ಯಶಸ್ವಿ ರೇಷ್ಮೆ ಹುಳು ಸಾಕಣೆಗೆ ರೋಗಮುಕ್ತ ಪರಿಸರ, ಗುಣಮಟ್ಟದ ಹಿಪ್ಪುನೇರಳೆ ಸೊಪ್ಪಿನಷ್ಟೇ ಪ್ರಾಮುಖ್ಯ. ಏಕಕೋಶ ಜೀವಿ, ಶಿಲೀಂಧ್ರಗಳು, ಬ್ಯಾಕ್ಟೀರಿಯಾ ಮತ್ತು ವೈರಸ್ಗಳಿಂದ ರೇಷ್ಮೆ ಹುಳುಗಳಿಗೆ ರೋಗಗಳು ಬರುತ್ತವೆ. ವಾತಾವರಣದಲ್ಲಿ ಸಂಗ್ರಹವಾದ ರೋಗಾಣುಗಳು ಸಾಮಾನ್ಯವಾಗಿ ನಾಶವಾಗದೆ ಬಹುಕಾಲ ಜೀವಂತವಾಗಿರುತ್ತವೆ. ಬೇಸಿಗೆ ತಿಂಗಳುಗಳಲ್ಲಿ ಬ್ಯಾಕ್ಟೀರಿಯಾಗಳಿಂದ ಸಪ್ಪೆ ರೋಗ, ಬೇಸಿಗೆ ಮತ್ತು ಮಳೆಗಾಲದಲ್ಲಿ ವೈರಸ್ಗಳಿಂದ ಹಾಲುತೊಂಡೆ ರೋಗ ಮತ್ತು ಚಳಿಗಾಲದಲ್ಲಿ ಶಿಲೀಂಧ್ರಗಳಿಂದ ಸುಣ್ಣಕಟ್ಟು ರೋಗ ಸಾಮಾನ್ಯವಾಗಿ ಕಂಡುಬರುತ್ತದೆ. ರೋಗ ಬಂದ ನಂತರ ಗುಣಪಡಿಸುವುದು ಅಸಾಧ್ಯವಾದ ಕಾರಣ ಪರಿಣಾಮಕಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ರೋಗಬಾರದಂತೆ ತಡೆಗಟ್ಟುವುದು ಸೂಕ್ತ. ಕ್ರಮಬದ್ಧ ಸೋಂಕು ನಿವಾರಣೆ ಹಾಗೂ ಶುಚಿತ್ವ ಪಾಲಿಸುವುದರಿಂದ ರೇಷ್ಮೆ ಹುಳುಗಳಿಗೆ ರೋಗಗಳು ಬಾರದಂತೆ ನಿಯಂತ್ರಿಸಬಹುದು.

ರೇಷ್ಮೆ ಕೃಷಿಯಲ್ಲಿ ಸಾಮಾನ್ಯವಾಗಿ ಫಾರ್ಮಲಿನ್, ಬ್ಲೀಚಿಂಗ್ ಪುಡಿ, ಸುಟ್ಟ ಸುಣ್ಣ, ಕ್ಲೋರೋಫೆಕ್ಟ್ ಮತ್ತು ಕ್ಲೋರಿನ್ ಡೈ ಆಕ್ಸೈಡ್ಗಳನ್ನು ಸೋಂಕು ನಿವಾರಣೆಗೆ ಬಳಸಲಾಗುತ್ತಿದೆ.

