ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ನೀತಿ ಮತ್ತು ಯೋಜನೆಗಳು / ಡಾ|| ಬಾಬುಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ
ಹಂಚಿಕೊಳ್ಳಿ

ಡಾ|| ಬಾಬುಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ

ಡಾ|| ಬಾಬುಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ

ಪರಿಶಿಷ್ಟ ಜಾತಿಯ ಚರ್ಮ  ಕುಶಲಕರ್ಮಿಗಳ ಕಲ್ಯಾಣಕ್ಕಾಗಿ ಕೆಳಕಂಡ ಕಾರ್ಯಕ್ರಮಗಳನ್ನು ಪ್ರಸ್ತುತ ಸಾಲಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಅ) ತರಬೇತಿ ಕಾರ್ಯಕ್ರಮಗಳು

 • ಅರಿವು ಮೂಡಿಸುವ ಕಾರ್ಯಕ್ರಮಗಳು
 • ಕೌಶಲ್ಯಾಭಿವೃದ್ಧಿ ಮತ್ತು ಆದಾಯ ಗಳಿಕೆಗಾಗಿ ತರಬೇತಿ ಶಿಬಿರ
 • ಚರ್ಮ  ಕುಶಲಕರ್ಮಿ ಗಳಿಗೆ  ಅಧ್ಯಯನ ಪ್ರವಾಸ ಏರ್ಪಡಿಸುವುದು.
 • ಕುಶಲಕರ್ಮಿ ಗಳ ಸ್ವ-ಸಹಾಯ ಗುಂಪುಗಳಿಗೆ ನೇರ ಮಾರಾಟ ಮಳಿಗೆ ಒದಗಿಸುವುದು.
 • ಮಹಿಳಾ ಕುಶಲಕರ್ಮಿ ಗಳಿಗೆ ಉದ್ಯಮ ಶೀಲತೆ ಮತ್ತು ಕೌಶಲ್ಯ ವೃದ್ಧಿ

ಆ) ಸ್ವಯಂ ಉದ್ಯೋಗ

 • ನಗರ ಪ್ರದೇಶಗಳಲ್ಲಿ ಆಧುನಿಕ ಮಾರಾಟ ಕುಠೀರ ಒದಗಿಸುವುದು.
 • ಗ್ರಾಮ/ಪಟ್ಟಣ/ನಗರ ಪ್ರದೇಶದ ಕುಶಲಕರ್ಮಿ ಗಳಿಗೆ ಚರ್ಮಕಾರರ ಕುಠೀರ ಒದಗಿಸುವುದು.
 • ಕುಶಲಕರ್ಮಿ ಗಳು ತಯಾರಿಸಿದ ಉತ್ಪನ್ನಗಳನ್ನುಬ ಖರೀದಿಸುವ ಯೋಜನೆ
 • ಚರ್ಮ ಕುಶಲಕರ್ಮಿ ಗಳು ಸಂತೆಗೆ ಸಾಮಾಗ್ರಿ/ಉತ್ಪನ್ನಗಳನ್ನು ಕೊಂಡೊಯ್ಯಲು ಸಂಚಾರಿ ವಾಹನ ಒದಗಿಸುವುದು.
 • ಸ್ವಯಂ ಉದ್ಯೋಗಕ್ಕೆ ದುಡಿಮೆ ಬಂಡವಾಳ ಸಾಲ ಯೋಜನೆ.

ಇ) ವಾಣಿಜ್ಯ ಉತ್ತೇಜನ

 • ಹಾಲಿ ಮಾರಾಟ ಮಳಿಗೆಗಳ ಉನ್ನತೀಕರಣ
 • ಕುಶಲಕರ್ಮಿ ಗಳ ಉತ್ಪನ್ನಗಳ ಮಾರಾಟದ ಮೇಲೆ ರಿಯಾಯಿತಿ ನೀಡುವುದು.
 • ರಾಜ್ಯ ಮಟ್ಟದ ಚರ್ಮ ಕರಕುಶಲ ವಸ್ತು ಪ್ರದಶ೵ನ ಮತ್ತು ಮಾರಾಟ
 • ಪ್ರಚಾರ ಮತ್ತು ಜಾಹಿರಾತು

 

ಈ) ಮೂಲಭೂತ ಸೌಕಯ೵ಗಳು

 • ವಸತಿ ಮತ್ತು ಕಾರ್ಯಗಾರ ನಿರ್ಮಾಣ  ಯೋಜನೆ
 • ವಸತಿ ಕಾರ್ಯಗಾರ ನಿರ್ಮಿಸಲು ಜಮೀನು ಖರೀದಿಸುವುದು.
 • ವಸಂತನಗರದ ಬಿಬಿಎಂಪಿ ನಿವೇಶನದಲ್ಲಿ ಜಗಜೀವನರಾಂ ಚರ್ಮೋದ್ಯೋಗ ಕೌಶಲ್ಯ ಭವನ ನಿರ್ಮಾಣ .
 • ಮೈಸೂರಿನಲ್ಲಿ ಜಗಜೀವನರಾಂ ಲೆದರ್ ಕಾಂಪ್ಲೆಕ್ಸ್ ನಿರ್ಮಾಣ
 • ನಿಗಮದ ಜಮೀನುಗಳಿಗೆ ಆವರಣ ಗೋಡೆ ನಿರ್ಮಾಣ
 • ಜಿಲ್ಲಾ ಕೇಂದ್ರಗಳಲ್ಲಿ ಮಳಿಗೆ ಮತ್ತು ಜಿಲ್ಲಾ ಕಛೇರಿ ತೆರೆಯುವುದು.
 • ಲಿಡ್ಕರ್ ಸಂಕೀರ್ಣಗಳಲ್ಲಿ ಸಾಂಸ್ಕ್ರತಿಕ ಸಮುದಾಯ ಭವನ ನಿರ್ಮಾಣ
 • ನಿಗಮದ ಜಮೀನುಗಳನ್ನು ನೊಂದಾವಣಿ ಮಾಡಿಕೊಳ್ಳುವುದು.

 

ಉ) ಕಲ್ಯಾಣ ಯೋಜನೆಗಳು

 • ವಿಮಾ ಸೌಲಭ್ಯ ಒದಗಿಸುವ ಯೋಜನೆ.
 • ಚರ್ಮ ಕುಶಲಕರ್ಮಿ ಗಳು ಮರಣ ಹೊಂದಿದಾಗ ಅಂತ್ಯ ಸಂಸ್ಕಾರದ ವೆಚ್ಚಕ್ಕಾಗಿ ಧನ ಸಹಾಯ ಒದಗಿಸುವುದು.

ಊ) ನಿರ್ವಹಣಾ ವೆಚ್ಚ

 • ನಿರ್ವಹಣಾ ವೆಚ್ಚ

ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು

3.05970149254
ಮಡಿವಾಳಮ್ಮ Jul 25, 2017 09:43 PM

ನಾವು ಬಡವರಾಗಿದ್ದು ನಮಗೆ ವಸತಿ ಯಾಜನೆ ಅಡಿಯಲ್ಲಿ ಮನೆ ಕೂಡ ಬೇಕು
ತಮ್ಮಲಿ ಕೆಹಿಕೂಳುತ್ತೆನ ಗ್ರಾಮ./ನಂದಿಹಳ್ಳಿ. ತಾ//ಜೇವರ್ಗಿ ಜಿಲ್ಲೆ//ಕಲಬುರ್ಗಿ
ಮು//ಪೂ//ಯಲಗೂಡ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top