অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಾನವ ಲೈಂಗಿಕಕಾರ್ಯಕರ್ತರು

ಮಾನವ ಲೈಂಗಿಕಕಾರ್ಯಕರ್ತರು

ಮಾನವ ಲೈಂಗಿಕಕಾರ್ಯಕರ್ತರು ಭಾರತದಲ್ಲಿ ಮಾನವರ ಲೈಂಗಿಕ ವ್ಯಾಪಾರವು $೮ ಮಿಲಿಯನ್ ನ್ಯಾಯಬಾಹಿರ ವ್ಯಾಪಾರವಾಗಿದೆ. ಪ್ರತೀ ವರ್ಷ ನೇಪಾಳದಿಂದ ಸುಮಾರು ೧೦,೦೦೦ ಮಹಿಳಾ ಲೈಂಗಿಕ ಕಾರ್ಯಕರ್ತರನ್ನು ಲೈಂಗಿಕ ವ್ಯಾಪಾರಕ್ಕಾಗಿ, ಭಾರತಕ್ಕೆ ಕರೆತಂದು ಶೋಷಣೆ ಮಾಡಲಾಗುತ್ತಿದೆ. ಬಾಂಗ್ಲಾದೇಶದಿಂದ ಪ್ರತೀ ವರ್ಷ ೨೦,೦೦೦-೨೫,೦೦೦ ಮಹಿಳೆ ಮತ್ತು ಮಕ್ಕಳನ್ನು ಕರೆತಂದು ಈ ಹೇಯ ಕಾರ್ಯದಲ್ಲಿ ತೊಡಗಿಸಲಾಗುತ್ತಿದೆ.ಬಾಬುಭಾಯಿ ಖಿಮಾಭಾಯಿ ಕತಾರ ಎಂಬ ಲೋಕಸಭೆ ಸದಸ್ಯನನ್ನು, ಕೆನಡಾಗೆ ಮಗುವನ್ನು ಕಳ್ಳಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಬಂಧಿಸಲಾಯಿತು. ಧಾರ್ಮಿಕ ಹಿಂಸಾಚಾರ ಧಾರ್ಮಿಕ ಗುಂಪುಗಳ ನಡುವಿನ ಕೋಮು ಗಲಭೆ ( ಹೆಚ್ಚಾಗಿ ಹಿಂದೂಗಳುಮತ್ತು ಮುಸ್ಲಿಮರುಗಳ ಮಧ್ಯೆ ) ಬ್ರಿಟಿಷರ ಆಡಳಿತದ ಕಾಲದಿಂದ, ಸ್ವಾತಂತ್ರ್ಯದ ದಿನದವರೆಗೂ ನಡೆಯುತ್ತಲೇ ಬಂದಿವೆ. ಕೋಮು ಹಿಂಸಾ ಚಾರದ ಹಳೆಯ ಘಟನೆಯೆಂದರೆ,ಭಾರತದಲ್ಲಿ ಮೊಪ್ಲಃ ವಿಪ್ಲವ , ಕೇರಳದಲ್ಲಿ ಮುಸ್ಲಿಂ ಸೈನಿಕರು ಹಿಂದೂಗಳನ್ನು ಸಾಯಿಸಿದ ಘಟನೆಯೇ ಆಗಿದೆ. ಭಾರತದ ವಿಭಜನೆ ಆದ ಸಂದರ್ಭದಲ್ಲಿ , ಹಿಂದೂಗಳು /ಸಿಖ್ಖರು ಮತ್ತು ಮುಸ್ಲಿಮರ ನಡುವೆ, ಬಹು ದೊಡ್ಡ ಪ್ರಮಾಣದ ಚಳುವಳಿಗಳಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಕೊಲೆ/ಸಾವುಗಳಾಗಿ ಗುಂಪು ಘರ್ಷಣೆಗಳು ತಲೆದೋರಿದವು./ಹಿಂಸಾಚಾರ ನಡೆಯಿತು. ೧೯೮೪ ರ ಸಿಖ್ಖೆತರ ಗಲಭೆಯಲ್ಲಿ ೪ ದಿನಗಳ ಕಾಲ ಸಿಖ್ಖರನ್ನು ಹಿಂಸಿಸಿ, ಸಾಯಿಸಿದ್ದು, ಸಮಾಜವಾದಿ ಕಾಂಗ್ರೆಸ್^^ವಾದಿ ಎಂದು ಕರೆಸಿಕೊಂಡ ಕಾಂಗ್ರೆಸ್ ಪಕ್ಷದಿಂದ ಭಾರತದಲ್ಲಿ ಆಯಿತು ; ಕೆಲವೊಂದು ಅಂದಾಜಿನ ಪ್ರಕಾರ ೨,೦೦೦ ಜನರನ್ನು ಸಾಯಿಸಲಾಯಿತು.  ಬೇರೆ ಘಟನೆಗಳೆಂದರೆ, ೧೯೯೨ರ ಬಾಂಬೆ ಗಲಭೆ ಮತ್ತು 2002ರ ಗುಜರಾತ್ ಹಿಂಸಾಚಾರ —ಇದರಲ್ಲಿ ಸುಮಾರು ೧,೦೦೦ ಕ್ಕೂ ಹೆಚ್ಚು ಮುಸ್ಲಿಮರನ್ನು ಕೊಲ್ಲಲಾಗಿದ್ದು,(ಅಧಾರವಿಲ್ಲದ್ದು )ಇದಕ್ಕೆ ಹಿನ್ನಲೆಯಾದದ್ದು ಇಸ್ಲಾಂ ಸೈನಿಕರು/ಉಗ್ರರು, ಹಿಂದೂ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ರೈಲಿಗೆ ಮುತ್ತಿಗೆ ಹಾಕಿ ಗೋಧ್ರ ರೈಲಿಗೆ ಬೆಂಕಿ ಹಚ್ಚಿದ್ದು ಕಾರಣವಾಗಿತ್ತು. ಇದರಲ್ಲಿ ೫೮ ಹಿಂದುಗಳು ಕೊಲ್ಲಲ್ಪಟ್ಟರು . ಈ ಪಿಡುಗು ಕಡಿಮೆ ಸಂಖ್ಯೆಯಲ್ಲಿ ನಗರ ಮತ್ತು ಹಳ್ಳಿಗಳನ್ನು ವ್ಯಾಪಿಸಿತು; ಉತ್ತರ ಪ್ರದೇಶದ 'ಮಾವು'ವಿನಲ್ಲಿ, ಹಿಂದೂ -ಮುಸ್ಲಿಮರ ಗಲಭೆಯಿಂದಾಗಿ, ೫ ಜನ ಸಾವಿಗೀಡಾದರು. ಹಿಂದೂ ಧರ್ಮದವರ ಒಂದು ಹಬ್ಬದ ಸಂದರ್ಭದಲ್ಲಿ ಇದು ಹತ್ತಿಕೊಂಡಿತು. ಇದೆ ರೀತಿಯ ಬೇರೆ ಬೇರೆ ಕೋಮು ಗಲಭೆಗಳೆಂದರೆ, 2002ರ ಮರಾದ್ ಮಾರಣಹೋಮ , ಇದನ್ನು ಇಸ್ಲಾಂಮೀಯರ ಸೈನಿಕ ತಂಡ ರಾಷ್ಟ್ರೀಯ ಅಭಿವೃದ್ಧಿ ಫ್ರಂಟ್ ನಡೆಸಿತು,ಜೊತೆಗೆ ತಮಿಳುನಾಡಿನಲ್ಲಿ ಇಸ್ಲಾಮಿಗಳಿಂದ ಕೋಮು ಗಲಭೆ, ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಜಗ್ಹಂರವರಿಂದ, ಹಿಂದೂಗಳ ವಿರುದ್ಧ ನಡೆಯಿತು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 5/9/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate