ್ಟ್,  ಹರಿಹರ,  ದಾವಣಗೆರೆ

13.

ಸೆಲ್ಫ್ ಎಂಪ್ಲಾಯ್ಮೆಂಟ್ ಟ್ರೈನಿಂಗ್ ಸೆಂಟರ್ ಅಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ,  ಹುಡ್ಕೋ ಕಾಲೋನಿ,    3ನೇ ಕ್ರಾಸ್,                   ಗದಗ್-582103.

14.

ಸೇವಾ ಟ್ರಸ್ಟ್ ಫಾರ್  ದಿ ಬ್ಲೈಂಡ್,  1ನೇ ಮೈನ್, ಮಾರುತಿ ನಗರ್,  ರಾಣೆಬೆನ್ನೂರು, ಹಾವೇರಿ.

15.

ಶ್ರೀ ಮೈತ್ರಿ  ಅಸೋಸಿಯೇಷನ್, ಸುಗರ್ ಫ್ಯಾಕ್ಟರ ರೋಡ್, ದೊಡ್ಡಬಾತಿ,  ದಾವಣಗೆರೆ

16.

ಶ್ರೀ  ಶ್ರವಣಜ್ಯೋತಿ ವಿದ್ಯಾ ಸಂಸ್ಥೆ, ಹರಚೆನಲ್, ಕೆ.ಎಚ್.ಬಿ.ಕಾಲೋನಿ,  ಸೋಲಾಪುರ್ ರೋಡ್, ತಾಲ್ಕೋಟಿ, ಬಿಜಾಪುರ.

17.

ಸಿದ್ದೇಶ್ವರ ರೂರಲ್ ಡೆವಲಪ್ಮೆಂಟ್ ಸೊಸೈಟಿ, ತಾಜಮಾಲ ಅದಮೆದ್ ಬಿಲ್ಡಿಂಗ್,             ಚಿಕ್ಕಪೇಟೆ ರೋಡ್, ಹಿರಿಯೂರ್, ಚಿತ್ರದುರ್ಗ

18.

ಶ್ರೀ ಮುಕ್ಕಣೇಶ್ವರ ಎಜುಕೇಷನಲ್ ಟ್ರಸ್ಟ್,           ಬಳ್ಳಾರಿ ಟ್ರಸ್ಟ್, 6ನೇ ವಾಡರ್್, ಗುಗ್ಗರಹಟ್ಟಿ,                        ಬಳ್ಳಾರಿ-583102.

19.

ಸುಪ್ರೀಮ್ ವಿದ್ಯಾ ಸಂಸ್ಥೆ,  ಐ.ಬಿ.ಸರಫ್ ಬಿಲ್ಡಿಂಗ್ ಹತ್ತಿರ,  ವೆಂಕಟೇಶ್ವರ ಚಿತ್ರಮಂದಿರದ ಹಿಂದೆ,  ಹುನಗುಂದ, ಬಾಗಲಕೋಟೆ.

20.

ಶ್ರೀ ಸಂಗಮೇಶ್ವರ ಎಜುಕೇಷನ್ ಸೊಸೈಟಿ,                  ಗುಲ್ಬರ್ಗ.

21

ಶ್ರೀ ಹೊಯ್ಸಳ ವಿದ್ಯಾ ಸಂಸ್ಥೆ(ರಿ),  ನೆರಾಲ್ಗೆ ಹಳ್ಳಿ,  ದಾವಣಗೆರೆ ತಾಲ್ಲೂಕು/ಜಿಲ್ಲೆ,  ಕನರ್ಾಟಕ.

22

.ಆ.ಂ.ಖ.ಙ(ಇಂಟಿಗ್ರೇಟೆಡ್  ಇನ್ಸ್ಟಿಟ್ಯೂಟ್ ಫಾರ್ ಡೆವಲಪ್ಮೆಂಟ್ ಅಗ್ರಿಕಲ್ಚರಲ್ ಅಂಡ್ ರೂರಲ್ ಯೂತ್)  ಜಿ.ಆರ್ ದೇಸಾಯಿ ಬಿಲ್ಡಿಂಗ್,  ಹಾವೇರಿ ಜಿಲ್ಲೆ, ಕನರ್ಾಟಕ.

23

ಸೊಸೈಟಿ ಫಾರ್ ಎಜುಕೇಷನ್ ಅಂಡ್ ಎಕಾನಾಮಿಕ್ ಡೆವಲಪ್ಮೆಂಟ್(ಖಇಇಆ), ಹನುಮಂತಪ್ಪ, ಮುದಗಾಕರ್ ಬಿಲ್ಡಿಂಗ್, ಯುರೋಪ್ ಟೈಲರ್ ಎದುರು,  ಕೊಪ್ಪಳ ಟೌನ್ ಜಿಲ್ಲೆ, ಕನರ್ಾಟಕ.

24

ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಆರ್ಗನೈಸೇಷನ್,  ಗೌದತಿ ನಗರ,   ಗುಲ್ಬರ್ಗ, ಕನರ್ಾಟಕ.

25

ಹೆಲ್ಪ್, ವೇದಾವಿ ನಗರ,  ಹಿರಿಯೂರು ತಾಲ್ಲೂಕು,  ಚಿತ್ರದುರ್ಗ ಜಿಲ್ಲೆ, ಕನರ್ಾಟಕ.

26

26    ಉಜ್ವಲ ವಿರೇಂದ್ರ ಪಾಟೀಲ ನಗರ,  ಉಆಂ ಲೆಔಟ್, ಸೇಡಂ ರೋಡ್,  ಗುಲ್ಬರ್ಗ, ಕನರ್ಾಟಕ.

ಕೊನೆಯ ಮಾರ್ಪಾಟು : 6/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate