ಅಂಗನವಾಡಿ ಕಾರ್ಯಕರ್ತಾರ ಮತ್ತು ಸಹಾಯಕಿಯರ ನಿವೃತ್ತಿ ವಯಸ್ಸನ್ನು 60 ವರ್ಷ ನಿಗದಿ ಪಡಿಸಲಾಗಿದೆ. ಅದರಂತೆ 31-3-2011 ಕ್ಕೆ 60 ವರ್ಷ ಹಾಗೂ 60 ವರ್ಷ ಮೀರಿರುವ ಅಂಗನವಾಡಿ ಕಾರ್ಯಕರ್ತಾರ ಮತ್ತು ಸಹಾಯಕಿಯರನ್ನು ನಿವೃತ್ತಿಗೊಳಿಸಲಾಗಿದೆ. ಸದರಿ ಅಂಗನವಾಡಿ ಕಾರ್ಯಕರ್ತಾಯರಿಗೆ ರೂ.50000 ಹಾಗು ಸಹಾಯಕಿಯರಿಗೆ ರೂ. 30000 ನಿವೃತ್ತಿ ಪರಿಹಾರ ಧನ ನೀಡಲಾಗುತ್ತಿದೆ, ಮತ್ತು 56 ರಿಂದ 60 ವರ್ಷ ವಯಸ್ಸಿನವರಿಗೂ ಸಹ ಅದೇ ಮೊತ್ತದ ಪರಿಹಾರವನ್ನು ನಿವೃತ್ತಿಯಾದ ನಂತರ ನೀಡಲಾಗುವುದು.
ಈ ಯೋಜನೆಯನ್ವಯ 18-55 ವರ್ಷದ ಅಂ.ಕಾರ್ಯಕತರ್ೆ/ಅಂ. ಸಹಾಯಕಿಯರಿಂದ ಕ್ರಮವಾಗಿ ರೂ.150 ಹಾಗು ರೂ. 75 ಮಾಹೆಯಾನ ವಂತಿಗೆ ವಸೂಲಿ ಮಾಡಿ ಅಷ್ಠೇ ಮೊತ್ತದ ವಂತಿಗೆಯನ್ನು ಸರ್ಕಾರ ಭರಿಸುತ್ತದೆ.2012-13 ನೇ ಸಾಲಿನಲ್ಲಿ ರೂ.1651.00 ಲಕ್ಷ ಆಯವ್ಯಯ ಒದಗಿಸಿದ್ದು, ಅದರಲ್ಲಿ ರೂ.1486.00 ಲಕ್ಷ ವೆಚ್ಚ ಮಾಡಲಾಗಿದೆ.
ಕೊನೆಯ ಮಾರ್ಪಾಟು : 10/17/2019
ರಾಷ್ಟ್ರೀಯ ಸಾಮಾಜಿಕ ಸಹಾಚಿi ಕಾರ್ಯಕ್ರಮ (ಎನ್.ಎಸ್.ಎ.ಪಿ)ಯ...
ತರಬೇತಿಯ ಯೋಜನೆಯ ಎಲ್ಲಾ ಹಂತದ ಕರ್ಮಚಾರಿಗಳಿಗೆ ಅವಿಭಾಜ್ಯ ಅ...