ಫಾರ್ಮಲಿನ್ ದ್ರಾವಕವು ಶೇ.36 ರ ಪ್ರಬಲತೆಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಶೇ.2 ರ ಫಾರ್ಮಲಿನ್-ಶೇ.0.05 ಸೋಪಿನ ಪುಡಿಯೊಂದಿಗೆ ಬೆರೆಸಿ ಪರಿಣಾಮಕಾರಿ ಸೋಂಕು ನಿವಾರಣೆಗೆ ಬಳಸಬಹುದು. ಗಾಳಿಯಾಡದಂತೆ (ಚಿiಡಿಣighಣ) ಮಾಡಬಹುದಾದ ಹುಳುಸಾಕಣೆ ಮನೆಗಳಿಗೆ ಮಾತ್ರ ಫಾರ್ಮಲಿನ್ ಸೋಂಕು ನಿವಾರಣೆಗೆ ಪರಿಣಾಮಕಾರಿ. ಉಷ್ಣಾಂಶ 250ಸೆ.ಗಿಂತ ಹೆಚ್ಚು ಮತ್ತು ಶ್ಶೆತ್ಯಾಂಶ ಶೇ.75ಕ್ಕಿಂತ ಹೆಚ್ಚು ಇರುವಂತೆ ನಿರ್ವಹಿಸಬೇಕು. ಉಷ್ಣಾಂಶವು 220ಸೆ.ಗಿಂತ ಕಡಿಮೆಯಿದ್ದರೆ ಕೊಠಡಿಯ ಉಷ್ಣಾಂಶವನ್ನು ಹೆಚ್ಚಿಸಬೇಕು. ಧೂಮೀಕರಣ ಮಾಡಲು ಶೇ.10ರ ಫಾರ್ಮಲಿನ್ ಬಳಸಲಾಗುತ್ತದೆ. ಫಾರ್ಮಲಿನ್ ದ್ರಾವಕವಿರುವ ಪಾತ್ರೆಯನ್ನು ಇದ್ದಿಲು ಒಲೆಯ ಮೇಲಿಟ್ಟು ಬಿಸಿ ಮಾಡಿ ಆವಿಮಾಡಲಾಗುತ್ತದೆ. ಸೋಂಕು ನಿವಾರಣೆಯ ನಂತರ ಹುಳು ಸಾಕಣೆ ಮನೆಯನ್ನು 24 ಗಂಟೆಗಳು ಮುಚ್ಚಬೇಕಾಗುತ್ತದೆ. 24 ಗಂಟೆಗಳ ನಂತರ ಕಿಟಕಿ, ಬಾಗಿಲುಗಳನ್ನು ತೆರೆದು ಸ್ವಚ್ಛ ಗಾಳಿ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.

ನಿಗದಿತ ಪ್ರಬಲತೆಯ ಫಾರ್ಮಲಿನ್ ದ್ರಾವಕದ ತಯಾರಿಕೆಗೆ ಕೆಳಕಂಡ ಸೂತ್ರ ಅನುಸರಿಸುವುದು.

