ಕಿಶೋರಿ ಶಕ್ತಿ ಯೋಜನೆಯು ಸಬಲಾ ಅನುಷ್ಠಾನಗೊಳ್ಳುತ್ತಿರುವ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 21 ಜಿಲ್ಲೆಗಳ 128 ಸಮಗ್ರ ಶಿಶು ಅಬಿವೃದ್ಧಿ ಯೋಜನೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಪ್ರತಿ ವರ್ಷ ಐಸಿಡಿಎಸ್ ಯೋಜನೆಯಡಿ 180 ಪ್ರಾಯಪೂರ್ವ ಬಾಲಕಿಯರಿಗೆ 5 ದಿನಗಳ ವಸತಿಯುತ ತರಬೇತಿಯನ್ನು ತಾಲ್ಲೂಕುಮಟ್ಟದ ತರಬೇತುದಾರರಿಂದ ಕೇಂದ್ರ ಸಕರ್ಾರದ ಅನುದಾನದೊಂದಿಗೆ ನೀಡಲಾಗುತ್ತದೆ ಹಾಗೂ ಪ್ರತಿ ಅಂಗನವಾಡಿ ಕೇಂದ್ರದಲ್ಲಿ 2 ಪ್ರಾಯಪೂರ್ವ ಬಾಲಕಿಯರಿಗೆ ವರ್ಷದ 300 ದಿನ ಪೂರಕ ಪೌಷ್ಠಿಕ ಆಹಾರವನ್ನು ನೀಡಲಾಗುತ್ತದೆ. 2012-13 ನೇ ಸಾಲಿನಲ್ಲಿ ರೂ.70.94 ಲಕ್ಷಗಳ ಅನುದಾನ ಬಿಡುಗಡೆ ಮಾಡಿದ್ದು, ರೂ.59.94 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ.
ಕೊನೆಯ ಮಾರ್ಪಾಟು : 7/9/2020
ಐ.ಸಿ.ಡಿ.ಎಸ್ ಸೇವೆಗಳು
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ ಕುರಿತಾ...
ಹಲವು ಯೋಜನೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ರಾಜೀವ್ ಗಾಂಧಿ ಗ್ರಾಮೀಣ ಎಲ್. ಪಿ. ಜಿ. ವಿತರಕ ಯೋಜನೆಯು ಅಕ...