ಸಮಗ್ರ ಶಿಶು ಆಬಿವೃದ್ಧಿ ಯೋಜನೆಯ ತರಬೇತಿ ಕಾರ್ಯಕ್ರಮ
ತರಬೇತಿಯ ಯೋಜನೆಯ ಎಲ್ಲಾ ಹಂತದ ಕರ್ಮಚಾರಿಗಳಿಗೆ ಅವಿಭಾಜ್ಯ ಅಂಗವಾಗಿರುತ್ತದೆ. ಶಿಶು ಆಬಿವೃದ್ಧಿ ಯೋಜನಾದಿಕಾರಿ ಹಾಗೂ ಸಹಾಯಕ ಶಿಶು ಆಬಿವೃದ್ಧಿ ಯೋಜನಾದಿಕಾರಿಗಳಿಗೆ ನಿಪ್ಸಿಡ್,ದಕ್ಷಿಣ ಪ್ರಾದೇಶಿಕ ಸಂಸ್ಥೆ,ಬೆಂಗಳೂರು ಇಲ್ಲಿ ಹಾಗೂ ಮೇಲ್ವಿಚಾರಕಿಯರಿಗೆ, ದಕ್ಷಿಣ ಕನ್ನಡ ಜೆಲ್ಲೆಯ ಉಜಿರೆಯ ಮಧ್ಯಮಸ್ತರ ತರಬೇತಿ ಕೇಂದ್ರದಲ್ಲಿ ವೃತ್ತಿ/ಪುನ:ಶ್ಚೇತನ ತರಬೇತಿ ನೀಡಲಾಗುತ್ತಿದೆ. ಪ್ರಥಮವಾಗಿ ನೇಮಕಗೊಠಡ ಅ0ಗನವಾಡಿ ಕಾರ್ಯಕತರ್ೆಯರಿಗೆ 32 ದಿನಗಳ ವೃತ್ತಿ ತರಬೇತಿಯನ್ನು ರಾಜ್ಯದಲ್ಲಿರುವ 21 ಅ0ಗನವಾಡಿ ತರಬೇತಿ ಕೇಠದ್ರಗಳ ಮೂಲಕ ನೀಡಿ ನಂತರ ಪುನಶ್ಚೇತನ ತರಬೇತಿಯನ್ನು 2 ವರ್ಷಕೊಮ್ಮೆ ನೀಡಲಾಗುತ್ತಿದೆ. ಅಠಗನವಾಡಿ ಸಹಾಯಕಿಯರಿಗೆ ಓರಿಯಠಟೇಷನ್ ಹಾಗೂ ಪುನ:ಶ್ಚೇತನ ತರಬೇತಿಯನ್ನು ಸಹ ಈ ತರಬೇತಿ ಕೇಠದ್ರಗಳಲ್ಲಿ ನೀಡಲಾಗುತ್ತಿದೆ.
2012-13 ನೇ ಸಾಲಿನಲ್ಲಿ 1110 ಮೇಲ್ವಿಚಾರಕಿಯರು, 19361 ಅಂಗನವಾಡಿ ಕಾರ್ಯಕರ್ತಯರಿಗೆ, 11278 ಅಂಗನವಾಡಿ ಸಹಾಯಕಿಯರಿಗೆ ಪುನಶ್ಚೇತನ ಹಾಗೂ 4146 ಅಂಗನವಾಡಿ ಕಾರ್ಯಕರ್ತರ ವೃತ್ತಿ ತರಬೇತಿ ಹಾಗೂ 2042 ಸಹಾಯಕಿಯರಿಗೆ ಓರಿಯನ್ಟೇಶನ್ ತರಬೇತಿ ನೀಡಲಾಗಿದೆ.
ಅಠಗನವಾಡಿ ಕಾರ್ಯಕರ್ತರ ಹಾಗು ಸಹಾಯಕಿಯರು ಸಮಗ್ರ ಶಿಶು ಅಬಿವೃದ್ದಿ ಯೋಜನೆಗಳಲ್ಲಿ ಗೌರವ ಸೇವೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಠಗನವಾಡಿ ಕಾರ್ಯಕರ್ತೆಯರು / ಸಹಾಯಕಿಯರು ಸೇವೆಯಲ್ಲಿರುವಾಗ ಮರಣ ಹೊಠದಿದಲ್ಲಿ ಅವರ ಕುಟುಠಬದವರಿಗೆ ಪರಿಹಾರವನ್ನು ಮತ್ತು ತೀವ್ರತರವಾದ ಖಾಯಿಲೆಗಳಿಠದ ನರಳುತ್ತಿದ್ದಲ್ಲಿ ಆರ್ಥಿಕ ಪರಿಹಾರವನ್ನು ಈ ಯೋಜನೆಯಡಿ ನೀಡಲಾಗುತ್ತದೆ.. ರೂ.20000/- ಗಳನ್ನು ಮರಣ ಹೊಠದಿದ ಕಾರ್ಯಕತರ್ೆಯರ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ ಮತ್ತು ರೂ.10,000/-ಗಳನ್ನು ಮರಣ ಹೊಠದಿದ ಅಂಗನವಾಡಿ ಸಹಾಯಕಿಯರ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ ಮರಣಪರಿಹಾರ/ವೈದ್ಯಕೀಯ ವೆಚ್ಚಕ್ಕಾಗಿ ಮಂಜೂರು ಮಾಡಲಾಗುತ್ತದೆ. ಕನಿಷ್ಠ ಒಠದು ವರ್ಷ ಸೇವೆ ಪೂರೈಸಿರುವ ಕಾರ್ಯಕರ್ತೆಯರು / ಸಹಾಯಕಿಯರು ಈ ಆರ್ಥಿಕ ಸಹಾಯಕ್ಕೆ ಅರ್ಹರಿರುತ್ತಾರೆ.
2012-13ನೇ ಸಾಲಿನಲ್ಲಿ 135 ಅಂಗನವಾಡಿ ಕಾರ್ಯಕರ್ತಯರು ಹಾಗೂ 173 ಸಹಾಯಕಿಯರ ಕುಟುಂಬದವರಿಗೆ ಪರಿಹಾರ ಧನವನ್ನು ಮಂಜೂರು ಮಾಡಲಾಗಿದೆ.
ಸಮಗ್ರ ಶಿಶುಅಬಿವೃದ್ದಿಯೋಜನೆಯಡಿಯಲ್ಲಿ ಬರುವ ಫಲಾನುಭವಿಗಳಿಗೆ ಯೋಜನೆಯ ಒಳಾಂಗಣ ಹಾಗೂ ಹೊರಾಂಗಣ ಚಟುವಟಿಕೆಗಳನ್ನು ಸಮರ್ಪಕವಾಗಿ ನಡೆಸಲು ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನೊಳಗೊಂಡ ಸ್ವಂತ ಕಟ್ಟಡವಿರುವುದು ಅವಶ್ಯವಾಗಿರುತ್ತದೆ.
ಪ್ರಸ್ತುತ 61187 ಅಂಗನವಾಡಿ ಹಾಗೂ 3331 ಮಿನಿ ಅಂಗನವಾಡಿ ಕೇಂದ್ರಗಳ ಪೈಕಿ 37365 ಅಂಗನವಾಡಿ ಕೇಂದ್ರಗಳು ಮಾತ್ರ ಸ್ವಂತ ಕಟ್ಟಡಗಳನ್ನು ಹೊಂದಿದ್ದು, 1833 ಅಂಗನವಾಡಿ ಕೇಂದ್ರಗಳು ಪಂಚಾಯತ್ ಕಟ್ಟಡಗಳಲ್ಲಿ, 4808 ಅಂಗನವಾಡಿ ಕೇಂದ್ರಗಳು ಸಮುದಾಯದ ಕಟ್ಟಡಗಳಲ್ಲಿ, 331 ಅಂಗನವಾಡಿ ಕೇಂದ್ರಗಳು ಯುವಕ ಮಂಡಳಿ ಮತ್ತು 266 ಮಹಿಳಾ ಮಂಡಳಿ ಕಟ್ಟಡಗಳಲ್ಲಿ, 2628 ಅಂಗನವಾಡಿ ಕೇಂದ್ರಗಳು ದೇವಸ್ಥಾನದ ಆವರಣಗಳಲ್ಲಿ, 3949 ಅಂಗನವಾಡಿ ಕೇಂದ್ರಗಳು ಶಾಲಾ ಕಟ್ಟಡಗಳಲ್ಲಿ 9508 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಹಾಗೂ 3830 ಅಂಗನವಾಡಿ ಕೇಂದ್ರಗಳು ತಾತ್ಕಾಲಿಕ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ.