ಯಶಸ್ವಿ ರೇಷ್ಮೆ ಹುಳು ಸಾಕಣೆಗೆ ರೋಗಮುಕ್ತ ಪರಿಸರ, ಗುಣಮಟ್ಟದ ಹಿಪ್ಪುನೇರಳೆ ಸೊಪ್ಪಿನಷ್ಟೇ ಪ್ರಾಮುಖ್ಯ. ಏಕಕೋಶ ಜೀವಿ, ಶಿಲೀಂಧ್ರಗಳು, ಬ್ಯಾಕ್ಟೀರಿಯಾ ಮತ್ತು ವೈರಸ್ಗಳಿಂದ ರೇಷ್ಮೆ ಹುಳುಗಳಿಗೆ ರೋಗಗಳು ಬರುತ್ತವೆ. ವಾತಾವರಣದಲ್ಲಿ ಸಂಗ್ರಹವಾದ ರೋಗಾಣುಗಳು ಸಾಮಾನ್ಯವಾಗಿ ನಾಶವಾಗದೆ ಬಹುಕಾಲ ಜೀವಂತವಾಗಿರುತ್ತವೆ. ಬೇಸಿಗೆ ತಿಂಗಳುಗಳಲ್ಲಿ ಬ್ಯಾಕ್ಟೀರಿಯಾಗಳಿಂದ ಸಪ್ಪೆ ರೋಗ, ಬೇಸಿಗೆ ಮತ್ತು ಮಳೆಗಾಲದಲ್ಲಿ ವೈರಸ್ಗಳಿಂದ ಹಾಲುತೊಂಡೆ ರೋಗ ಮತ್ತು ಚಳಿಗಾಲದಲ್ಲಿ ಶಿಲೀಂಧ್ರಗಳಿಂದ ಸುಣ್ಣಕಟ್ಟು ರೋಗ ಸಾಮಾನ್ಯವಾಗಿ ಕಂಡುಬರುತ್ತದೆ. ರೋಗ ಬಂದ ನಂತರ ಗುಣಪಡಿಸುವುದು ಅಸಾಧ್ಯವಾದ ಕಾರಣ ಪರಿಣಾಮಕಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ರೋಗಬಾರದಂತೆ ತಡೆಗಟ್ಟುವುದು ಸೂಕ್ತ. ಕ್ರಮಬದ್ಧ ಸೋಂಕು ನಿವಾರಣೆ ಹಾಗೂ ಶುಚಿತ್ವ ಪಾಲಿಸುವುದರಿಂದ ರೇಷ್ಮೆ ಹುಳುಗಳಿಗೆ ರೋಗಗಳು ಬಾರದಂತೆ ನಿಯಂತ್ರಿಸಬಹುದು.ರೇಷ್ಮೆ ಕೃಷಿಯಲ್ಲಿ ಸಾಮಾನ್ಯವಾಗಿ ಫಾರ್ಮಲಿನ್, ಬ್ಲೀಚಿಂಗ್ ಪುಡಿ, ಸುಟ್ಟ ಸುಣ್ಣ, ಕ್ಲೋರೋಫೆಕ್ಟ್ ಮತ್ತು ಕ್ಲೋರಿನ್ ಡೈ ಆಕ್ಸೈಡ್ಗಳನ್ನು ಸೋಂಕು ನಿವಾರಣೆಗೆ ಬಳಸಲಾಗುತ್ತಿದೆ.ಫಾರ್ಮಲಿನ್ ದ್ರಾವಕವು ಶೇ.36 ರ ಪ್ರಬಲತೆಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಶೇ.2 ರ ಫಾರ್ಮಲಿನ್-ಶೇ.0.05 ಸೋಪಿನ ಪುಡಿಯೊಂದಿಗೆ ಬೆರೆಸಿ ಪರಿಣಾಮಕಾರಿ ಸೋಂಕು ನಿವಾರಣೆಗೆ ಬಳಸಬಹುದು. ಗಾಳಿಯಾಡದಂತೆ ಮಾಡಬಹುದಾದ ಹುಳುಸಾಕಣೆ ಮನೆಗಳಿಗೆ ಮಾತ್ರ ಫಾರ್ಮಲಿನ್ ಸೋಂಕು ನಿವಾರಣೆಗೆ ಪರಿಣಾಮಕಾರಿ. ಉಷ್ಣಾಂಶ 250ಸೆ.ಗಿಂತ ಹೆಚ್ಚು ಮತ್ತು ಶ್ಶೆತ್ಯಾಂಶ ಶೇ.75ಕ್ಕಿಂತ ಹೆಚ್ಚು ಇರುವಂತೆ ನಿರ್ವಹಿಸಬೇಕು. ಉಷ್ಣಾಂಶವು 220ಸೆ.ಗಿಂತ ಕಡಿಮೆಯಿದ್ದರೆ ಕೊಠಡಿಯ ಉಷ್ಣಾಂಶವನ್ನು ಹೆಚ್ಚಿಸಬೇಕು. ಧೂಮೀಕರಣ ಮಾಡಲು ಶೇ.10ರ ಫಾರ್ಮಲಿನ್ ಬಳಸಲಾಗುತ್ತದೆ. ಫಾರ್ಮಲಿನ್ ದ್ರಾವಕವಿರುವ ಪಾತ್ರೆಯನ್ನು ಇದ್ದಿಲು ಒಲೆಯ ಮೇಲಿಟ್ಟು ಬಿಸಿ ಮಾಡಿ ಆವಿಮಾಡಲಾಗುತ್ತದೆ. ಸೋಂಕು ನಿವಾರಣೆಯ ನಂತರ ಹುಳು ಸಾಕಣೆ ಮನೆಯನ್ನು 24 ಗಂಟೆಗಳು ಮುಚ್ಚಬೇಕಾಗುತ್ತದೆ. 24 ಗಂಟೆಗಳ ನಂತರ ಕಿಟಕಿ, ಬಾಗಿಲುಗಳನ್ನು ತೆರೆದು ಸ್ವಚ್ಛ ಗಾಳಿ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.ನಿಗದಿತ ಪ್ರಬಲತೆಯ ಫಾರ್ಮಲಿನ್ ದ್ರಾವಕದ ತಯಾರಿಕೆಗೆ ಕೆಳಕಂಡ ಸೂತ್ರ ಅನುಸರಿಸುವುದು.

ಮೂಲ :  ಕರ್ನಾಟಕ ರೇಷ್ಮೆ ಇಲಾಖೆ