ಕ್ರ.ಸಂ ವಯಸ್ಸು ಲಸಿಕೆ 1. ನಾಲ್ಕು ತಿಂಗಳು 2-4 ವಾರದ ನಂತರ ವರ್ಷಕ್ಕೆ 3 ಬಾರಿ( ರೋಗ ಉಲ್ಬಣಗೊ0ಡ ಪ್ರದೇಶಗಳಲ್ಲಿ) ಅಥವಾ ವರ್ಷಕ್ಕೆರಡು ಬಾರಿ ಕಾಲು ಬಾಯಿರೋಗ- ಮೊದಲನೆಯ ಡೋಸ್ ಕಾಲು ಬಾಯಿರೋಗ- ಎರಡನೆಯ ಡೋಸ್ ಕಾಲು ಬಾಯಿರೋಗ- ವೃದ್ಧಿತ ಡೋಸ್ 2. ಆರು ತಿಂಗಳು ನರಡಿ (ಅಂಥ್ರಾಕ್ಸ್) ರೋಗದ ವಿರುದ್ಧ ಲಸಿಕೆ ಚಪ್ಪೆ ರೋಗ (ಬ್ಲ್ಯಾಕ್ ಕ್ವಾರ್ಟರ್ ) ದ ವಿರುದ್ಧ ಲಸಿಕೆ 3. ಆರು ತಿಂಗಳ ನಂತರ ಗಂಟಲು ಬೇನೆ (ಹೆಮ್ . ಸೆಪ್ಟಿಸೀಮಿಯ) ವಿರುದ್ಧ ಲಸಿಕೆ 4. ವರ್ಷಕ್ಕೊಮ್ಮೆ ಚಪ್ಪೆ, ಗಂಟಲುಮತ್ತು ನರಡಿ ರೋಗದ ವಿರುದ್ಧ ಲಸಿಕೆಗಳು ಮೂಲ: ಪೋರ್ಟಲ್ ತಂಡ