ಅಂಗನವಾಡಿ ಕಟ್ಟಡಗಳನ್ನು ಅನುದಾನ ಹಾಗೂ ನಿವೇಶನ ಲಭ್ಯತೆಗನುಗುಣವಾಗಿ, ಆರ್.ಐ.ಡಿ.ಎಫ್ ಯೋಜನೆಯಡಿಯಲ್ಲಿ ನಬಾಡರ್್ದಿಂದ, ವಿಶೇಷ ಅಬಿವೃದ್ದಿ ಯೋಜನೆಯಡಿ, ಇಲಾಖಾ ವಂತಿಗೆಯಡಿ, ಹಾಗೂ ಇನ್ನಿತರ ಯೋಜನೆಗಳಡಿಯಲ್ಲಿ ನಿಮರ್ಾಣ ಮಾಡಲಾಗುತ್ತಿದೆ.
ಅಂಗನವಾಡಿ ಕೇಂದ್ರ ನಡೆಸಲು ಕಟ್ಟಡದ ತೀವ್ರ ಅವಶ್ಯಕತೆಯನ್ನು ಮನಗಂಡು ನಬಾರ್ಡ್ ಸಂಸ್ಥೆಯು ಕಟ್ಟಡ ಕಟ್ಟಲು ಸಾಲದ ರೂಪದಲ್ಲಿ ಆಥರ್ಿಕ ನೆರವನ್ನು ನೀಡುತ್ತಿದೆ. ನಬಾರ್ಡ್ ಸಂಸ್ಥೆಯು ಶೇಕಡ 85ರಷ್ಟು ಪಾಲನ್ನು ಕಟ್ಟಡ ನಿರ್ಮಾನಕ್ಕಾಗಿ ನೀಡುತ್ತದೆ ಹಾಗೂ. ಉಳಿದ 15 ರಷ್ಟನ್ನು ಸಕರ್ಾರವು ನೀಡುತ್ತದೆ. ನಬಾರ್ಡ್ ಸಂಸ್ಥೆಯ ಸಾಲವನ್ನು ಸಕರ್ಾರವು 7 ವರ್ಷಗಳ ಒಳಗಾಗಿ ಹಿಂತಿರುಗಿಸಬೇಕಾಗುತ್ತದೆ.
2012-13 ನಬಾಡರ್್:
2012-13 ನೇ ಸಾಲಿನಲ್ಲಿ ನಬಾಡರ್್ ಕಾಮಗಾರಿಗಳಡಿಯಲ್ಲಿ ಖಆಈ ಯೋಜನೆಯಡಿ ಅಂಗನವಾಡಿ ಕಟ್ಟಡಗಳ ನಿಮರ್ಾಣಕ್ಕಾಗಿ ರೂ.75.00 ಕೋಟಿ ಅನುದಾನವನ್ನು ಆಯವ್ಯಯದಲ್ಲಿ ನಿಗದಿಪಡಿಸಿಲಾಗಿರುತ್ತದೆ. ನಂತರ ವಷರ್ಾಂತ್ಯದಲ್ಲಿ ಆಯವ್ಯಯನ್ನು 15.00 ಕೋಟಿಗೆ ಪರಿಷ್ಕರಿಸಿ ನಿಗದಿಪಡಿಸಲಾಗಿರುತ್ತದೆ.
ರೂ.15.00 ಕೋಟಿ ಅನುದಾನದಲ್ಲಿ 137 ಅಂನಗವಾಡಿ ಕಟ್ಟಡಗಳನ್ನು ನಿಮರ್ಿಸಲು ನಬಾಡರ್್ ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು,ನಬಾರ್ಡ್ ಸಂಸ್ಥೆ ಒಪ್ಪಿಗೆ ನೀಡಿರುವುದಿಲ್ಲ.
ಕೊನೆಯ ಮಾರ್ಪಾಟು : 6/22/2020
ಅಂಗನವಾಡಿ ಕಾರ್ಯಕರ್ತಾರ ಮತ್ತು ಸಹಾಯಕಿಯರ ನಿವೃತ್ತಿ ವಯಸ್ಸ...