ರಾಷ್ಠೀಯ ಸ್ವಾಸ್ಥ್ಯ ಬಿಮಾ ಯೋಜನೆ ಉಚಿತ ಚಿಕಿತ್ಸೆ BPLಕಾರ್ಡ ಕುಟುಂಬ ಸದಸ್ಯರಿಗೆ ಮಾತ್ರ ಎಂ.ಜಿ.ಎನ್. ಆರ್ .ಇ.ಜಿ.ಎ. ಕಾರ್ಮಿಕರು . ಬೀಡಿ ಕಾರ್ಮಿಕರು , ಗೃಹ ಕಾರ್ಮಿಕರ ಕುಟುಂಬಗಳಿಗೆ ಈ ಸರಕಾರಿ ಯೋಜನೆ ಯಡಿಯಲ್ಲಿ ಕೇವಲ ರೂ30/-ಪಾವತಿಸಿ ನೀವು ನಿಮ್ಮ ಮನೆಯ 5ಜನ ಕುಟುಂಬ ಸದಸ್ಯರು ರೂ30000/-ರವರೆಗೆ ಆರೋಗ್ಯ ವಿಮೆನ್ನು ಪಡೆದುಕೊಳ್ಳಬಹುದ್ದು . ಸರಕಾರಿ ಮತ್ತು ಖಾಸಗಿ ನಿಗದಿತ ವಲಯ ಆಸ್ವತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು . ಇದರ ಬಗೆಗಿನ ಹೆಚ್ಚಿನ ವಿವರಣೆಗಾಗಿ ನಿಮ್ಮ ಗ್ರಾಮ ಪಂಚಾಯಿತಿ ಕಾರ್ಮಿಕ ಕಛೇರಿ ಬೇಟಿ ಮಾಡಿ . ಈಕಾರ್ಡಿನ ಪ್ರಯೋಜನ ಬಗ್ಗೆ ಮಾಹಿತಿ1] ಕುಟುಂಬದ ಐದು ಸದಸ್ಯರು [ಗಂಡ . ಹೆಂಡತಿ ಮತ್ತು ಮಕ್ಕಳು ಸೇರಿ ಮೂರು ಜನ ಅವಲಂಬಿತರು] ವಾರ್ಷಿಕವಾಗಿ ಉಚಿತ ಆರೋಗ್ಯ ವಿಮೆ ರೂ30000/-2]ಪ್ರತಿ ನೋಂದಾಯಿತ ಕುಟುಂಬಗಳಿಗೆ ಸೌಲಭ್ಯ ಲಭ್ಯವಿರುತ್ತದೆ ,3] ಯಾವುದೇ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ4]ಉಚಿತ ಹೆರಿಗೆ ಚಿಕಿತ್ಸೆ ಹಾಗೂ ನವಜಾತ ಶಿಶುಗಳ ಹಾರೈಕೆ ಉಚಿತ5] ರಾಷ್ಟ್ರದಾದ್ಯಂತ ನೋಂದಾಯಿತ ಆಸ್ವತ್ರೆ ಗಳಲ್ಲಿ ಉಚಿತ ಒಳರೋಗಿ ಚಿಕಿತ್ರೆ ಸೌಲಭ್ಯ6]ಸ್ಮಾರ್ಟ್ ಕಾರ್ಡ ಶುಲ್ಕ ರೂ30/- ಪಾವತಿಸ ಬೇಕಾಗುತ್ತದೆ 7]ಈವಿಮೆ ಯೋಜನೆ ಯಡಿಯಲ್ಲಿ ಎಲ್ಲಾ ಕಾಯಿಲೆಗಳನ್ನು ಯಾವುದೇ ನಗದು ಪಾವತಿ ಇಲ್ಲದ್ದೆ ಚಿಕಿತ್ಸೆ ನಿಡಲಾಗುವುದ್ದು . ಈಯೋಜನೆಯ ವ್ಯಾಪ್ತಿಗೆ ಒಳಪಡದಿರುವ ಸಂದರ್ಭಗಳು೧] ಆಸ್ವತ್ರೆಯಲ್ಲಿ ಹೋರರೋಗಿಯಾಗಿ ಚಿಕಿತ್ಸೆ ಲಭ್ಯ ವಿಲ್ಲ .೨]ಜನನದಿಂದ ಬಂದ ಕಾಯಿಲೆಗಳು೩]ಮಾದಕ ದ್ರವ್ಯ ಸೇವನೆ ಮತ್ತು ಕುಡಿತದಿಂದ ಉಂಟಾಗಿರುವ ಕಾಯಿಲೆಗಳು , ವ್ಯಾಸೆಕ್ಟಮಿ ಮತ್ತು ಬಂಜೇತನ೪]ಲಸಿಕೆ ಹಾಕಿಸಿಕೊಳ್ಳುವುದ್ದು